ಪೋಷಕರು ಮಾಡುವ ಈ ಕೆಲಸದಿಂದ ಮಕ್ಕಳ ಭವಿಷ್ಯ ಹಾಳಾಗುತ್ತಿದೆ.! ಮಕ್ಕಳಿರುವ ಪೋಷಕರು ತಪ್ಪದೆ ನೋಡಿ.!

ಈಗಿನ ಕಾಲದಲ್ಲಿ ಮಕ್ಕಳನ್ನು ಅವರ ಪ್ರತಿಭೆಯಿಂದ ಅಳೆಯುವುದರ ಬದಲು ಅಂಕಗಳಿಂದಲೇ ಅಳೆಯಲಾಗುತ್ತಿದೆ. ನಿಮ್ಮ ಸುತ್ತಮುತ್ತ ಒಮ್ಮೆ ಕಣ್ಣಾಡಿಸಿ ನೋಡಿ ಅಂಕಗಳ ಆಧಾರಿತವಾಗಿಯೇ ಎಲ್ಲ ಕೆಲಸಗಳು ನಿರ್ಧಾರ ಆಗಿದೆಯೇ? ಹಾಗಾದರೆ ಹೋಟೆಲ್ ನಲ್ಲಿ ಟೇಸ್ಟ್ ನೋಡುವ ವ್ಯಕ್ತಿಗೇಕೆ ಅಷ್ಟು ಸಂಬಳ ಇದೆ, ಕಾಸ್ಟ್ಟೂಮ್ ಡಿಸೈನರ್ ಹೇಗೆ ಒಂದು ಡಿಸೈನ್ ಗೆ ಅಷ್ಟು ಡಿಮ್ಯಾಂಡ್ ಮಾಡುತ್ತಾರೆ. ಒಂದು ಪೇಂಟಿಂಗ್ ಗೆ ಯಾಕೆ ಅಷ್ಟು ಬಿಟ್ ಮಾಡಿ ಖರೀದಿಸುತ್ತಾರೆ, ಒಬ್ಬ ಸ್ಟಾರ್ ಹೀರೋಗೆ ಯಾಕೆ ಅಷ್ಟು ಕೋಟಿ ಹಣ ಸುರಿಯಲಾಗುತ್ತದೆ, ಒಬ್ಬ … Read more

ಹಳೆಯ ಸ್ಕೂಟರ್ ಹೈಬ್ರಿಡ್ ಮಾಡ್ತಾರೆ, ಪೆಟ್ರೋಲ್ ಮತ್ತು ಬ್ಯಾಟರಿ ಎರಡರಲ್ಲೂ ಚಲಿಸುತ್ತದೆ ಎಷ್ಟು ದೂರ ಬೇಕಾದರೂ ಹೋಗಬಹುದು.!

ಈಗ ಎಲ್ಲೆಡೆ ಎಲೆಕ್ಟ್ರಿಕಲ್ ವಾಹನಗಳ (Electrical Vehicle) ಕ್ರಾಂತಿ ಶುರುವಾಗಿದೆ. ಇದರಿಂದ ಪೆಟ್ರೋಲ್ ಚಾರ್ಜ್ ಉಳಿಸಬಹುದು, ಇಂಧನ ಕೊರತೆ ತಗ್ಗುತ್ತದೆ ಮತ್ತು ನಮ್ಮ ಮೂಲಕ ಪರಿಸರಕ್ಕೆ ಆಗುವ ಹಾನಿಯೂ ಕೂಡ ಕಂಟ್ರೋಲ್ ಗೆ ಬರುತ್ತದೆ. ಈ ಉದ್ದೇಶದಿಂದ ಆಟೋಮೊಬೈಲ್ಸ್ ನಷ್ಟೇ ಸರ್ಕಾರಗಳು ಕೂಡ ಆಸಕ್ತಿ ವಹಿಸಿ ಎಲೆಕ್ಟ್ರಿಕಲ್ ವೆಹಿಕಲ್ ಗಳ ಉತ್ಪಾದನೆ ಮತ್ತು ಬಳಕೆಗೆ ಉತ್ತೇಜನ ನೀಡುತ್ತಿದೆ. ಆದರೆ ಈಗಾಗಲೇ ನಿಮ್ಮ ಬಳಿ ಪೆಟ್ರೋಲ್ ಬೈಕ್ ಇದ್ದರೆ ಅದನ್ನು ಕೊಟ್ಟು ಎಲೆಕ್ಟ್ರಿಕಲ್ ಬೈಕ್ ಕೊಂಡುಕೊಳ್ಳಬೇಕು ಎಂದರೆ ಮಧ್ಯಮ … Read more

ಹೆಣ್ಣು ಮಕ್ಕಳ ಪಾಲನ್ನು ಅಣ್ಣತಮ್ಮಂದಿರು ಕೊಡದೇ ಇದ್ದರೆ ಅಥವಾ ಹಕ್ಕು ಖುಲಾಸೆ ಪತ್ರ ಬರೆಸಿ ಮೋಸ ಮಾಡಿದ್ದರೆ ಏನು ಮಾಡಬೇಕು ಗೊತ್ತಾ.?

ಈಗಿನ ಕಾಲದಲ್ಲಿ ಆಸ್ತಿ ವಿಚಾರಕ್ಕೆ ಗಲಾಟೆ ಪ್ರತಿ ಮನೆಯಲ್ಲಿ ಇದ್ದೇ ಇದೆ ಮತ್ತು ಅವಿಭಕ್ತ ಕುಟುಂಬದಲ್ಲಿ ಆಸ್ತಿ ವಿಭಾಗ ವಿಚಾರವಾಗಿ ಹೆಣ್ಣು ಮಕ್ಕಳು ಮತ್ತು ಗಂಡು ಮಕ್ಕಳ ನಡುವೆ ಇಂತಹ ಜಗಳಗಳು ನಡೆಯುತ್ತಲೇ ಇರುತ್ತವೆ. 2006ರಲ್ಲಿ ತಿದ್ದುಪಡಿಯಾದ ಹಿಂದು ಉತ್ತರಾದಿತ್ವ ಕಾಯ್ದೆ ತಿದ್ದುಪಡಿ ಪ್ರಕಾರವಾಗಿ ಗಂಡು ಮಕ್ಕಳಷ್ಟೇ ಹೆಣ್ಣು ಮಕ್ಕಳು ಕೂಡ ತಂದೆಯ ಆಸ್ತಿಯ ಪಾಲಿನಲ್ಲಿ ಸಮಾನ ಹಕ್ಕು ಹೊಂದಿದ್ದಾರೆ ಎಂದು ಹೇಳಲಾಗಿದೆ. ಹಾಗಾಗಿ ಕೂಡು ಕುಟುಂಬದಲ್ಲಿ ಹುಟ್ಟಿದ ಹೆಣ್ಣು ಮಗುವಿಗೂ ಕೂಡ ಆ ಮನೆಯ ಗಂಡು … Read more

ಬಡವರಿಗಾಗಿಯೇ ತಯಾರಾದ ಹೊಸ ಎಲೆಕ್ಟ್ರಿಕಲ್ ಸ್ಕೂಟರ್ ಬೆಲೆ ಕೇವಲ ರೂ.36,990 ಮಾತ್ರ.!

  ಎಲೆಕ್ಟ್ರಿಕಲ್ ವಾಹನಗಳ (EV) ಉತ್ಪಾದನೆ ಮತ್ತು ಬಳಕೆ ವಿಚಾರದಲ್ಲಿ ಭಾರತ ಹೊಸ ಕ್ರಾಂತಿಯತ್ತ ಮುನ್ನಡೆಯುತ್ತಿದೆ ಎಂದರೆ ತಪ್ಪಾಗಲಾರದು. ಆಟೋಮೊಬೈಲ್ಸ್ ಕಂಪನಿಗಳು ಮಾತ್ರವಲ್ಲದೆ ಸರ್ಕಾರವು ಕೂಡ ಈ ವಿಚಾರವನ್ನು ಪ್ರೋತ್ಸಾಹಿಸುತ್ತಿದೆ ಇದಕ್ಕೆ ಕಾರಣ ಕೂಡ ಇದೆ. ಹೆಚ್ಚುತ್ತಿರುವ ಇಂಧನದರ ಮತ್ತು ನವೀಕರಿಸಲಾಗದ ಸಂಪನ್ಮೂಲಗಳ ಕೊರತೆ ತಣಿಸಿ ಈ ಹಾದಿಯಾಗಿ ಇಂಧನ ಬಳಕೆಯಿಂದ ಉಂಟಾಗುತ್ತಿರುವ ವಾಯು ಮಾಲಿನ್ಯ ಪರಿಸರ ಮಾಲಿನ್ಯದಿಂದ ಮುಂದಿನ ಪೀಳಿಗೆಗೆ ಪ್ರಕೃತಿಯನ್ನು ಕಾಪಾಡಿ ಇಡುವ ಉದ್ದೇಶದಿಂದಾಗಿ ಸರ್ಕಾರ (Government) ಕೂಡ ಎಲೆಕ್ಟ್ರಿಕಲ್ ವಾಹನಗಳ ಖರೀದಿಗೆ ಸಹಾಯ … Read more

ಮನೆ ಕಟ್ಟುವ ಪ್ಲಾನ್ ನಲ್ಲಿ ಇದ್ದೀರಾ‌.? ವಾರ್ಡ್ರೋಬ್ ಮಾಡಿಸುವುದಾದರೆ ಈ ಐಡಿಯಾಗಳ ಬಗ್ಗೆ ತಿಳಿದುಕೊಂಡಿರಲೇಬೇಕು.!

ಬೆಡ್ ರೂಮ್ ನಲ್ಲಿ ವಾರ್ಡ್ರೋಬ್ ಮಾಡಿಸಿಕೊಳ್ಳುವುದು ಈಗ ಬಹಳ ಮುಖ್ಯ ವಿಷಯವಾಗಿದೆ. ಇದು ನಮ್ಮ ಕ್ಲೀನಿಂಗ್ ಕೆಲಸ ಕಡಿಮೆ ಮಾಡುತ್ತದೆ ಮತ್ತು ಮನೆಗೆ ಒಳ್ಳೆ ಲುಕ್ ಕೊಡುತ್ತದೆ. ವಾರ್ಡ್ರೋಬ್ ಗಳನ್ನು ನೀಟಾಗಿ ಜೋಡಿಸಿಕೊಂಡಾಗ ಅದಕ್ಕಾಗಿ ಹುಡುಕುವ ಸಮಯ ಕೂಡ ಕಡಿಮೆ ಹಿಡಿಯುತ್ತದೆ. ಈ ರೀತಿ ಬೆಡ್ ರೂಮ್ ಗೆ ಒಳ್ಳೆ ಲುಕ್ ಕೊಟ್ಟು ಅನುಕೂಲ ಕೂಡ ಮಾಡಿಕೊಡುವ ಇವುಗಳನ್ನು ಮಾಡಿಸುವಾಗ ಬಹಳ ತಾತ್ಸರ ಮಾಡಿ ನಂತರ ಪ’ಶ್ಚಾ’ತಾ’ಪ ಪಟ್ಟಿರುವವರು ಅನೇಕ. ಅದಕ್ಕಾಗಿ ಹೀಗಾಗಬಾರದು ಎಂಬ ಉದ್ದೇಶದಿಂದ ಮನೆ … Read more

ಮಹಿಳೆಯರಿಗೆ ಉಚಿತ ಸ್ಟವ್ ವಿತರಣೆ ಆಸಕ್ತರು ರೀತಿ ಅರ್ಜಿ ಸಲ್ಲಿಸಿ.!

  ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಕೂಡ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ದೇಶದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ (BPL) ಶ್ರೇಯೋಭಿವೃದ್ಧಿಗಾಗಿ ಈ ರೀತಿ ಯೋಜನೆಗಳನ್ನು ಪರಿಚಯಿಸಿರುವ ಇವರು ಮಹಿಳೆಯರ ಆರ್ಥಿಕ ಸ್ವಾಸ್ಥ ಜೊತೆ ಆರೋಗ್ಯ ಸ್ವಾಸ್ಥತೆ ಕಾಯ್ದುಕೊಳ್ಳುವಂತಹ ಯೋಜನೆಗಳನ್ನು ಕೂಡ ಪರಿಚಯಿಸಿರುವುದು ವಿಶೇಷತೆಗಳಲ್ಲಿ ವಿಶೇಷತೆ. ಪ್ರತಿಯೊಂದು ಕುಟುಂಬವು ಕೂಡ LPG ಸಂಪರ್ಕ ಹೊಂದಿ ಹೊಗೆ ಮುಕ್ತ ಆರೋಗ್ಯಕರ ವಾತಾವರದಲ್ಲಿ ಅಡಿಕೆ ಮಾಡುವಂತಹ ಅನುಕೂಲತೆ ಕಲ್ಪಿಸಿ … Read more

ಹೊಸ ಬೈಕ್ ತೆಗೆದುಕೊಳ್ಳುತ್ತಿದ್ದೀರಾ.? ಎಲೆಕ್ಟ್ರಿಕಲ್ ಬೈಕ್ ಅಥವಾ ಪೆಟ್ರೋಲ್ ಬೈಕ್ ಯಾವುದು ತೆಗೆದುಕೊಂಡರೆ ಬೆಸ್ಟ್ ನೋಡಿ.!

ಭಾರತ ಸರ್ಕಾರ ಮತ್ತು ಆಟೋಮೊಬೈಲ್ ಕಂಪನಿಗಳು ಎಲೆಕ್ಟ್ರಿಕಲ್ ವಾಹನಗಳ ಉತ್ಪಾದನೆ ಹೆಚ್ಚಿಸಿ ಬಳಕೆಗೆ ಉತ್ತೇಜನ ನೀಡುತ್ತಿದೆ. ಎಲೆಕ್ಟ್ರಿಕಲ್ ವಾಹನಗಳ ಬಳಕೆಯು ಪರಿಸರ ಮಾಲಿನ್ಯ ಕಡಿಮೆ ಮಾಡುತ್ತದೆ ಮತ್ತು ಇಂಧನ ಕೊರತೆಗೆ ಪರಿಹಾರ ಕೂಡ. ಆದರೆ ಜನಸಾಮಾನ್ಯನಿಗೆ ಎರಡರಲ್ಲಿ ಯಾವುದು ಬೆಸ್ಟ್. ಬಾಳಿಕೆ ಜೊತೆಗೆ ಬೆಲೆ. ಮೇಂಟೆನೆನ್ಸ್, ಫ್ಯೂಚರ್ ಇತ್ಯಾದಿ ವಿಷಯಗಳು ಬಂದಾಗ ಯಾವ ಕಡೆ ಹೋಗಬೇಕು ಎಂದು ಗೊಂದಲಕ್ಕೆ ಒಳಗಾಗುತ್ತಾರೆ. ಇದೀಗ ಪ್ರಪಂಚದಲ್ಲಿ ಎಲೆಕ್ಟ್ರಿಕಲ್ ಕಾರ್, ಎಲೆಕ್ಟ್ರಿಕಲ್ ಬೈಕ್, ಎಲೆಕ್ಟ್ರಿಕಲ್ ಸ್ಕೂಟರ್ ಆರ್ಭಟ ಜೋರಾಗಿದೆ. ಇವುಗಳಲ್ಲಿ ಇಂದು … Read more

RTO ಆಫೀಸಿಗೆ ಹೋಗದೆ ಆನ್ಲೈನ್ ನಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆಯುವ ವಿಧಾನ.!

ಈಗ ಎಲ್ಲಾ ಕ್ಷೇತ್ರವು ಡಿಜಿಟಲ್ ಕರಣಗೊಂಡಿದೆ(Digitalization) ಕಚೇರಿಗಳಿಗೆ ಅಲೆಯದೇ ಕುಳಿತ ಜಾಗದಲ್ಲಿಯೇ ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕ ಆನ್ಲೈನ್ ನಲೊಲಿ ಅಪ್ಲೈ ಮಾಡಿ ಮನೆ ಬಾಗಿಲಿಗೆ ದಾಖಲೆ ಪಡೆದುಕೊಳ್ಳಬಹುದು. ಅದೇ ರೀತಿ RTO ಕಚೇರಿಗೆ ಹೋಗದೆ ಡ್ರೈವಿಂಗ್ ಲರ್ನಿಂಗ್ ಲೈಸೆನ್ಸ್ (LLR) ಕೂಡ ಪಡೆಯಬಹುದು. ಇದು ಹೇಗೆ ಎಲ್ಲಿದೆ ನೋಡಿ ವಿವರ * ಮೊಬೈಲ್ / ಕಂಪ್ಯೂಟರ್ ನಲ್ಲಿ Parivahan ಎಂದು ಟೈಪ್ ಮಾಡಿ ಸರ್ಚ್ ಕೊಡಿ * ತಕ್ಷಣ ಮೊದಲ ಸಾಲಿನಲ್ಲಿ Parivahan Sewa, Ministry … Read more

ನಿಮ್ಮ ಜಮೀನಿನ ಮೇಲೆ ಎಷ್ಟು ಸಾಲ ಇದೆ ಅನ್ನೋದನ್ನ ನಿಮ್ಮ ಮೊಬೈಲ್ ಮೂಲಕವೇ ಈ ರೀತಿ ಚೆಕ್ ಮಾಡಿ.!

ರೈತರಿಗೆ (farmers) ಅವರ ಜಮೀನಿನ ಆಧಾರದ ಮೇಲೆ ಸಹಕಾರಿ ಬ್ಯಾಂಕ್ ಗಳಲ್ಲಿ ಹಾಗೂ ರಾಷ್ಟ್ರೀಕತ ಬ್ಯಾಂಕ್ ಗಳಲ್ಲಿ ಮತ್ತು ಇನ್ನಿತರ ಹಣಕಾಸು ಸಂಸ್ಥೆಗಳಲ್ಲಿ ಕೂಡ ಜಮೀನು ಆಧಾರಿತವಾಗಿ ಕೃಷಿ ಸಾಲ (Crop loan) ನೀಡಲಾಗುತ್ತದೆ. ಈ ರೀತಿ ಕೃಷಿ ಸಾಲ ಪಡೆಯುವುದಕ್ಕೂ ಹಾಗೂ ಕೃಷಿ ಸಾಲ ಹೊಂದಿರುವ ಕೃಷಿ ಭೂಮಿ ಮೇಲೆ ಮತ್ತೆ ಬೇರೆ ವಹಿವಾಟು ನಡೆಸಬೇಕು ಎಂದರು ಅಥವಾ ಅದನ್ನು ಪರಬಾರೆ ಮಾಡಬೇಕೆಂದರೂ ಹಲವಾರು ಕಂಡೀಷನ್ ಗಳು ಇವೆ. ಕೆಲವರಿಗೆ ತಮ್ಮ ಜಮೀನ ಮೇಲೆ ಎಷ್ಟು … Read more

ಸಾವಯವ ಕೃಷಿ ಅನುಸರಿಸಿ ಒಂದು ಎಕರೆಯಲ್ಲಿ ಕಾಶ್ಮೀರಿ ಆಪಲ್ ಬೆಳೆದು ಸಕ್ಸಸ್ ಕಂಡ ರೈತ, ಇವರ ಬೆಳೆಗೆ ಎಲ್ಲಿಲ್ಲದ ಬೇಡಿಕೆ ಡೀಟೈಲ್ಸ್ ಇಲ್ಲಿದೆ ನೋಡಿ.!

  ಸಾಮಾನ್ಯವಾಗಿ ನಮ್ಮ ಭಾರತದಲ್ಲಿ ಆಪಲ್ ಕೃಷಿ ಎಂದ ತಕ್ಷಣ ಕಾಶ್ಮೀರವೇ ನೆನಪಾಗುವುದು. ಇದುವರೆಗೂ ನಮ್ಮ ಮನಸ್ಸಿನಲ್ಲಿ ಎಂತಹ ಭಾವನೆ ಹುಟ್ಟಿದೆ ಎಂದರೆ ಕಾಶ್ಮೀರದ ವಾತಾವರಣ ಮಾತ್ರ ಆಪಲ್ ಬೆಳೆಯಲು ಸೂಕ್ತವಾಗಿದೆ ಎಂದು ಆದರೆ ಇದು ತಪ್ಪು ಇತರೆ ಭಾಗಗಳಲ್ಲೂ ಕೂಡ ಆಪಲ್ ಬೆಳೆಯಬಹುದು ಎನ್ನುವುದನ್ನು ನಮ್ಮ ರಾಜ್ಯದ ಕೋಲಾರ ಜಿಲ್ಲೆಯ ರೈತರೊಬ್ಬರು ಸಾಧಿಸಿ ತೋರಿಸಿಕೊಟ್ಟಿದ್ದಾರೆ. ಮಗ ಹೇಳಿದ ಒಂದು ಮಾತಿನಿಂದ ಪ್ರೇರಣೆಗೊಂಡು ಕೃಷಿಯಲ್ಲಿಯೇ ಬಹಳ ದುಡ್ಡು ಮಾಡುವ ರೀತಿ ಪ್ಲಾನ್ ಮಾಡಬೇಕು ಎಂದುಕೊಂಡ ರೈತನ ಮನಸ್ಸಿನಲ್ಲಿ … Read more