ವೈದ್ಯ ಲೋಕದಲ್ಲಿ ಸಂಚಲನ, TATA ಕ್ಯಾನ್ಸರ್ ಮಾತ್ರೆ 100 ರೂಪಾಯಿಯಲ್ಲಿ ಮಾರಕ ರೋಗಕ್ಕೆ ಮದ್ದು.!
ಕ್ಯಾನ್ಸರ್ (Cancer) ಮನುಕುಲವನ್ನೇ ನಡುಗಿಸುತ್ತಿರುವ ರಾಕ್ಷಸ. ಎಷ್ಟೇ ಆರೋಗ್ಯವಾಗಿರುವ ವ್ಯಕ್ತಿಯು ಕೂಡ ಈ ಹೆಸರು ಕೇಳಿದರೆ ಭಯ ಬೀಳುತ್ತಾನೆ. ಯಾಕೆಂದರೆ ಕ್ಯಾನ್ಸರ್ ಬಗ್ಗೆ ನಾವು ಕಂಡಿರುವ ಉದಾಹರಣೆಗಳು ಇದಕ್ಕೆ ಕಾರಣ, ನಮ್ಮ ಕಣ್ಣೆದುರೇ ಎಷ್ಟು ಜನರು ಇದರಿಂದ ತೀರಿಕೊಂಡಿದ್ದಾರೆ. ಬೆರಳೆಣಿಕೆಯಷ್ಟು ಜನ ಬದುಕಿದ್ದರೂ ಅವರ ಟ್ರೀಟ್ಮೆಂಟ್ ಗೆ ಎಷ್ಟು ಖರ್ಚಾಗಿದೆ? ಬಡವರಿಗೆ ಬಂದು ಬಿಟ್ಟರೆ ಕತೆ ಏನು? ಕ್ಯಾನ್ಸರ್ ಗೆ ಔಷಧಿ ದುಬಾರಿ ಆದರೆ ಅದು ವರ್ಕ್ ಆಗುವುದು ಕೆಲವು ಪರ್ಸೆಂಟ್ ಮಾತ್ರ ಇದೆಲ್ಲವೂ ನಮಗೆ … Read more