ಬ್ಯಾಂಕ್ ನಲ್ಲಿ ಹಣ ಇದಕ್ಕಿಂತ ಹೆಚ್ಚು ಹಣ ಇದ್ರೆ ಅಥವಾ ಹಣ ಡ್ರಾ ಮಾಡಿದ್ರೆ ಟ್ಯಾಕ್ಸ್ ಕಟ್ಟಬೇಕಾಗುತ್ತೆ.!
ಆದಾಯ ತೆರಿಗೆ ಇಲಾಖೆಯು (Income Tax Department) ಅನೇಕ ರೀತಿಯ ನಿಯಮಗಳನ್ನು ಹೊಂದಿದೆ. ಇವುಗಳ ಉಲ್ಲಂಘನೆ ಆದಾಗ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಬರುತ್ತದೆ ಮತ್ತು ಆದಾಯ ತೆರಿಗೆ ಇಲಾಖೆಗೆ ಒಬ್ಬ ವ್ಯಕ್ತಿಯ ಹಣಕಾಸಿನ ವಹಿವಾಟಿನ ಮೇಲೆ ಅನುಮಾನ ಮೂಡಿದಾಗ ರೈಡ್ (Income tax ride) ಕೂಡ ಆಗಬಹುದು. ನಾವು ಪ್ರತಿನಿತ್ಯ ಮಾಧ್ಯಮಗಳಲ್ಲಿ ಈ ವಿಷಯವನ್ನು ಓದುತ್ತಾ ಇರುತ್ತೇವೆ. ಅದೇ ರೀತಿಯ ವಿಷಯಕ್ಕೆ ಸಂಬಂಧಪಟ್ಟ ಒಂದು ಪ್ರಮುಖ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಲು ಇಚ್ಛಿಸುತ್ತಿದ್ದೇವೆ. ಅದೇನೆಂದರೆ, … Read more