ಹತ್ತು ವರ್ಷದ ಹಳೆಯ ಈ ರೀತಿ ನಾಣ್ಯ ಮನೆಯಲ್ಲಿ ಇದ್ದರೆ ನೋಡಿ, ಇದೆ 50 ಪೈಸೆಯಿಂದ ಲಕ್ಷ ಲಕ್ಷ ಹಣ ಗಳಿಸಬಹುದು.!
ವಸ್ತುಗಳು ಹಳೆಯದಾದಷ್ಟು ಸಾಮಾನ್ಯರಿಂದ ಅದು ನಿರ್ಲಕ್ಷಿಸಲ್ಪಡುತ್ತದೆ. ಆದರೆ ಅಸಾಮಾನ್ಯರು ಅವುಗಳನ್ನು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ಅದರ ಮೇಲೆ ಇರುವ ಭಾವನೆ ಹಾಗೂ ಇತಿಹಾಸದ ಕಾರಣ ಅದನ್ನು ರಕ್ಷಿಸಲು ಇಚ್ಚಿಸುತ್ತಾರೆ. ಈ ರೀತಿ ಹಳೆಯದಾದ ಸಂಗತಿಗಳಿಗೆ ಮೌಲ್ಯ ಹೆಚ್ಚಾಗುತ್ತದೆ ಅದು ನಮ್ಮ ಭೂತ ಹಾಗೂ ವಾಸ್ತವದ ಕೊಂಡಿ ಎಂದರು ತಪ್ಪಾಗಲಾರದು. ಕನ್ನಡದ ಗಾದೆಯಾದ ಹಳೆಯದನ್ನು ಮರೆಯಬಾರದು ಎನ್ನುವುದು ಬಹಳ ಸರಳವಾಗಿದ್ದರೂ ಅದರ ನಿಜಾರ್ಥ ವಿಸ್ತಾರ. ಸದ್ಯಕ್ಕೆ ಪುಸ್ತಕ ಸ್ಪರ್ಧಾ ಜಗತ್ತಿಗೆ ಅನ್ವಯಿಸಿ ಅರ್ಥೈಸುವಾದರೆ ಈಗಿನ ಮಾರ್ಕೆಟ್ ನಲ್ಲಿ ಆಂಟಿಕ್ … Read more