ಅಪ್ಪು ಸಾ-ಯು-ವ ಮುನ್ನ ಡೈರಿಯಲ್ಲಿ ಬರೆದಿದ್ದ ಕೊನೆ ಆಸೆ ಏನು ಗೊತ್ತ.? ಅಶ್ವಿನಿ ರಿವೀಲ್ ಮಾಡಿದ್ರು ದೊಡ್ಡ ಸಿಕ್ರೇಟ್.
ಕನ್ನಡ ಚಿತ್ರರಂಗ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರನ್ನು ಕಳೆದುಕೊಂಡು ಎಷ್ಟು ನೋವಿನಲ್ಲಿ ಇದೆ ಎಂದು ನಿಮಗೆ ಗೊತ್ತೇ ಇದೆ. ನಮ್ಮ ವೀರ ಕನ್ನಡಿಗ ಪುನೀತ್ ರಾಜ್‌ಕುಮಾರ್ ಅವರು ಕನ್ನಡಿಗರಿಗಾಗಿ ಜೀವ ಕೊಡಲು ಸಹ ಸಿದ್ದರಿದ್ದರು. ಇದೀಗ ಪುನೀತ್ ರಾಜ್‌ಕುಮಾರ್ ಅವರು ತಮ್ಮ ಆಸೆಯನ್ನು ಡೈರಿ ಒಂದರಲ್ಲಿ ಬರೆದಿಟ್ಟಿರುವಂತಹ ಮಾಹಿತಿ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಪುನೀತ್ ರಾಜ್‌ಕುಮಾರ್ ಅವರು ಸಮಾಜಸೇವೆ ಮಾಡುವುದರಲ್ಲಿ ಮುಂದಿದ್ದರು ಯಾರು ಏನೇ ಕಷ್ಟ ಎಂದು ಬಂದರೆಲು … Read more