ರಾಜ್ಯ ಸರ್ಕಾರದಿಂದ ಎಲ್ಲಾ ರೈತರಿಗೆ ಭರ್ಜರಿ ಸಿಹಿಸುದ್ದಿ. ಪ್ರತಿ ಎಕರೆಗೆ 10 ಸಾವಿರ, ಮನೆ ಕಟ್ಟುವವರಿಗೆ 5 ಲಕ್ಷ ರೂಪಾಯಿ ಉಚಿತ ಈ ಸವಲತ್ತನ್ನು ಪಡೆಯಲು ಹೀಗೆ ಮಾಡಿ ಸಾಕು.
ಈ ದಿನ ನಾವು ಹೇಳುತ್ತಿರುವಂತಹ ವಿಷಯ ರೈತರಿಗೆ ಭರ್ಜರಿ ಸುದ್ದಿ ಎಂದೇ ಹೇಳಬಹುದು ಪ್ರತಿಯೊಬ್ಬ ರೈತರು ಕೂಡ ಬಹಳ ಕಷ್ಟಪಟ್ಟು ವ್ಯವಸಾಯವನ್ನು ಮಾಡುತ್ತಾರೆ ಆದರೆ ಕೆಲವೊಮ್ಮೆ ಅವರಿಗೆ ಅವರು ಬೆಳೆದಂತಹ ಇಳುವರಿಯಲ್ಲಿ ಲಾಭ ಸಿಗುತ್ತದೆ ಕೆಲವೊಮ್ಮೆ ಅದರಿಂದ ನಷ್ಟ ಅನುಭವಿಸುತ್ತಾರೆ ಅದಕ್ಕೆ ಸರ್ಕಾರವು ಕೆಲವೊಮ್ಮೆ ಇಂತಿಷ್ಟು ಎಂಬ ಹಣವನ್ನು ಸಹಾಯಧನವಾಗಿ ಕೊಡುತ್ತದೆ ಇದರಿಂದ ರೈತರು ತಮ್ಮ ಸಾಲಗಳನ್ನು ತಮ್ಮ ನಷ್ಟವನ್ನು ಭರಿಸಬಹುದಾಗಿರುತ್ತದೆ. ಜೊತೆಗೆ ಕೆಲವೊಮ್ಮೆ ರೈತರಿಗೆ ಸರ್ಕಾರವು ಕೆಲವೊಂದು ವಿಷಯವಾಗಿ ಅವರಿಗೆ ಹಣಕಾಸಿನ ಸಹಾಯವನ್ನು ಕೂಡ … Read more