ಹೈನುಗಾರಿಕೆ ಕೂಡ ರೈತರಿಗೆ ಕೃಷಿ ಜೊತೆಗೆ ಆದಾಯ ತರುವ ಹಣ ಸಂಪಾದನೆಯ ಮೂಲವಾಗಿದೆ. ರೈತನು ಕೃಷಿ ಚಟುವಟಿಕೆ ಜೊತೆಗೆ ಹೈನುಗಾರಿಕೆ, ಕುರಿ-ಕೋಳಿ ಸಾಕಾಣಿಕೆ, ಜೇನು ಸಾಕಾಣಿಕೆ ಇಂತಹ ಕೃಷಿ ಅವಲಂಬಿತ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರಿಂದ ಆದಾಯವನ್ನು ಹೆಚ್ಚಿಸಿಕೊಳ್ಳಬಹುದು.
ಮತ್ತು ಅಗತ್ಯಕ್ಕೆ ಸಮಯದಲ್ಲಿ ಖರ್ಚಿಗೆ ಈ ಮೂಲಗಳಿಂದ ಹಣ ಸಿಗುವುದರಿಂದ ಆರ್ಥಿಕ ಹೊರೆಯನ್ನು ಕೂಡ ಕಡಿಮೆ ಮಾಡಿಕೊಂಡು ಉತ್ತಮ ಮಟ್ಟದಲ್ಲಿ ಜೀವನ ನಿರ್ವಹಣೆ ಮಾಡಬಹುದು. ಈ ರೀತಿಯಾಗಿ ರೈತನು ಕೃಷಿ ಪೂರಕ ಚಟುವಟಿಕಗಳಲ್ಲಿ ತೊಡಗಿಕೊಂಡು ಆರ್ಥಿಕವಾಗಿ ಸದೃಢನಾಗಲಿ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡ ವಿಶೇಷ ಯೋಜನೆಗಳನ್ನು ರೂಪಿಸಿ ಅನುಕೂಲಕರ ವಾತಾವರಣ ಸೃಷ್ಟಿಸಿ ಕೊಡುತ್ತಿವೆ.
ಹಸು ಸಾಕಲು ಖರೀದಿಗೆ ಲೋನ್, ಕೊಟ್ಟಿಗೆ ನಿರ್ಮಾಣಕ್ಕೆ ಸಹಾಯಧನ ಮತ್ತು ಪಶುಗಳಿಗೆ ಆರೋಗ್ಯ ವಿಮೆ, ಆಗಾಗ ಹಾಲಿನ ದರ ಪರೀಷ್ಕರಣೆ ಹಾಲು ಉತ್ಪಾದಕರ ಸ್ವಸಹಾಯ ಸಂಘಗಳಿಂದ ಸಾಕಷ್ಟು ಯೋಜನೆಗಳು ಮುಂತಾದ ಸೌಲಭ್ಯಗಳು ಸಿಗುತ್ತಿವೆ.
ಹೈನುಗಾರಿಕೆಯು ಕೂಡ ದೇಶದ ಉದ್ಯಮಗಳಲ್ಲಿ ಒಂದಾಗಿರುವುದರಿಂದ ಹೆಚ್ಚಿನ ಮಟ್ಟದಲ್ಲಿ ರೈತರು ಈ ಯೋಜನೆಯನ್ನು ಸದುಪಯೋಗಪಡಿಸಿಕೊಂಡರೆ ಆಹಾರದ ಕೊರತೆ ನೀಗುವುದರ ಜೊತೆಗೆ ಪರೋಕ್ಷವಾಗಿ ರಾಷ್ಟ್ರೀಯ ಆದಾಯವು ಹೆಚ್ಚಾಗುತ್ತದೆ ಎನ್ನುವುದು ಈ ಯೋಜನೆಗಳ ಆಶಯ.
ಆದರೆ ಇದ್ದಕ್ಕಿದ್ದಂತೆ ಕೆಲವೊಮ್ಮೆ ಜಾನುವಾರುಗಳಲ್ಲಿ ಹಾಲುಗಳ ಉತ್ಪಾದನೆ ಕಡಿಮೆ ಆಗಿಬಿಡುತ್ತದೆ. ಈ ರೀತಿ ಸಂದರ್ಭಗಳು ಇದ್ದಾಗ ರೈತನ ನಿರೀಕ್ಷೆ ತಲೆ ಕೆಳಗಾಗಿ ಮತ್ತೆ ರೈತ ಸಾಲದ ಸುಳಿಗೆ ಸಿಲುಕುತ್ತಾನೆ. ಇಂತಹ ಪರಿಸ್ಥಿತಿಗಳು ಇದ್ದಾಗ ಜಾಣತನದಿಂದ ತಕ್ಷಣವೇ ರೈತ ಅಥವಾ ಪಶುಸಂಗೋಪನೆ ಮೇಲೆ ಅವಲಂಬಿತರಾಗಿರುವ ಮಾಲೀಕರು ಎಚ್ಚೆತ್ತುಕೊಂಡು ಪಶು ವೈದ್ಯರನ್ನು ಸಂಪರ್ಕಿಸಿ ತನ್ನ ಸಮಸ್ಯೆಗಳನ್ನು ಹೇಳಿಕೊಂಡಲ್ಲಿ ಖಂಡಿತವಾಗಿಯೂ ಸೂಕ್ತ ಪರಿಹಾರ ಸಿಗುತ್ತದೆ.
ಒಂದು ವೇಳೆ ಹತ್ತಿರದಲ್ಲಿ ಈ ರೀತಿ ಪಶು ವೈದ್ಯರಿಗೆ ತೋರಿಸಿ ಚಿಕಿತ್ಸೆ ಕೂಡಿಸುವ ಸೌಲಭ್ಯ ಇಲ್ಲ ಎನ್ನುವಾಗ ನಾವು ಹೇಳುವ ಈ ಒಂದು ಉಪಾಯವನ್ನು ಮಾಡಿ. ಎಲ್ಲಾ ಮೆಡಿಕಲ್ ಶಾಪ್ ಗಳಲ್ಲೂ ಕೂಡ ಹಸುವಿನ ಹಾಲಿನ ಇಳುವರಿ ಹೆಚ್ಚಿಸುವಂತಹ ಮಾತ್ರೆ ಸಿಗುತ್ತವೆ. ಅದರಲ್ಲಿ Doodh Dhara Bolus ಎನ್ನುವ ಹೆಸರಿನ ಈ ಮಾತ್ರೆಯನ್ನು ಖರೀದಿಸಿ.
ದನ ಎಮ್ಮೆ ಯಾವುದೇ ಹಾಲು ಇಳುವರಿ ಹೆಚ್ಚಿಗೆ ಮಾಡಲು ಇದನ್ನು ಬಳಸಬಹುದು. ಬೆಳಗ್ಗೆ ಹಾಗೂ ರಾತ್ರಿ ಒಂದೊಂದು ಮಾತ್ರೆ ಹತ್ತು ದಿನಗಳವರೆಗೆ ಹಸುವಿಗೆ ತಿನಿಸುವುದರಿಂದ ಹಾಲಿನ ಇಳುವರಿ ದ್ವಿಗುಣವಾಗುತ್ತದೆ. ಈ ಸಪ್ಲಿಮೆಂಟ್ ನಲ್ಲಿ ಹಸುವಿನ ಹಾಲಿನ ಉತ್ಪಾದನೆ ಹೆಚ್ಚು ಮಾಡುವಂತಹ ಹಾರ್ಮೋನುಗಳನ್ನು ಉತ್ತೇಜಿಸುವ ಪೋಷಕಾಂಶಗಳು ಇರುತ್ತವೆ.
ಸೆಲೋನಿಯಂ, ಪಾಸ್ಪರಸ್, ಕೋಬಾಲ್ಟ್, ಕ್ಯಾಲ್ಸಿಯಂ ಮುಂತಾದ ಮಿನರಲ್ಸ್ ಗಳು ಇರುತ್ತವೆ. ಶತಾವರಿಯಂತಹ ಆಯುರ್ವೇದಿಕ ಹರ್ಬಲ್ ಗಳನ್ನು ಕೂಡ ಸೇರಿಸಿ ಈ ಕ್ಯಾಪ್ಸುಲ್ ಗಳನ್ನು ತಯಾರಿಸಲಾಗಿರುತ್ತದೆ ಇದನ್ನು ಹಸಿವಿಗೆ ಕೊಡುವುದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮ ಆಗುವುದಿಲ್ಲ ಎನ್ನುವ ಗ್ಯಾರಂಟಿ ಕೂಡ ಈಗಾಗಲೇ ಪರೀಕ್ಷೆ ಮಾಡಿ ಪಶು ವೈದ್ಯರು ತಿಳಿಸಿದ್ದಾರೆ. ರೈತರು ಈ ಟೆಕ್ನಿಕ್ ಉಪಯೋಗಿಸಬಹುದು.
ಇದರ ಜೊತೆಗೆ ಹಸುವಿಕೆ ಹಸಿ ಮೆವು ಒಣ ಮೇವು ಮಿಕ್ಸ್ ಮಾಡಿಕೊಡುವುದು. ಹತ್ತಿ ಬೀಜದ ಹಿಂಡಿಗಳನ್ನು ಮುಂತಾದವುಗಳನ್ನು ಕೊಡುವುದು, ವೈದ್ಯರ ಅಣತಿ ಮೇರೆಗೆ ಸ್ವಲ್ಪ ಪ್ರಮಾಣದ ಬೆಲ್ಲ ಕೊಡುವುದು, ಚೆನ್ನಾಗಿ ನೀರು ಕೊಡುವುದು ಹಸು ಕಟ್ಟುವ ಕೊಟ್ಟಿಗೆಯನ್ನು ಸ್ವಚ್ಛವಾಗಿ ನೋಡಿಕೊಳ್ಳುವುದು.
ಹಸು ಕಾಯಿಲೆ ಬಿದ್ದಂತೆ ಆಗಾಗ ತಪಾಸಣೆಗೆ ಒಳಪಡಿಸಿ ಆರೋಗ್ಯ ರಕ್ಷಣೆ ಮಾಡುವುದು ಇವು ಕೂಡ ಪರಿಣಾಮ ಬೀರುತ್ತವೆ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಪಶು ವೈದ್ಯರ ಬಳಿಯೇ ಸಲಹೆ ಕೇಳಿ. ಈ ಮೇಲಿನ ಸಪ್ಲಿಮೆಂಟ್ ಆನ್ಲೈನಲ್ಲಿ ಆರ್ಡರ್ ಮಾಡಲು ಈ ಸಂಖ್ಯೆಯನ್ನು ಸಂಪರ್ಕಿಸಿ.
ದೂರವಾಣಿ ಸಂಖ್ಯೆ: 8197112946