ಕುತ್ತಿಗೆಯ ಸುತ್ತಲೂ ಇರುವ ಕಪ್ಪು ಕಲೆಯನ್ನು ತೊಲಗಿಸಿ ಇದೆರಡು ಪದಾರ್ಥ ಬಳಸಿ ಸಾಕು ನಿಜಕ್ಕೂ ನಿಮ್ಮ ಕಣ್ಣನ್ನು ನೀವೇ ನಂಬೋದಿಲ್ಲ.
ಹೆಣ್ಣು ಮಕ್ಕಳೇ ಇರಲಿ ಗಂಡು ಮಕ್ಕಳೇ ಇರಲಿ ಅವರು ವಯಸ್ಸಿಗೆ ಬಂದರೆ ಅವರ ಮುಖದಲ್ಲಿ ಮೊಡವೆಗಳು ಮತ್ತು ಕಪ್ಪು ಕಲೆಗಳು ಕಣ್ಣಿನ ಸುತ್ತ ಕಪ್ಪು ಕಲೆ ಹಾಗೂ ಕುತ್ತಿಗೆಯ ಸುತ್ತ ಕಪ್ಪು ಕಲೆ ಬರುತ್ತದೆ ಹೀಗೆ ಬರುವುದರಿಂದ ಹೆಣ್ಣು ಮಕ್ಕಳ ಮತ್ತು ಗಂಡು ಮಕ್ಕಳ ಸೌಂದರ್ಯವೇ ಹಾಳಾದ ಹಾಗೆ ಕಾಣಿಸುತ್ತದೆ ಈ ಕಲೆಗಳನ್ನು ಹೋಗಲಾಡಿಸಿಕೊಳ್ಳಲು ಎಲ್ಲಾ ರೀತಿಯಾದಂತಹ ವಿಧಾನಗಳನ್ನು ಅನುಸರಿಸುತ್ತೇವೆ ಮತ್ತು ಮಾರುಕಟ್ಟೆಗಳಲ್ಲಿ ಸಿಗುವಂತಹ ಹಲವಾರು ಔಷಧಿಗಳನ್ನು ಕ್ರೀಮ್ ಗಳನ್ನು ತಂದು ಹಚ್ಚಿ ಹರಸಾಹಸ ಮಾಡುತ್ತಲೇ ಇರುತ್ತಾವೆ. … Read more