ಯಮಹಾ ಸ್ಕೂಟರ್ (YAMAHA) ಗೆ ಎಂದೆಂದಿಗೂ ನಮ್ಮ ದೇಶದಲ್ಲಿ ಮಾರ್ಕೆಟ್ ಕಡಿಮೆ ಆಗುವುದಿಲ್ಲ ಮತ್ತು ಕಾಲಕ್ಕೆ ತಕ್ಕ ಹಾಗೆ ಗ್ರಾಹಕರ ಅಭಿರುಚಿಗೆ ನಿರಾಸೆ ಮಾಡದಂತಹ ಮಾಡೆಲ್ ಗಳು ಬಿಡುಗಡೆ ಆಗುತ್ತಲೇ ಇರುವುದರಿಂದ ಇಂದಿಗೂ ದೇಶದಲ್ಲಿ ಪ್ರತಿಷ್ಠಿತ ದ್ವಿಚಕ್ರ ವಾಹನಗಳ ತಯಾರಿಕ ಕಂಪನಿಗಳಲ್ಲಿ ಯಮಹಾ ಕೂಡ ಅಗ್ರ ಸ್ಥಾನದಲ್ಲಿ ನಿಂತಿದೆ.
ಈಗಿನ ಕಾಲದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿ ಕಾಂಪಿಟೇಶನ್ ಹೆಚ್ಚಾಗಿಯೇ ಇದೆ. ಆದರೂ ಕೂಡ ಯಮಹ ಬೇಡಿಕೆ ಮಾತ್ರ ಕೊಂಚ ಕೂಡ ಕಡಿಮೆ ಆಗಿಲ್ಲ ಮತ್ತು ಈಗ ಜನರಲ್ಲಿ ಕೊಂಡು ಕೊಳ್ಳುವಿಕೆ ಶಕ್ತಿಯು ಕೂಡ ಜೋರಾಗಿರುವುದರಿಂದ ಮತ್ತು ಈಗಿನ ಸ್ಪರ್ಧಾತ್ಮಕ ಬದುಕಿನ ಓಟದಲ್ಲಿ ಸಮಯ ಹಾಗೂ ಶಕ್ತಿ ಉಳಿತಾಯ ಮಾಡಲು ವಾಹನಗಳು ಅವಶ್ಯಕವಾಗಿರುವುದರಿಂದ ದ್ವಿಚಕ್ರಗಳು ವಾಹನ ಉದ್ಯಮ ಅಂದಿನಿಂದ ಇಂದಿಗೂ ಎಂದೆಂದಿಗೂ ಬೆಳೆಯುತ್ತಲೇ ಹೋಗುತ್ತದೆ.
ಈ ಸುದ್ದಿ ಓದಿ:- ಡ್ರೈವಿಂಗ್ ಲೈಸೆನ್ಸ್ ಕಳೆದು ಹೋಗಿದ್ರೆ ಡುಪ್ಲಿಕೇಟ್ DL ಪಡೆಯಲು ನಿಮ್ಮ ಮೊಬೈಲ್ ನಲ್ಲೇ ಈ ರೀತಿ ಅರ್ಜಿ ಸಲ್ಲಿಸಿ.!
ಈಗಿನ ಕಾಲದಲ್ಲಿ ಕಾಲೇಜಿಗೆ ಹೋಗುವ ಮಕ್ಕಳು ಕೂಡ ಬೈಕ್ ಅಥವಾ ಸ್ಕೂಟರ್ ಕೇಳುತ್ತಾರೆ. ಕೆಲವರು ಫ್ಯಾಶನ್ ಗಾಗಿ ದ್ವಿಚಕ್ರ ವಾಹನಗಳನ್ನು ಬಳಸಿದರೆ ಬದಲಾಯಿಸಿದರೆ ದೂರದ ಸ್ಥಳಗಳಿಗೆ ಪ್ರತಿನಿತ್ಯ ಪ್ರಯಾಣ ಮಾಡುವವರಿಗೆ ಸರಿಯಾದ ಸಾರ್ವಜನಿಕ ವ್ಯವಸ್ಥೆ ಇಲ್ಲದೆ ಹೋದರೆ ಅಥವಾ ಸಮಯ ಹೊಂದಿಸಲು ಸಾಧ್ಯವಾಗದೆ ಹೋದರೆ ದ್ವಿಚಕ್ರ ವಾಹನಗಳನ್ನೇ ಅವಲಂಬಿಸಬೇಕಾಗುತ್ತದೆ.
ಹೊಸ ಟ್ರೆಂಡ್ ಬರುತ್ತಿದ್ದಂತೆ ಹಳೆ ವಾಹನಗಳನ್ನು ಬದಲಾಯಿಸಲು ಇಚ್ಛಿಸುವ ವರ್ಗವು ತಮ್ಮ ಹಳೆ ವಾಹನವನ್ನು ಅತಿ ಕಡಿಮೆ ಬೆಲೆಗೆ ಒಎಲ್ಎಕ್ಸ್ ನಂತಹ (OLX) ವೇದಿಕೆಗಳಲ್ಲಿ ಮಾರಾಟಕ್ಕಿಡುವುದು ಗೊತ್ತೇ ಇದೆ ಈ OLX ನಲ್ಲಿ ಮನೆ ಬಳಕೆ ವಸ್ತುಗಳಿಂದ ಹಿಡಿದು ವಾಹನಗಳ ವರೆಗೆ ಎಲ್ಲಾ ಸೆಕೆಂಡ್ ಹ್ಯಾಂಡಲ್ ವಸ್ತುಗಳು ಸಿಗುತ್ತವೆ.
ಈ ಸುದ್ದಿ ಓದಿ:- RTC ಪಹಣಿಯಲ್ಲಿ ಹೆಸರು ತಪ್ಪಾಗಿದ್ದರೆ ಆಧಾರ್ ಕಾರ್ಡ್ ನಲ್ಲಿರುವಂತೆ ನಿಮ್ಮ ಹೆಸರು ತಿದ್ದುಪಡಿ ಮಾಡಿಕೊಳ್ಳುವ ಸುಲಭ ವಿಧಾನ ಇಲ್ಲಿದೆ ನೋಡಿ.!
ಯಾವುದಾದರೂ ವಸ್ತುಗಳ ಅಗತ್ಯತೆ ಹೆಚ್ಚಿದ್ದು ಆ ಸಮಯಕ್ಕೆ ಶೋರೂಮ್ ನಿಂದ ಕೊಂಡುಕೊಳ್ಳಲು ಸಾಧ್ಯವಾಗದೆ ಇದ್ದವರಿಗೆ OLX ನಲ್ಲಿ ಅವರಿಗೆ ಬೇಕಾದ ಸಾಧನಗಳು ಕಡಿಮೆ ಬೆಲೆಗೆ ಸಿಗುತ್ತವೆ. ದ್ವಿಚಕ್ರ ವಾಹನಗಳ ವಿಷಯದಲ್ಲಿ ಈ ರೀತಿ ಆಯಾ ವೆಬ್ಸೈಟ್ಗಳು ಕೂಡ ಈ ರೀತಿ ಬಳಕೆಯಾದ ವಾಹನಗಳನ್ನು ನೋಡಿಕೊಂಡು (Second Hand) ಕೊಳ್ಳುವುದಕ್ಕೆ ಅವಕಾಶ ಮಾಡಿಕೊಟ್ಟಿವೆ.
ಈ ಪ್ರಕಾರವಾಗಿ ಯಾರಿಗಾದರೂ Yamaha fascino 2024 ಮಾಡೆಲ್ ಸ್ಕೂಟರ್ ಅತಿ ಕಡಿಮೆ ಬೆಲೆಗೆ ಕೊಂಡುಕೊಳ್ಳುವ ಆಸಕ್ತಿ ಇದ್ದರೆ ಈ ಮಾಹಿತಿಯನ್ನು ಕೊನೆಯವರೆಗೂ ಓದಿ. ಈ ಮೇಲೆ ತಿಳಿಸಲಾದ OLX ನಲ್ಲಿ ಮಾರಾಟಕ್ಕಿರುವ Yamaha Fascino Model ಸ್ಕೂಟರ್ ವೈಶಿಷ್ಟತೆ ಬಗ್ಗೆ ಹೇಳುವುದಾದರೆ ಇದು ಏರ್ ಕೂಲ್ಡ್ ತಂತ್ರಜ್ಞಾನದ ಅಧಾರದ ಮೇಲೆ 125CC ಎಂಜಿನ್ ದಕ್ಷತೆ ನೀಡುತ್ತದೆ.
ಈ ಸುದ್ದಿ ಓದಿ:- ಸ್ವಂತ ವಾಹನ ಖರೀದಿ ಮಾಡುವವರಿಗೆ ಸರ್ಕಾರದಿಂದ ಸಿಗಲಿದೆ 4 ಲಕ್ಷ ಸಹಾಯಧನ
6500rpm ನಲ್ಲಿ 8.2 Ps ಗರಿಷ್ಠ ಶಕ್ತಿ, 5000 rpm ನಲ್ಲಿ 10.3 Nm ಗರಿಷ್ಠ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಸಂಯೋಜನೆ ಹೊಂದಿದೆ. ಪ್ರತಿ ಲೀಟರ್ ಪೆಟ್ರೋಲ್ ಗೆ 68 ಕಿಲೋಮೀಟರ್ ಮೈಲೇಜ್ ಕೂಡ ನೀಡುತ್ತದೆ.
ಪ್ರಸ್ತುತವಾಗಿ OLX ನಲ್ಲಿ ಲಭ್ಯವಿರುವ 2014ರ Yamaha Fascino model ಇಲ್ಲಿಯವರೆಗೆ 14,086 km ಓಡಿತ್ತು ಸುಸ್ಥಿತಿಯಲ್ಲಿದೆ ಮತ್ತು ರೂ.24,500 ಗೆ ಈ ವಾಹನ ಸಿಗುತ್ತಿದೆ. 2017ರ ಮಾಡೆಲ್ ಸ್ಕೂಟರ್ ಒಂದು ಮಾರಾಟಕ್ಕಿದ್ದು14,050km ಕ್ರಮಿಸಿರುವ ಇದು ರೂ.27,500 ಬೆಲೆಗೆ ಸಿಗುತ್ತಿದೆ ಹೆಚ್ಚಿನ ವಿವರಕ್ಕಾಗಿ OLX ವೆಬ್ ಸೈಟ್ ಗೆ ಭೇಟಿ ಕೊಟ್ಟು ನೋಡಿ.