ಅಂಚೆ ಇಲಾಖೆಯಲ್ಲಿ ಖಾಲಿ ಇರುವ 30,041 ಹುದ್ದೆಗಳಿಗೆ ಅರ್ಜಿ ಆಹ್ವಾನ ಅರ್ಜಿ ಸಲ್ಲಿಕೆಗೆ ಆಗಸ್ಟ್ 23 ಕೊನೇ ದಿನ. ವೇತನ 29,380/-
ಭಾರತೀಯ ಅಂಚೆ(India Post) ಇಲಾಖೆಯು 23 ವೃತ್ತಗಳನ್ನು ಹೊಂದಿರುವ ಸರ್ಕಾರಿ ನಿರ್ವಹಿಸುವ ಅಂಚೆ ವ್ಯವಸ್ಥೆಯಾಗಿದೆ ಮತ್ತು ಸಂವಹನ ಸಚಿವಾಲಯದ ಅಡಿಯಲ್ಲಿ ಅಂಚೆ ಇಲಾಖೆಯ ಒಂದು ಭಾಗವಾಗಿದೆ. ಇಂತಹ ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವಂತ 30,000ಕ್ಕೂ ಹೆಚ್ಚು ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ನೀವು ಎಸ್‌ಎಸ್ಎಲ್‌ಸಿ ಪಾಸ್ ಆಗಿದ್ದರೇ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭಗೊಂಡಿದ್ದು, ತಪ್ಪದೇ ಅರ್ಜಿ ಸಲ್ಲಿಸಿ. ಹೌದು ಇಂಡಿಯಾ ಪೋಸ್ಟ್ ಆಫೀಸ್ ಜಿಡಿಎಸ್ ಖಾಲಿ ಹುದ್ದೆಗಳಿಗೆ ಅಧಿಕೃತ ಅಧಿಸೂಚನೆಯನ್ನು 02 ಆಗಸ್ಟ್ 2023 … Read more