ಅಭಿಷೇಕ್ ಅಂಬರೀಶ್ ಅವರನ್ನು ಕೈ ಹಿಡಿಯುತ್ತಿರುವ ಹುಡುಗಿ ಇವರೇ ನೋಡಿ.
ಕನ್ನಡ ಚಿತ್ರರಂಗದಲ್ಲಿ ರೆಬಲ್ ಸ್ಟಾರ್ ಎಂದೇ ಕರೆದಿಕೊಂಡಂತಹ ಅಂಬರೀಶ್ ಅವರು ತಮ್ಮ ಖಡಕ್ ಮಾತು ಮತ್ತು ಲುಕ್ ನಿಂದ ಜನಪ್ರಿಯರಾಗಿ ಅತ್ತೆ ಯಥೇಚ್ಛವಾದಂತಹ ಅಭಿಮಾನಿ ಬಳಗವನ್ನು ಹೊಂದಿದ್ದರು. ಅಂಬರೀಶ್ ಅವರು ನಮ್ಮೆಲ್ಲರನ್ನು ಹಗಲಿದರು ಸಹ ಇಂದಿಗೂ ಅವರಿಗೆ ಅಭಿಮಾನಿಗಳ ಸಂಖ್ಯೆ ಕಡಿಮೆಯಾಗಿಲ್ಲ. ಅಂಬರೀಶ್ ಅವರ ಪುತ್ರ ಅಭಿಷೇಕ್ ಅಂಬರೀಶ್ ಅವರು ಸಹ ನೋಡಲು ತಂದೆಯ ಹೋಲಿಕೆಯಲ್ಲಿ ಕಾಣುತ್ತಾರೆ ಇದೀಗ ಎಲ್ಲೆಡೆ ಅಭಿಷೇಕ್ ಅವರ ಮದುವೆ ಯಾವಾಗ ಎನ್ನುವಂತಹ ಸುದ್ದಿ ಹರಿದಾಡುತ್ತಿದೆ ಯಾವುದೇ ಒಂದು ಸಂದರ್ಶನಕ್ಕೆ ಸುಮಲತಾ ಅಂಬರೀಶ್ … Read more