ನಿಮ್ಮ ಜಮೀನು ಅಕ್ಕ ಪಕ್ಕದವರು ಒತ್ತುವರಿ ಮಾಡಿಕೊಂಡಿದ್ದರಾ ಇಲ್ಲವೋ ತಿಳಿಯಲು ಮೊಬೈಲ್ ನಲ್ಲಿಯೇ ಈ ರೀತಿ ಅಳತೆ ಮಾಡಿ.!
ರೈತರು ತಮ್ಮ ಸಾಕಷ್ಟು ಆರ್ಥಿಕ ಸಮಸ್ಯೆ ಜೊತೆಗೆ ಸಾಮಾಜಿಕವಾಗಿ ಅಕ್ಕ ಪಕ್ಕದ ರೈತರಿಂದ ಕೂಡ ಕೆಲವು ಸಮಸ್ಯೆ ಎದುರಿಸಬೇಕಾಗಿದೆ. ಹಳ್ಳಿಗಳಲ್ಲಿ ಸಾಮಾನ್ಯವಾಗಿ ಗ್ರಾಮೀಣ ಭಾಗದಲ್ಲಿ ಸರ್ವೇ ಸಾಮಾನ್ಯವಾಗಿ ಉಂಟಾಗುವ ತೊಂದರೆ ಎಂದರೆ ಅಕ್ಕ ಪಕ್ಕದ ರೈತರ ಜೊತೆ ಭೂಮಿ ಒತ್ತುವರಿಗಾಗಿ ಕಿತ್ತಾಡುವ ಸಮಸ್ಯೆ. ಕೆಲವೊಮ್ಮೆ ಇದು ಊರಿನ ಪಂಚಾಯಿತಿ ಕಟ್ಟೆಯಲ್ಲಿ ತೀರ್ಮಾನವಾದರೆ ಅದನ್ನು ಮೀರಿ ಕೋರ್ಟು ಕೇಸು ಅಲೆಯಬೇಕಾದ ಪರಿಸ್ಥಿತಿವರೆಗೆ ಮುಂದುವರೆದದ್ದು ಇದೆ. ಈ ಸಮಸ್ಯೆಗೆ ಪರಿಹಾರ ಬೇಕು ಎಂದರೆ ರೈತ ತನ್ನ ಜಮೀನಿನ ನಿಖರವಾದ … Read more