ಮಗ ಅಕಾಲಿಕ ಮ.ರ.ಣ ಹೊಂದಿದ್ರೆ ಅವನ ಆಸ್ತಿ ಯಾರಿಗೆ ಸೇರುತ್ತೆ.? ತಂದೆ ತಾಯಿಗೆ ಇದರ ಮೇಲೆ ಹಕ್ಕು ಇರುತ್ತ.? ಇಲ್ಲಿದೆ ನೀವು ತಿಳಿದುಕೊಳ್ಳಲೇಬೇಕಾದ ಮಾಹಿತಿ
ನೀವೆಲ್ರೂ ಆಸ್ತಿಯಲ್ಲಿ ಪಿತ್ರಾರ್ಜಿತ ಹಾಗೂ ಸ್ವಯಾರ್ಜಿತ ಆಸ್ತಿ ಬಗ್ಗೆ ಕೇಳಿರ್ತೀರ. ಇದರಲ್ಲಿ ತಂದೆಗೆ ಬಂದ ಆಸ್ತಿಯು ಆತನ ಮಗ ಹಾಗೂ ಮಗಳಿಗೆ ಸೇರುತ್ತದೆ. ತಂದೆಯ ಆಸ್ತಿ ಮಗನಿಗೆ ಸೇರುತ್ತದೆ, ಅದು ಅವನ ಹಕ್ಕು ಅನ್ನೋದು ಎಲ್ರಿಗೂ ಗೊತ್ತಿರೋ ಸಾಮಾನ್ಯ ವಿಷಯ. ಆದ್ರೆ, ಮಗನ ಆಸ್ತಿಯಲ್ಲಿ ಅಪ್ಪ-ಅಮ್ಮನಿಗೂ ಹಕ್ಕು ಇದ್ಯಾ? ಅನ್ನೋದು ಕೆಲವರಲ್ಲಿ ಡೌಟ್ ಇದ್ದೇ ಇರುತ್ತದೆ. ಹಾಗಾದ್ರೆ, ನಾವಿಂದು ಈ ಲೇಖನದಲ್ಲಿ ಈ ಡೌಟ್‌ನ ಕ್ಲಿಯರ್ ಮಾಡಲಿದ್ದೇವೆ. ಹಿಂದೂ ಉತ್ತರಾಧಿಕಾರ ಕಾಯ್ದೆ, 1956 ಆಸ್ತಿಯ ಮೇಲೆ … Read more