ನಷ್ಟವೇ ಇಲ್ಲದಂತಹ ಬ್ಯುಸಿನೆಸ್ ಇದು, ಮನೆಯಲ್ಲಿ ತಯಾರಿಸಿ ಕಂಪನಿಗೆ ಕೊಟ್ಟು ತಿಂಗಳಿಗೆ 85,000 ಗಳಿಸಿ.!
ಬಿಜಿನೆಸ್ ಮಾಡುವುದರಿಂದ ಕೆಲಸಕ್ಕೆ ಹೋಗುವವರು ಪಡೆಯುವುದಕ್ಕಿಂತ ಹೆಚ್ಚಿಗೆ ಹಣ ಪಡೆಯಬಹುದು ಎನ್ನುವ ಕಾರಣಕ್ಕಾಗಿ ಪ್ರತಿಯೊಬ್ಬರೂ ಕೂಡ ಚಿಕ್ಕದಾದರೂ ಸರಿ ಸ್ವಂತ ದುಡಿಮೆ ಮಾಡಲು ಬಯಸುತ್ತಾರೆ. ಈ ರೀತಿ ಮಾಡುವುದರಿಂದ ನಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಹೆಚ್ಚಿಗೆ ಬೇಕಾದಷ್ಟು ದುಡಿಯಬಹುದು ಮತ್ತು ನಮಗೆ ಸಾಧ್ಯವಾಗದೆ ಇದ್ದಾಗ ಯಾರಿಂದಲೂ ಒತ್ತಡ ಇರುವುದಿಲ್ಲ ಎನ್ನುವ ನೆಮ್ಮದಿ ಇರುತ್ತದೆ. ಅದರಲ್ಲಿಯೂ ಈಗಿನ ಕಾಲದಲ್ಲಿ ಮನೆಯಲ್ಲೇ ಮಾಡುವಂತಹ ಇಂತಹ ಬಿಸಿನೆಸ್ ಗಳು ಸಿಕ್ಕರೆ ಜಾಕ್ಪಾಟ್ ಹೊಡೆದಂತೆ ಸರಿ ಯಾಕೆಂದರೆ ಹೊರಗೆ ಹೋಗಿ ದುಡಿಯಲು ಎಲ್ಲರ ಮನೆಯಲ್ಲೂ … Read more