ಸುಳ್ಳಲ್ಲ, ಮೋಸವೂ ಅಲ್ಲ, ಒಂದು ರೂಪಾಯಿ ಕೂಡ ತೆಗೆದುಕೊಳ್ಳದೆ 100% ಫ್ರೀ ಟ್ರೀಟ್ಮೆಂಟ್ ಕೊಡ್ತಾರೆ. ನಿಮಗೆ ಯಾವುದೇ ರೀತಿ ಆರೋಗ್ಯ ಸಮಸ್ಯೆ ಇರಲಿ ಒಮ್ಮೆ ಇಲ್ಲಿಗೆ ಭೇಟಿ ನೀಡಿ..
ಈಗಿನ ಕಾಲದಲ್ಲಿ ಆಸ್ಪತ್ರೆಗಳು ಎಂದರೆ ಹಣ ಮಾಡುವ ದಂದೆಗೆ ಇಳಿದಿರುವ ಜಾಗ ಎಂದು ದೂರಲಾಗುತ್ತಿದೆ. ಅದರಲ್ಲೂ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಲ್ಲರೂ ದುಡ್ಡಿನ ಹಿಂದೆ ಓಡುತ್ತಿರುವುದರಿಂದ ತನಗೆ ಉಪಯೋಗ ಇಲ್ಲ ಎನ್ನುವ ಯಾವ ಕೆಲಸವನ್ನು ಮನುಷ್ಯನಿಗೆ ಮಾಡುವಷ್ಟು ಸಹನೆ ಉಳಿದಿಲ್ಲ. ಜೊತೆಗೆ ಮನುಷ್ಯ ಮನುಷ್ಯನನ್ನೇ ಕಿತ್ತು ತಿನ್ನುವಂತಹ ಹಣದ ವ್ಯಾಮೋಹ ಬಂದಿರುವ ಈ ಕಾಲದಲ್ಲಿ ಉಚಿತವಾಗಿ ಯಾರಿಗಾದರೂ ಏನಾದರೂ ಸೌಲಭ್ಯವನ್ನು ಅದು ಕೂಡ ಪ್ರಾಮಾಣಿಕವಾಗಿ ಫಲ ಕೊಡುವಂತೆ ನೀಡುತ್ತಾರೆ ಎಂದರೆ ಅದನ್ನು ನಂಬಲು ಬಹಳ ಅಸಾಧ್ಯ. … Read more