ದೃಷ್ಟಿಗೆ ಸಂಬಂಧಿಸಿದ ಯಾವುದೇ ದೋಷವಿದ್ದರೂ ಕಣ್ಣಿಗೆ 2 ಹಾನಿ ಈ ಎಣ್ಣೆ ಹಾಕಿ ಸಾಕು.!
ಕಣ್ಣು ಎಷ್ಟು ಪ್ರಮುಖವಾದ ಅಂಗ ಎಂದು ಕಣ್ಣು ಕಳೆದುಕೊಂಡವರನ್ನೇ ಕೇಳಬೇಕು. ಯಾಕೆಂದರೆ ಕಣ್ಣಿಲ್ಲದ ಆ ಕತ್ತರಿನ ಬದುಕು ಹೇಗಿರುತ್ತದೆ ಎಂದು ಊಹಿಸಿಕೊಳ್ಳುವುದು ಕೂಡ ನಮಗೆ ಅಸಾಧ್ಯ. ಒಂದು ಕ್ಷಣ ರಾತ್ರಿ ಹೊತ್ತು ಕರೆಂಟ್ ಹೋಗಿ ಕತ್ತಲೆ ಆದರೆ ಮನುಷ್ಯ ಸಹಿಸುವುದಿಲ್ಲ ಅದಕ್ಕಾಗಿ ಎಷ್ಟೆಲ್ಲ ಬದಲಿ ವ್ಯವಸ್ಥೆಗಳ ಅನುಕೂಲತೆ ಮಾಡಿಕೊಂಡಿದ್ದಾನೆ. ಅಂತಹದರಲ್ಲಿ ಪ್ರಕಾಶಮಾನನಾದ ಆ ಸೂರ್ಯ ಹುಟ್ಟಿದರು ಕೂಡ ಅವನ ಬೆಳಕಲ್ಲೂ ದೃಷ್ಟಿ ಕಾಣಲಿಲ್ಲ ಎಂದರೆ ಅದು ಎಂತಹ ಶಾಪ ಎನಿಸದೇ ಇರದು. ದೃಷ್ಟಿ ಹೀನ ಸಮಸ್ಯೆ … Read more