ನಮಗೆ ಯಾಕೆ ಖಾಯಿಲೆಗಳು ಬರುತ್ತಿವೆ.? ಮಲೇಷಿಯಾ ದೇಶದವರು ಹೇಗೆ ಅಷ್ಟೊಂದು ಆರೋಗ್ಯವಂತರಾಗಿ ಬದುಕುತ್ತಿದ್ದಾರೆ ಗೊತ್ತಾ.?
ಪ್ರತಿಯೊಬ್ಬ ವ್ಯಕ್ತಿಗೂ ಕೂಡ ತಾನು ಆರೋಗ್ಯವಂತವಾಗಿ ಜೀವಿಸಬೇಕು ಎನ್ನುವ ಇಚ್ಛೆ ಇದೆ. ಆದರೆ ನಾನಾ ಕಾರಣದಿಂದಾಗಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದೇವೆ. ಅನುವಂಶಿಯ ಖಾ’ಯಿ’ಲೆಗಳು ಅಥವಾ ವಾತಾವರಣದ ವ್ಯತ್ಯಾಸ ಹೊರತುಪಡಿಸಿ ಅನೇಕ ಡಿಸ್ ಆರ್ಡರ್ ಗಳಿಗೆ ನಮ್ಮ ಸ್ವಯಂ ಕೃತ್ಯ ಅಪರಾಧಗಳೇ ಕಾರಣವಾಗಿದೆ ಎನ್ನಬಹುದು. ಯಾಕೆಂದರೆ ಆಧುನಿಕ ಜೀವನಶೈಲಿ ಅಬ್ಬರದಲ್ಲಿ ನಾವು ಬದುಕಿನ ರೀತಿಯನ್ನು ಸಂಪೂರ್ಣವಾಗಿ ಅವೈಜ್ಞಾನಿಕವಾಗಿ ಯದ್ವಾ ತದ್ವಾ ರೂಪಿಸಿಕೊಂಡಿದ್ದೇವೆ ಇವುಗಳ ಪರಿಣಾಮವಾಗಿ ನಮ್ಮ ಆರೋಗ್ಯ ಮಟ್ಟ ಕುಸಿಯುತಿದ್ದು ಜೀವಿತಾವಧಿ ಕಡಿಮೆ ಆಗುತ್ತಿದೆ. ಎಲ್ಲಾ ದೇಶಗಳಿಗೂ ಹೋಲಿಸಿಕೊಂಡರೆ … Read more