ಗೃಹರಕ್ಷಕ ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನ.! SSLC ಪಾಸ್ ಆಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.!
ಗೃಹ ರಕ್ಷಕದಳ (Homeguards) ಸೇರಲು ಯುವಜನತೆ ಹಾತೊರೆಯುತ್ತಿರುತ್ತಾರೆ. ಪ್ರವಾಹ ಸಂದರ್ಭದಲ್ಲಿ, ಟ್ರಾಫಿಕ್ ನಿಯಂತ್ರಣ ಮಾಡಲು ದೊಂ’ಭಿ, ಗ’ಲಾ’ಟೆಗಳಾದ ಸಮಯದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಗೃಹ ರಕ್ಷಣಾ ದಳ ಭಾಗಿಯಾಗಿರುತ್ತದೆ. ಇದು ಮಾತ್ರ ಅಲ್ಲದೆ ಕೇಂದ್ರ ಮತ್ತು ರಾಜ್ಯ ಚುನಾವಣೆಯ ಸಂದರ್ಭದಲ್ಲಿ ಮತ್ತು ದೇಶದ ಪ್ರಮುಖ ಕಾರ್ಯಕ್ರಮದಲ್ಲಿ ಇವರ ಪರೇಡ್ ಹಾಜರಿರುತ್ತದೆ. ಪೊಲೀಸ್ ಮತ್ತು ಮಿಲಿಟರಿ ಸಿಬ್ಬಂದಿ ಕೊರತೆ ಇದ್ದ ಸಮಯದಲ್ಲಿ ಗೃಹ ರಕ್ಷಕದಳ ಭಾಗಿಯಾಗಿ ದೇಶದ ಆಂತರಿಕ ರಕ್ಷಣೆ ಮಾಡುತ್ತದೆ. ಈ ಗೃಹ ರಕ್ಷಣಾದಳ ಸೇರಲು … Read more