ಹೊಸ ವೋಟರ್ ಐಡಿ ಮತ್ತು ತಿದ್ದುಪಡಿ.! ಮೊಬೈಲ್ ನಲ್ಲೆ ಅರ್ಜಿ ಸಲ್ಲಿಸಬಹುದು ಇಲ್ಲಿದೆ ನೋಡಿ ಮಾಹಿತಿ.!

  18 ವರ್ಷ ತುಂಬಿದ ವ್ಯಕ್ತಿಯು ಮತದಾನದ ಹಕ್ಕನ್ನು (Voting rights) ಪಡೆಯುತ್ತಾನೆ. ಗ್ರಾಮ ಪಂಚಾಯಿತಿ, ವಿಧಾನಸಭಾ ಚುನಾವಣೆಗಳು ಹಾಗೂ ಲೋಕಸಭಾ ಚುನಾವಣೆಗಳಲ್ಲಿ ನಮ್ಮ ಮತದಾನದ ಹಕ್ಕನ್ನು ಚಲಾಯಿಸಬೇಕು ಎಂದರೆ ಭಾರತೀಯ ಚುನಾವಣಾ ಆಯೋಗದ (ECI) ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಂಡು ಮತದಾನದ ಚೀಟಿಯನ್ನು (Voter ID) ಪಡೆದಿರಬೇಕು. ಇದರಲ್ಲಿ ಹೆಸರು, ವಯಸ್ಸು, ಹುಟ್ಟಿದ ದಿನಾಂಕ, ವಿಳಾಸ, ಮತಗಟ್ಟೆ ಕ್ಷೇತ್ರ ಇತ್ಯಾದಿ ವಿವರಗಳು ಇರುತ್ತವೆ. ಇದನ್ನು ಗುರುತಿನ ಚೀಟಿಯಾಗಿ (POI) ಮತ್ತು ವಿಳಾಸದ ಪುರಾವೆಯಾಗಿ (POA) ಬಳಸಬಹುದು. ಲೋಕಸಭಾ … Read more

ವಿದ್ಯಾರ್ಥಿಗಳಿಗೆ ಸಿಹಿಸುದ್ಧಿ, SSP ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ, ಅರ್ಜಿ ಸಲ್ಲಿಸುವುದು ಹೇಗೆ.? ಬೇಕಾಗುವ ದಾಖಲೆಗಳೇನು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

  ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೂ (Students) ಸರ್ಕಾರದ ಕಡೆಯಿಂದ ಸಿಹಿ ಸುದ್ದಿ ಇದೆ. ಸರ್ಕಾರದ ಶಾಲಾ ಕಾಲೇಜುಗಳಲ್ಲಿ ಮತ್ತು ಸರ್ಕಾರದಿಂದ ಅನುದಾನ ಪಡೆದ ಶಾಲಾ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಸಾಕಷ್ಟು ಸವಲತ್ತುಗಳು ಸಿಗುತ್ತಿವೆ. ಇದನ್ನು ಹೊರತು ಪಡಿಸಿ ಕರ್ನಾಟಕ ಸರ್ಕಾರವು (Karnataka Government) ಒಟ್ಟಾರೆಯಾಗಿ ಎಲ್ಲಾ ವಿದ್ಯಾರ್ಥಿಗಳಿಗೂ ತಮ್ಮ ಶೈಕ್ಷಣಿಕ ಖರ್ಚು ವೆಚ್ಚ ಗಳಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಸರ್ಕಾರದ ವಿವಿಧ ಇಲಾಖೆ ವತಿಯಿಂದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ … Read more

ಮಾರ್ಚ್ 25ರ ಒಳಗೆ ಎಲ್ಲಾ ಮಹಿಳೆಯರು ಪುರುಷರು ಈ ಕೆಲಸ ಮಾಡಿ, ಇಲ್ಲದಿದ್ರೆ ಗೃಹಲಕ್ಷ್ಮಿ, ಅಕ್ಕಿಹಣ, ಯುವನಿಧಿ ಸರ್ಕಾರದಿಂದ ಬರುವ ಎಲ್ಲಾ ಹಣ ಬಂದ್ ಆಗುತ್ತೆ.!

  ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ (Gyaranty Scheme) ಕೊಡುಗೆಯಿಂದಾಗಿ ಕರ್ನಾಟಕ ರಾಜ್ಯದಲ್ಲಿ ಕುಟುಂಬದ ಮುಖ್ಯಸ್ಥರಿಗೆ ಅನ್ನ ಭಾಗ್ಯ ಯೋಜನೆ ಹಾಗೂ ಗೃಹಲಕ್ಷ್ಮಿ ಹಣ ಸಿಗುತ್ತಿದೆ ಹಾಗೂ ನಿರುದ್ಯೋಗ ಯುವಕರಿಗೆ ಯುವನಿಧಿ ಯೋಜನೆ ಹಣ ಸಿಗುತ್ತಿದೆ. ಇದಲ್ಲದೆ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳಡಿ ಕೋಟ್ಯಂತರ ಜನರಿಗೆ ಅಂಗವಿಕಲ ವೇತನ, ವೃದ್ದ್ಯಾಪ್ಯ ವೇತನ, ವಿಧವಾ ವೇತನ, ಮನಸ್ವಿನಿ ಯೋಜನೆ ಹಣ ಇತ್ಯಾದಿ ಯೋಜನೆಗಳ ಹಣವು ಪ್ರತಿ ತಿಂಗಳು DBT ಮೂಲಕ ಫಲಾನುಭವಿಗಳ ಖಾತೆಗೆ ವರ್ಗಾವಣೆ ಆಗುತ್ತಿದೆ. ಆದರೆ ಮಾರ್ಚ್ … Read more

ಕೇವಲ 600 ರೂಪಾಯಿನಲ್ಲಿ 4 ಎಕರೆವರೆಗೆ ಜೀವಂತ ಬೇಲಿ.! ಲಕ್ಷ ಲಕ್ಷ ಕೊಟ್ಟು ಮುಳ್ಳುತಂತಿ ಹಾಕಿಸೋ ಬದಲು ಇದು ಬೆಸ್ಟ್.!

  ರೈತನಿಗೆ ಇರುವ ಸಾಕಷ್ಟು ಕ’ಷ್ಟಗಳ ಜೊತೆ ತಾನು ಬೆಳೆದ ಬೆಳೆಯನ್ನು ಕಾಡುಪ್ರಾಣಿಗಳಿಂದ ಕಳ್ಳಕಾಕರಿಂದ ರಕ್ಷಣೆ ಮಾಡಿಕೊಳ್ಳಬೇಕಾದದ್ದು ಮತ್ತೊಂದು ಹೆಚ್ಚಿನ ಜವಾಬ್ದಾರಿ. ಇಲ್ಲವಾದಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬರದ ರೀತಿ ಆಗಿ ಹೋಗುತ್ತದೆ. ಹೀಗಂತೂ ಕಾಡು ಪ್ರಾಣಿಗಳು ಕಾಡಿನ ಅಂಚಿನಲ್ಲಿರುವ ಜಮೀನುಗಳಿಗೆ ಬಂದು ಹಾವಳಿ ಮಾಡುವುದು, ಸರ್ವೇಸಾಮಾನ್ಯ ಎನಿಸುವಂತೆ ಆಗಿಬಿಟ್ಟಿದೆ. ಇದರಿಂದ ರೈತನ ಗೋಳು ಹೇಳತೀರದು. ತಾನು ಶ್ರಮವಹಿಸಿ ಸಾಲ ಮಾಡಿ ಹಾಕಿದ ಬಿತ್ತನೆಯು ಬೆಳೆ ಹಂತಕ್ಕೆ ಬಂದು ಕಟಾವು ಮಾಡುವಾಗ ಹಾಳಾಗಿ ಹೋಗುತ್ತದೆ ಎಂದರೆ … Read more

ಎಷ್ಟೆಲ್ಲಾ ವಿಧದ ಕಮೋಡ್ ಗಳು ಇವೆ, ಮನೆಗಳಿಗೆ ಯಾವ ರೀತಿ ಕಮೋಡ್ ಬೆಸ್ಟ್.? ಇಲ್ಲಿದೆ ನೋಡಿ ಡೀಟೇಲ್ಸ್.!

ಮನೆ ಕಟ್ಟಿಸುವುದು ಎಂದ ಮೇಲೆ ಪ್ರತಿಯೊಂದು ವಿಚಾರವೂ ಕೂಡ ಬಹಳ ಇಂಪಾರ್ಟೆಂಟ್. ಮನೆಗೆ ಬಳಸುವ ಸಿಮೆಂಟ್, ಕಬ್ಬಿಣ, ಲ್ಯಾಮಿನೇಟ್ ಗಳು ಎಲೆಕ್ಟ್ರಿಕಲ್ ಅಂಡ್ ಪ್ಲಂಬಿಂಗ್ ಫಿಟ್ಟಿಂಗ್ ಗಳು ಎಷ್ಟು ಮುಖ್ಯವೋ ಹಾಗೆಯೇ ಗ್ರಾನೈಟ್ ಗಳು, ವಿಂಡೋ, ಡೋರ್, ಕಮೋಡ್ ಕೂಡ ಅಷ್ಟೇ ಮುಖ್ಯ. ಮನೆ ಕಟ್ಟಿ ಫಿನಿಷ್ ಆದಮೇಲೆ ಹೀಗೆ ಮಾಡಬಾರದಿತ್ತು ಬೇರೆಯದು ಹಾಕಬೇಕಿತ್ತು ಎನ್ನುವ ಬೇಜಾರು ಇರಬಾರದು ಹಾಗಾಗಿ ಮನೆ ಕಟ್ಟುವಾಗಲೇ ಎಲ್ಲದರ ಬಗ್ಗೆ ಪ್ಲಾನಿಂಗ್ ಮಾಡಿಕೊಂಡು ಡಿಸೈಡ್ ಆಗಬೇಕು. ಕಿಚನ್ ಹಾಲ್ ಬೆಡ್ರೂಮ್ ಮಾತ್ರವಲ್ಲ … Read more

ಕುರಿ, ಕೋಳಿ ಸಾಕಾಣಿಕೆಗೆ 25 ರಿಂದ 50 ಲಕ್ಷ ರೂಪಾಯಿಗಳ ಸಹಾಯಧನ, ಇಂದೇ ಅರ್ಜಿ ಸಲ್ಲಿಸಿ.!

  ಕುರಿ ಕೋಳಿ ಸಾಕಾಣಿಕೆ ಎನ್ನುವುದು ಕೃಷಿಗೆ ಪೂರಕವಾದ ಕಸಬುಗಳಾಗಿವೆ. ಸಾಮಾನ್ಯವಾಗಿ ಹಳ್ಳಿಗಳಲ್ಲಿ ರೈತರು ಕೃಷಿ ಚಟುವಟಿಕೆ ಜೊತೆಗೆ ತಮ್ಮ ಕೃಷಿಗೆ ಅನುಕೂಲವಾಗಲಿ ಮತ್ತು ದೈನಂದಿಕ ಖರ್ಚು ವೆಚ್ಚಗಳಿಗೆ ತಕ್ಷಣಕ್ಕೆ ಹಣ ಸಿಗಲಿ ಎನ್ನುವ ಕಾರಣಕ್ಕಾಗಿ ಕುರಿ ಕೋಳಿ ಮೇಕೆ ಮತ್ತು ದನಕರು, ಎಮ್ಮೆ ಸಾಕಾಣಿಕೆ ಮಾಡಿಕೊಂಡಿರುತ್ತಾರೆ. ಇತ್ತೀಚೆಗೆ ಜೇನು ಸಾಕಾಣಿಕೆ ಮಾಡುವತ್ತ ಕೂಡ ರೈತರು ಗಮನ ಹರಿಸುತ್ತಿದ್ದಾರೆ. ದಿನ ಕಳೆದಂತೆ ಹಳ್ಳಿಗಳಿಂದ ನಗರ ಪ್ರದೇಶಗಳಿಂದ ವಲಸೆ ಹೋಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕೃಷಿಯಲ್ಲಿ ಹೆಚ್ಚಿನ ಆದಾಯ ಇಲ್ಲದೆ … Read more

ವಾಹನ ಪ್ರಿಯರಿಗೆ ಸಿಹಿ ಸುದ್ದಿ, ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟ ಹೋಂಡಾ ಆಕ್ಟಿವಾ-ಇ ಸ್ಕೂಟಿ.!

  ಇತ್ತೀಚಿಗೆ ಜನರು ಇಕೋ ಫ್ರೆಂಡ್ಲಿಯಾಗಿ (eco – friendly) ಬದುಕಲು ಇಚ್ಛಿಸುತ್ತಿದ್ದಾರೆ. ವಾಯು ಮಾಲಿನ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಂಗತಿಗಳಲ್ಲಿ ವಾಹನಗಳಿಂದ ಉಂಟಾಗುತ್ತಿರುವ ಹೊಗೆ ಕೂಡ ಬಹುದೊಡ್ಡ ಪಾಲು ಹೊಂದಿದೆ. ಇದೀಗ ಈ ಬಗ್ಗೆ ಎಚ್ಚೆತ್ತುಕೊಂಡಿರುವ ಸರ್ಕಾರಗಳು ಅನೇಕ ಪರಿಸರ ಸ್ನೇಹಿ ಜಾರಿಗೆ ತಂದು ಇದನ್ನಕ್ಕೆ ನಿಯಂತ್ರಣದಲ್ಲಿ ತರಲು ಪ್ರಯತ್ನಿಸುತ್ತಿದ್ದಾರೆ ಮತ್ತು ಜನರಲ್ಲಿ ಎಲೆಕ್ಟ್ರಿಕಲ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ವಿಶೇಷ ಕ್ರಮಗಳನ್ನು ಕೈಕೊಂಡು ಗುರಿ ಹೊಂದಿದ್ದಾರೆ. ಅದೇ ಸಮಯದಲ್ಲಿ ಗ್ರಾಹಕರ ಇಚ್ಛೆಯನ್ನು ಅರಿತ ವಾಹನ … Read more

ಬರಿ ಐದು ಲಕ್ಷದಲ್ಲಿ 3BHK ಮನೆ ಮಾಡಿಕೊಳ್ಳಲು ಸಾಧ್ಯವಿದೆಯಾ? ಯಾಕಾಗುವುದಿಲ್ಲ ಇಲ್ಲಿದೆ ನೋಡಿ ಇಕೋ ಫ್ರೆಂಡ್ಲಿ ಮನೆ.!

900Sq.ft ಮನೆಗೆ ಈಗಿನ ಬಜೆಟ್ ನಲ್ಲಿ ಏನಿಲ್ಲಾ ಎಂದರು 20-25 ಲಕ್ಷ ಹಣ ಇಟ್ಟುಕೊಂಡೇಷಕೆಲಸಕ್ಕೆ ಕೈ ಹಾಕಬೇಕು. ಆದರೆ ಇಲ್ಲೊಂದು ಮನೆಯನ್ನು 5-6 ಲಕ್ಷದಲ್ಲಿ ಅಚ್ಚುಕಟ್ಟಾಗಿ ಮಾಡಲಾಗಿದೆ. ಅದು ಕೂಡ 3BHK. ಇದು ಬಹಳ ಆಶ್ಚರ್ಯ ಎನಿಸಬಹುದು ನಿಮಗೂ ಕೂಡ ಈ ರೀತಿ ಮನೆ ಮಾಡಿಕೊಳ್ಳುವುದು ಸಾಧ್ಯವಿದೆ ಆದರೆ ವಿವರ ತಿಳಿದುಕೊಳ್ಳಬೇಕು ಎಂದರೆ ಲೇಖನವನ್ನು ಪೂರ್ತಿಯಾಗಿ ಓದಬೇಕು. ಬೆಳಗಾವಿ ಬಳಿಯ ಮನಗೂಳಿ ಎನ್ನುವ ಗ್ರಾಮವಿದೆ ಈ ಭಾಗದಲ್ಲಿ ಮಲ್ಲಯ್ಯನ ದೇವಸ್ಥಾನ ಬಹಳ ಫೇಮಸ್ ಈ ಭಾಗದ ಎಲ್ಲರಿಗೂ … Read more

ಟಾಟಾ ನ್ಯಾನೋ ಎಲೆಕ್ಟ್ರಿಕ್ ಬಿಡುಗಡೆ ಬಡವರಿಗೆ ಸಿಹಿ ಸುದ್ದಿ, ಬೆಲೆ ಎಷ್ಟು ಗೊತ್ತಾ.?

ಟಾಟಾ ಕಂಪನಿಯು (TATA) ಭಾರತದ ಒಂದು ಹೆಮ್ಮೆ ಅದರಲ್ಲೂ ಬಹಳ ತಯಾರಿಕ ಕಂಪನಿಗಳಲ್ಲಿ ಭಾರತದ ಪ್ರತಿಷ್ಠಿತ ಬ್ರಾಂಡ್ ಆಗಿದ್ದ ಕಂಪನಿ ಟಾಟಾ. ಈ ಮಧ್ಯೆ ಕೆಲವು ದಿನಗಳಲ್ಲಿ ಟಾಟಾ ಕಂಪನಿ ಸಾಕಷ್ಟು ಯೋಜನೆಗಳಲ್ಲಿ ಬ್ಯುಸಿ ಇದ್ದ ಕಾರಣದಿಂದಾಗಿ ಒಂದು ಹೆಜ್ಜೆ ವಾಹನಗಳ ತಯಾರಿಕೆ ವಿಷಯದಲ್ಲಿ ಹಿಂದೆ ಇದ್ದು ತಯಾರಿ ಶುರು ಮಾಡಿತ್ತು  ಎಂದೇ ಹೇಳಬಹುದು. ಯಾಕೆಂದರೆ, 2009 ರ ವರ್ಷದಲ್ಲಿ ಟಾಟಾ ನ್ಯಾನೋ ಬಿಡುಗಡೆಯು ಭಾರತದ ವಾಹನೋದ್ಯಮದಲ್ಲಿ ಮಹತ್ವದ ಮೈಲಿಗಲ್ಲು ಎಂದು ಗುರುತಿಸಿಕೊಂಡು ದೇಶದಾದ್ಯಂತ ಸದ್ದು ಮಾಡಿತ್ತು. … Read more

EC ಎಂದರೇನು.? ಆಸ್ತಿ ಖರೀದಿಸಲು EC ಏಕೆ ಮುಖ್ಯ ಇಲ್ಲಿದೆ ನೋಡಿ ಪೂರ್ತಿ ಡೀಟೇಲ್ಸ್.!

  ಮನೆ ಸೈಟು ಜಮೀನು ಕಟ್ಟಡ ಇತ್ಯಾದಿ ಯಾವುದೇ ಒಂದು ಆಸ್ತಿಯನ್ನು ಒಬ್ಬ ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿ ಖರೀದಿ ಮಾಡುವಾಗ EC (Encumbrance Certificate) ಎನ್ನುವ ದಾಖಲೆಯನ್ನು ಕೇಳಲಾಗುತ್ತದೆ ಮತ್ತು ಕೆಲವೊಮ್ಮೆ ಐದು ವರ್ಷದ EC ಬೇಕು, 30 ವರ್ಷದ EC ಬೇಕು, 50 ವರ್ಷದ EC ಬೇಕು ಈ ರೀತಿ ಹೇಳಿರುವುದನ್ನು ಕೂಡ ಕೇಳಿರಬಹುದು. ಕೆಲವು ಪ್ರಾಪರ್ಟಿಗಳಿಗೆ 100 ವರ್ಷದ EC ಕೇಳಿದರೂ ದಾಖಲೆ ಇರುತ್ತದೆ, ಕೆಲವರ ಬಳಿ ಇರುವುದೇ ಇಲ್ಲ ಹಾಗಾದರೆ ಇಂತಹ ಪ್ರಾಪರ್ಟಿಗಳನ್ನು … Read more