ಸಕ್ಕರೆ ಕಾಯಿಲೆ ಯಾರಿಗೆ ಬರುತ್ತೆ.? ಹೇಗೆ ಬರುತ್ತೆ ಇದಕ್ಕೆ ಪರಿಹಾರವೇನು ಸಂಪೂರ್ಣ ಮಾಹಿತಿ ನೇರವಾಗಿ ವೈದ್ಯರಿಂದ ತಿಳಿಯಿರಿ.!
ಡಯಾಬಿಟಿಸ್ ಎಂದರೆ ಸಕ್ಕರೆ ಕಾಯಿಲೆ, ಸಕ್ಕರೆ ಕಾಯಿಲೆಯು ದೇಹದಲ್ಲಿ ಹೆಚ್ಚಾಗುವ ಕಾರಣದಿಂದ ಬರುತ್ತದೆ ಎನ್ನುವುದು ಜನರು ತಿಳಿದುಕೊಂಡಿರುವ ಮಾಹಿತಿ. ಆದರೆ ಇದೇ ಪೂರ್ತಿ ಸತ್ಯವಲ್ಲ, ಡಯಾಬಿಟಿಸ್ ನಲ್ಲಿ ಎರಡು ವಿಧ ಇದೆ. ಟೈಪ್ ಒನ್ ಡಯಾಬಿಟಿಸ್ (Type 1) ಮತ್ತು ಟೈಪ್ ಟು ಡಯಾಬಿಟೀಸ್ (Type 2). ಇದರಲ್ಲಿ ಟೈಪ್ 1 ಡಯಾಬಿಟಿಸ್ ನಾವು ತಿನ್ನುವ ಆಹಾರದಲ್ಲಿ ಕಾರ್ಬೋಹೈಡ್ರೇಟ್ಸ್ ಪ್ರಮಾಣ ಹೆಚ್ಚಾಗಿದ್ದಾಗ ದೇಹದಲ್ಲಿ ಗ್ಲುಕೋಸ್ ಶೇಖರಣೆಯಾಗಿ ಗ್ಲೈಕೋಸ್ ಆಗದೆ ಇದ್ದಾಗ ಉಂಟಾಗುವ ದೇಹದ ಅಬ್ ನಾರ್ಮಲಿಟಿ … Read more