12 ವರ್ಷದಿಂದ ಒಂದೇ ಜಾಗದಲ್ಲಿ ಇದ್ದೀರಾ.? ಆಗಾದ್ರೆ ಇನ್ಮುಂದೆ ಆ ಮನೆ, ಅಂಗಡಿ ಅಥವಾ ಜಾಗ ನಿಮ್ಮ ಸ್ವಂತದ್ದೆ ಆಗುತ್ತೆ ಕೋರ್ಟ್ ಕೊಟ್ಟ ಆದೇಶ ನೋಡಿ.!
ಕಾನೂನಿನಲ್ಲಿ ಅಡ್ವರ್ಡ್ ಪೊಸೆಷನ್ ಎನ್ನುವ ಒಂದು ಅವಕಾಶ ಇದೆ, ಇದನ್ನು ಕನ್ನಡದಲ್ಲಿ ಪ್ರತಿಕೂಲ ಸ್ವಾಧೀನತೆ ಎನ್ನುತ್ತಾರೆ. ಪ್ರತಿಕೂಲಕ್ಕ ಸ್ವಾಧೀನತೆ ಎಂದರೆ ಒಂದು ಆಸ್ತಿಯ ಓನರ್ ಬೇರೆ ಇರುತ್ತಾರೆ, ಆ ಮಾಲೀಕರಿಗೆ ಗೊತ್ತಿರುವಂತೆ ನೀವು ಅವರ ಜಾಗವನ್ನು ಸ್ವಾದೀನ ಪಡಿಸಿಕೊಂಡರು ಉದಾಹರಣೆಗೆ ಹೇಳುವುದಾದರೆ ಒಂದು ಜಮೀನಿನಲ್ಲಿ ನೀವು ಉಳುಮೆ ಮಾಡಿ ಬೆಳೆಯನ್ನು ಪಡೆದುಕೊಳ್ಳುತ್ತಿರುತ್ತೀರಿ ಆದರೆ ಆ ಜಮೀನಿನ ಮಾಲಿಕ ಬೇರೆಯವರಾಗಿರುತ್ತಾರೆ, ಆ ಮಾಲೀಕನಿಗೆ ನೀವು ಅಲ್ಲಿ ಉಳುಮೆ ಮಾಡುತ್ತಿರುವುದು ಬೆಳೆ ತೆಗೆಯುತ್ತಿರುವುದು ಅಥವಾ ಆ ಜಮೀನಿನಲ್ಲಿ ಮರಗಳನ್ನು … Read more