ವಿಲ್ ರಿಜಿಸ್ಟರ್ ಆಗಿದ್ರೂ ಏನೆಲ್ಲಾ ಸಮಸ್ಯೆ ಬರುತ್ತೆ ಗೊತ್ತಾ.?
ಈ ವಿಲ್ ಎನ್ನುವ ಪದವನ್ನು ಎಲ್ಲರೂ ಕೂಡ ಕೇಳಿರುತ್ತೇವೆ. ಒಬ್ಬ ಆಸ್ತಿ ಮಾಲೀಕನು ತನ್ನ ಮ’ರ’ಣ’ದ ನಂತರ ತನ್ನ ಪಾಲಿನ ಆಸ್ತಿಯು ಯಾರಿಗೆ ಸೇರಬೇಕು ಎನ್ನುವುದನ್ನು ಪತ್ರದ ಮೂಲಕ ದಾಖಲೆ ಮಾಡಿ ಇಡುವುದಕ್ಕೆ ವಿಲ್ (will) ಎನ್ನುತ್ತಾರೆ. ಹಾಗಾಗಿ ಇದನ್ನು ಮ’ರ’ಣ ಶಾಸನ, ಮೃ’ತ್ಯು’ಪತ್ರ ಎಂದು ಕೂಡ ಕರೆಯುತ್ತಾರೆ. ವಿಲ್ ಬಗ್ಗೆ ತಿಳಿದುಕೊಳ್ಳಲೇಬೇಕಾದ ಇನ್ನು ಬಹಳ ಅಂಶಗಳಿವೆ. ಅದೇನೆಂದರೆ, ಒಬ್ಬ ವ್ಯಕ್ತಿಗೆ 18 ವರ್ಷ ತುಂಬಿದಾಗ ಮಾತ್ರ ಆತನ ಪಾಲಿನ ಆಸ್ತಿ ಯಾರಿಗೆ ಸೇರಬೇಕು ಎಂದು … Read more