ಬೋರ್ ವೆಲ್ ಕೊರೆಸುವ ಮುನ್ನ ಈ ವಿಷಯ ತಿಳಿದುಕೊಳ್ಳಿ.! ಬೋರ್ವೆಲ್ ಫೇಲ್ ಆಗೋಕ್ಕೆ ಮುಖ್ಯ ಕಾರಣ ಇದು.!
ಭಾರತ ದೇಶವು ಕೃಷಿ ಪ್ರಧಾನ ದೇಶವಾಗಿದೆ. ಕೃಷಿಗೆ ಮುಖ್ಯ ಆಸರೆಯೇ ಮಳೆ. ಆದರೆ ಇತ್ತೀಚಿನ ಜಾಗತಿಕ ಬದಲಾವಣೆಗಳ ಕಾರಣದಿಂದಾಗಿ ಮಳೆಯೂ ಅಕಾಲಿಕವಾಗಿದ್ದು, ಮಳೆ ಆಶ್ರಿತ ಬೆಳೆಗಳು ಕೂಡ ಅನಿಶ್ಚಿತತೆಯಿಂದ ಕೂಡಿದೆ ಹೀಗಾಗಿ ರೈತರು ಹೆಚ್ಚು ಬೆಳೆ ಬೆಳೆಯುವ ಉದ್ದೇಶದಿಂದ ನೀರಾವರಿ ಮೊರೆ ಹೋಗುತ್ತಾರೆ. ನಮ್ಮ ದೇಶದಲ್ಲಿ ಹಿಂದೆ ಬಾವಿ ನೀರಾವರಿ ಪದ್ಧತಿ ಇತ್ತು ಈಗ ಕೊಳವೆ ನೀರಾವರಿ ಪದ್ಧತಿಗೆ ಹೆಚ್ಚಾಗಿದೆ. ಬೋರ್ವೆಲ್ ಪಾಯಿಂಟ್ ಗಳನ್ನು ಗುರುತಿಸಿ, ಬೋರ್ವೆಲ್ ಕೊರೆಸಿ ಆ ಮೂಲಕ ತೋಟಗಾರಿಕೆ ಬೆಳೆ, ವಾಣಿಜ್ಯ … Read more