ಮನೆಯಲ್ಲಿ ಕಾರ್ ಮತ್ತು ಬೈಕ್ ಇದ್ದವರಿಗೆ ಹೊಸ ರೂಲ್ಸ್ ಜಾರಿ.! ಹೊಸ ವಾಹನ ಖರೀದಿ ಮಾಡುವವರಿಗೂ ನೋಂದಣಿ ನಿಯಮದಲ್ಲಿ ಬದಲಾವಣೆ.!

 

ದೇಶದಲ್ಲಿ ಹೊಸ ಹೊಸ ಸಂಚಾರಿ ನಿಯಮಗಳು (Traffic rules) ಜಾರಿಯಾಗುತ್ತಲ್ಲೇ ಇರುತ್ತವೆ. ಕೇಂದ್ರ ಸರ್ಕಾರ (Central government) ಅನೇಕ ಬಾರಿ ಸಂಚಾರಿ ನಿಯಮಗಳನ್ನು ಬದಲಾಯಿಸಿದೆ ಮತ್ತಷ್ಟು ಕಟ್ಟುನಿಟ್ಟಿನ ನಿಯಮ ಮಾಡಿ ಬಿಗಿಗೊಳಿಸಿದೆ. ಕೆಲವೊಮ್ಮೆ ವಾಹನ ದಟ್ಟಣೆ (traffic problem) ಸಮಸ್ಯೆಯನ್ನು ನಿಯಂತ್ರಣಕ್ಕೆ ತರಲು ಈ ಕ್ರಮ ಕೈಗೊಂಡಿದ್ದರೆ.

ಕೆಲವು ಸಮಯ ಪರಿಸರ ಮಾಲಿನ್ಯ ನಿಯಂತ್ರಣವನ್ನು ಕೂಡ ಗಮನದಲ್ಲಿ ಇಟ್ಟುಕೊಂಡು ಕೆಲವು ಬಾರಿ ಸಂಚಾರ ನಿಯಮಗಳನ್ನು ಜಾರಿಗೆ ತರಬೇಕಾಗದದ್ದು ಅನಿವಾರ್ಯ ನಮ್ಮ ದೇಶದಲ್ಲಿ ಕೆಲವು ರಾಜ್ಯಗಳು ಆಯಾ ರಾಜ್ಯ ಸರ್ಕಾರಗಳಿಂದಲೂ ಕೂಡ ಕೆಲ ವಿಶೇಷ ನಿಯಮಗಳಡಿ ಬರುತ್ತವೆ. ಆ ರಾಜ್ಯಗಳ ಸಮಸ್ಯೆ ಹಾಗೂ ಪರಿಸ್ಥಿತಿಗೆ ಅನುಗುಣವಾಗಿ ಕೆಲವೊಮ್ಮೆ ರಾಜ್ಯ ಸರ್ಕಾರಗಳು ಕೂಡ ಇಂತಹ ನಿರ್ಧಾರ ಕೈಗೊಳ್ಳಬೇಕಾಗುತ್ತದೆ.

ಕುರಿ & ಮೇಕೆ ಸಾಕಾಣಿಕೆಗೆ ಕಡಿಮೆ ಬಡ್ಡಿಗೆ 10 ಲಕ್ಷ ಸಾಲ, ಜೊತೆಗೆ ಸಬ್ಸಿಡಿ ಕೂಡ ದೊರೆಯುತ್ತದೆ ಆಸಕ್ತ ರೈತರು ತಪ್ಪದೆ ಅರ್ಜಿ ಸಲ್ಲಿಸಿ.!

ಕೇಂದ್ರ ಸರ್ಕಾರವು ಮಾಡುವ ನಿಯಮಗಳು ಎಲ್ಲಾ ಕೇಂದ್ರಾಡಳಿತ ಪ್ರದೇಶಗಳು ಹಾಗೂ ದೇಶದ ಎಲ್ಲ ರಾಜ್ಯಗಳಿಗೂ ಅನ್ವಯವಾಗುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಒಂದು ವೇಳೆ ಸರ್ಕಾರಗಳು ಮಾಡುವ ಈ ನಿಯಮಗಳನ್ನು ಮೀರಿ ಜನಸಾಮಾನ್ಯರು ನಡೆದುಕೊಂಡಾಗ ಅವುಗಳಿಗೆ ದಂಡ ಕೂಡ ಬೀಳುತ್ತದೆ. ನಮ್ಮ ದೇಶದಲ್ಲಿ ಪ್ರತಿ ವರ್ಷವೂ ಕೂಡ ಟ್ರಾಫಿಕ್ ರೂಲ್ಸ್ ಗಳನ್ನು ಬೇಕ್ ಮಾಡಿ ದಂಡ ಕಟ್ಟುವವರ ಪಟ್ಟಿ ಮತ್ತು ಆ ದಂಡದ ಮೊತ್ತ ದಾಖಲೆ ಮಟ್ಟದಲ್ಲಿ ಇದೆ ಎನ್ನುವುದು ಗಮನಾರ್ಹ ವಿಷಯ.

ಈಗ ಈ ರೀತಿ ಸಂಚಾರ ನಿಯಮಗಳಲ್ಲಿ ಮತ್ತೊಂದು ಹೊಸ ಮಾರ್ಪಾಡು ಮಾಡಿ ನೂತನ ನಿಯಮವನ್ನು ಜಾರಿಗೆ ತರಲಾಗಿದೆ. ಕೇಂದ್ರ ರಸ್ತೆ ಸಾರಿಗೆ ಸಚಿವರಾದ ನಿತಿನ್ ಗಟ್ಕರಿ ಯವರು (Minister Nithin Gadkari ) ಈ ಹೊಸ ಸಂಚಾರ ನಿಯಮದ ಬಗ್ಗೆ ತಿಳಿಸಿದ್ದಾರೆ. ಅದೇನೆಂದರೆ, ದೇಶದಲ್ಲಿ 10 ವರ್ಷಗಳಿಗಿಂತ ಹಳೆಯದಾದ ಡೀಸೆಲ್ ಚಾಲಿತ ವಾಹನಗಳು ಹಾಗೂ 15 ವರ್ಷಗಳಿಂದ ಹಳೆಯದಾದ ಪೆಟ್ರೋಲ್ ಚಾಲಿತ ವಾಹನಗಳ ನೋಂದಣಿಯನ್ನು ಸರ್ಕಾರ ರದ್ದುಗೊಳಿಸಿದೆ.

ಕೃಷಿ ಯಂತ್ರ ಖರೀದಿ ಮಾಡುವ ರೈತರಿಗೆ ಸಿಗಲಿದೆ ಬರೊಬ್ಬರಿ 2 ಲಕ್ಷ ಸಹಾಯಧನ ಸಿಗಲಿದೆ ಕೂಡಲೇ ಈ ಕಛೇರಿಗೆ ಭೇಟಿ ನೀಡಿ.!

ಒಂದು ವೇಳೆ ಈ ನಿಮ್ಮ ಉಲ್ಲಂಘಿಸಿ ರಸ್ತೆ ಮೇಲೆ ಹಳೆಯ ವಾಹನಗಳು ಸಂಚಾರ ಮಾಡಿದರೆ ಟ್ರಾಫಿಕ್ ಪೊಲೀಸರು ಅದಕ್ಕೆ ಕ್ರಮ ಕೈಗೊಳ್ಳುತ್ತಾರೆ. ಇದೇ ಪ್ರಕಾರವಾಗಿ ಮಾಡಿರುವ ಇದಕ್ಕೆ ಸಂಬಂಧಿಸಿದ ಹೊಸ ನಿಯಮ ಏನೆಂದರೆ ಈ ರೀತಿ ಹಳೆಯ ಖಾಸಗಿ ವಾಹನಗಳ ನೋಂದಣಿ ನಿಯಮಗಳನ್ನು ಬದಲಾಯಿಸುವ ಬಗ್ಗೆ ಬೇರೆ ನಿರ್ಧಾರಕ್ಕೆ ಬರಲಾಗಿದೆ.

ಮಾಧ್ಯಮ ವರದಿಗಳ ಪ್ರಕಾರ, 15 ವರ್ಷಕ್ಕಿಂತ ಹಳೆಯದಾದ ಖಾಸಗಿ ವಾಹನಗಳನ್ನು ನವೀಕರಿಸಲು ಸಾರಿಗೆ ಇಲಾಖೆಯ ಅನುಮೋದನೆ ಅಗತ್ಯವಿದೆ. ಹೊಸ ನಿಯಮಗಳ ಪ್ರಕಾರ, ಜಿಲ್ಲಾ ಸಾರಿಗೆ ಅಧಿಕಾರಿ (District transport officer) ಮತ್ತು ಮೋಟಾರು ವಾಹನ ನಿರೀಕ್ಷಕರು (Mo5ror Vehicle Investigator) ಆ ಹಳೆಯ ವಾಹನಗಳ ತಪಾಸಣೆಯನ್ನು ಜಂಟಿಯಾಗಿ ನಡೆಸುತ್ತಾರೆ. ನಂತರ ವಾಹನದ ಮಾಲೀಕರ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ.

ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಆರಂಭ. ಆದರೆ ಈ ಈ ವರ್ಗದ ಜನರಿಗೆ ಮಾತ್ರ ಹೊಸ ರೇಷನ್ ಕಾರ್ಡ್ ಸಿಗಲ್ಲ. ಅರ್ಜಿ ಸಲ್ಲಿಸುವವರು ತಪ್ಪದೆ ಈ ಮಾಹಿತಿ ತಿಳಿದುಕೊಳ್ಳಿ.!

ಮತ್ತು ಅಂತಿಮ ಅನುಮೋದನೆಗಾಗಿ ಅರ್ಜಿಯನ್ನು ಸಂಬಂಧಪಟ್ಟ ಇಲಾಖೆಗೆ ಕಳುಹಿಸಲಾಗುತ್ತದೆ. ಈ ಹಿಂದೆ ಇಲ್ಲಿಯವರೆಗೆ ಹಳೆ ವಾಹನಗಳ MIV ಮಾತ್ರ ವಾಹನ ತಪಾಸಣೆ ಮಾಡಿ ದಾಖಲೆಗಳ ಪರಿಶೀಲನೆ ಕಾರ್ಯ ಮಾಡಲಾಗುತ್ತಿದ್ದರು, ದಾಖಲೆಗಳ ಪರಿಶೀಲನೆಯ ನಂತರ ಮರು ನೋಂದಣಿ ಸೇವೆಯನ್ನು ನೀಡಲಾಗುತ್ತಿತ್ತು.

ಆದರೆ ಈಗಿನ ನಿಯಮದನುಸಾರ ಆ ವಾಹನದ ಮರು ನೋಂದಣಿಯನ್ನು ಸ್ವೀಕರಿಸಲು ಅಥವಾ ತಿರಸ್ಕರಿಸಲು DTO ಅಂತಿಮ ಅಧಿಕಾರವನ್ನು ಹೊಂದಿರುತ್ತದೆ. ಖಾಸಗಿ ಮತ್ತು ವಾಣಿಜ್ಯೇತರ ವಾಹನಗಳು ಮಾತ್ರ ನೋಂದಣಿ ನವೀಕರಣಕ್ಕೆ ಅರ್ಹವಾಗಿರುತ್ತವೆ.

Leave a Comment

%d bloggers like this: