ಆಸ್ತಿಯಲ್ಲಿ ಪಾಲು ಕೇಳಲು ಕೋರ್ಟಿಗೆ ಮೊದಲು ಯಾರು ಬರಬೇಕು.? ಗಂಡು ಮಕ್ಕಳಾ ಅಥವಾ ಹೆಣ್ಣು ಮಕ್ಕಳಾ.!
ಹಿಂದೂ ಕಾನೂನಿನ ಪ್ರಕಾರ ಆಸ್ತಿ ವಿಭಜನೆ ಸಮಯದಲ್ಲಿ ತಂದೆಯ ಮನೆಯ ಪಿತ್ರಾಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೂ ಕೂಡ ಸಮಾನವಾದ ಪಾಲು ಕೊಡಬೇಕು ಎನ್ನುವುದು 2020ರ ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಹೊರ ಬಿದ್ದಿದೆ. ರಾಕೇಶ್ ಶರ್ಮ ಮತ್ತು ವಿನಿತಾ ಶರ್ಮ ಇವರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಇದನ್ನು ಸ್ಪಷ್ಟವಾಗಿ ತಿಳಿಸಿದೆ. ಆದರೆ ತಂದೆಯ ಸ್ವಯಾರ್ಜಿತ ಆಸ್ತಿಯಲ್ಲಿ ಯಾವ ಮಕ್ಕಳಿಗೂ ಕೂಡ ಪಾಲು ಕೇಳಲು ಹಕ್ಕು ಬರುವುದಿಲ್ಲ ತಂದೆ ತನಗೆ ಇಷ್ಟವಾದ ಯಾವ ಮಕ್ಕಳಿಗೆ ಆಗಲಿ ಅಥವಾ ಮತ್ಯಾರಿಗೆ ಆಗಲಿ … Read more