ಮಣ್ಣಿನಿಂದ ಮಾಡಿದ ಮನೆಗಳನ್ನು ನೋಡಿರುತ್ತೇವೆ ನಂತರ ಮನೆಗಳಿಗೆ ಸುಣ್ಣಗಳನ್ನು ಬಳಿಯಲಾಗುತ್ತಿತ್ತು ಇಂತಹ ಮನೆಗಳಲ್ಲಿಯೂ ವಾಸಿಸಿರುತ್ತೇವೆ. ಸದ್ಯಕ್ಕೆ ಈಗ ಸಿಮೆಂಟ್ ಹಾಗೂ ಮರಳು ಬಳಸಿ ಗಿಲಾವು (Plasting) ಮಾಡಲಾಗುತ್ತಿದೆ. ಇಂತಹ ಮನೆಗಳೇ ಹೆಚ್ಚಾಗಿ ಎಲ್ಲಾ ಕಡೆ ಕಾಣಿಸುತ್ತವೆ ಆದರೆ ಮಾರ್ಕೆಟ್ ನಲ್ಲಿ ಹೊಸ ಪ್ರಾಡಕ್ಟ್ ಒಂದು ಬಂದಿದೆ.
ಇದು ಸಿಮೆಂಟ್ ಮತ್ತು ಮರಳು ಮಿಶ್ರಿತ ಪ್ಲಾಸ್ಟಿಂಗ್ ಗಿಂತ 30% ಹೆಚ್ಚು ಲಾಭದಾಯಕ ಎಂದು ಹೇಳಲಾಗುತ್ತಿದೆ ಮತ್ತು ಸಿಮೆಂಟ್ ಪ್ಲಾಸ್ಟಿಂಗ್ ಗಿಂತಲೂ ಹೆಚ್ಚಾಗಿ ಅನುಕೂಲತೆಗಳನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ. ಇದನ್ನು ಸಿಮೆಂಟ್ ಬದಲಾಗಿ ಬಳಸುವುದರಿಂದ ಇಷ್ಟೆಲ್ಲಾ ಪ್ರಯೋಜನ ಸಿಗುತ್ತದೆ ಎನ್ನುವುದನ್ನು ಈ ಅಂಕಣದಲ್ಲಿ ವಿವರಿಸಲು ಇಚ್ಛಿಸುತ್ತಿದ್ದೇವೆ.
ಈ ಸುದ್ದಿ ಓದಿ:- ಗೃಹಲಕ್ಷ್ಮಿ 7ನೇ ಕಂತಿನ ಹಣ ಬಿಡುಗಡೆ, ಮಾರ್ಚ್ 14 ರ ಒಳಗೆ ಈ ಕೆಲಸ ಮಾಡಿದೆ ಹೋದರೆ ಆಧಾರ್ ಕಾರ್ಡ್ ರದ್ದು, ಗೃಹಲಕ್ಷ್ಮಿ ಹಣ ಕೂಡ ಬರಲ್ಲ.!
ಜಿಪ್ಸಂ ಪ್ಲಾಸ್ಟಿಂಗ್ (gypsum wall plaster) ಎನ್ನುವ ಹೊಸ ಪ್ರಾಡಕ್ಟ್ ಮಾರ್ಕೆಟ್ ನಲ್ಲಿ ಬಹಳ ಸುದ್ದಿಯಲ್ಲಿ ಇದೆ. ಜಿಪ್ಸಂ ಪೌಡರ್ ನ್ನು ನೀರಿನಲ್ಲಿ ಮಿಶ್ರಣ ಮಾಡಿ ಗೋಡೆಗಳಿಗೆ ಜಿಪ್ಸಂ ಪ್ಲಾಸ್ಟಿಂಗ್ ಮಾಡುತ್ತಾರೆ. ಸಿಮೆಂಟ್ ಪ್ಲಾಸ್ಟಿಂಗ್ ಮಾಡುವಾಗ ಮರಳು ಬಳಸುತ್ತಾರೆ ಆದರೆ ಜಿಪ್ಸಂ ಪೌಡರ್ ಗೆ ಬರೀ ನೀರು ಮಿಕ್ಸ್ ಮಾಡಿ ಹೊಡೆಯಲಾಗುತ್ತದೆ.
ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ ಸಿಮೆಂಟ್ ಪ್ಲಾಸ್ಟಿಂಗ್ ಮಾಡಿಸುವುದಕ್ಕಿಂತ 30% ಕಡಿಮೆ ಬೆಲೆಯಲ್ಲಿ ಇದನ್ನು ಮಾಡಿಸಬಹುದು. ಜೊತೆಗೆ ಸಿಮೆಂಟ್ ಪ್ಲಾಸ್ಟಿಕ್ ಮಾಡಿಸಿದಾಗ ಕ್ಯೂರಿಂಗ್ ಗೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಮತ್ತು ಹೆಚ್ಚು ನೀರನ್ನು ಬಳಸಬೇಕು ಆದರೆ ಇದಕ್ಕೆ ಆ ಟೆನ್ಶನ್ ಇಲ್ಲ ಮೂರು ನಾಲ್ಕು ದಿನ ಕ್ಯೂರಿಂಗ್ ಮಾಡಿದರೆ ಸಾಕು ಜೊತೆಗೆ ಏನಾದರೂ ಡ್ಯಾಮೇಜ್ ಇದ್ದಾಗ ಸಿಮೆಂಟ್ ಪ್ಲಾಸ್ಟಿಕ್ ಮೇಲೆ ಫಿನಿಶಿಂಗ್ ಮಾಡಿ ಅದರ ಮೇಲೆ ಬಣ್ಣ ಹೊಡೆದರೆ ವ್ಯತ್ಯಾಸ ಗೊತ್ತಾಗುತ್ತದೆ.
ಈ ಸುದ್ದಿ ಓದಿ:- ರೇಷನ್ ಕಾರ್ಡ್ ಇದ್ದವರಿಗೆ ಶಾಕಿಂಗ್ ನ್ಯೂಸ್.! ಇನ್ಮುಂದೆ ಇಂತವರಿಗೆ ಸರ್ಕಾರದಿಂದ ಯಾವುದೇ ಪ್ರಯೋಜನ ಸಿಗಲ್ಲ, ಎಲ್ಲಾ ಸೌಲಭ್ಯಗಳು ಬಂದ್
ಆದರೆ ಜಿಪ್ಸಂ ಪ್ಲಾಸ್ಟಿಂಗ್ ನಲ್ಲಿ ಇದ್ಯಾವುದರ ವ್ಯತ್ಯಾಸವು ಕೂಡ ಗೊತ್ತಾಗುವುದಿಲ್ಲ ಮನೆಗೆ ವೆದರ್ ಪ್ರೂಫ್ ಎಂದು ಹೇಳಬಹುದು ಯಾಕೆಂದರೆ ಬೇಸಿಗೆಯಲ್ಲಿ ತುಂಬಾ ಕೂಲ್ ಅನುಭವ ಕೊಡುತ್ತದೆ. ಸಿಮೆಂಟ್ ಹಿಟ್ ಎಂದು ಹೇಳುವವರು ಈ ಜಿಪ್ಸಂ ಪ್ಲಾಸ್ಟಿಕ್ ಮಾಡಿಸಿಕೊಳ್ಳಬಹುದು.
ಸಿಮೆಂಟ್ ಗೋಡೆಗಳಿಗೆ ಮಳೆ ಹೊಡೆಯುವುದು ಕಷ್ಟ ಜೊತೆಗೆ ಮಳೆ ಹೊಡೆದಾಗ ಅಕ್ಕಪಕ್ಕ ಕ್ರಾಕ್ ಕೂಡ ಆಗುತ್ತದೆ ಆದರೆ ಜಿಪ್ಸಂ ಪ್ಲಾಸ್ಟಿಂಗ್ ಮಾಡಿದ ಗೋಡೆಗಳಿಗೆ ಮಳೆ ಇಳಿಸುವುದು ಕೂಡ ಸುಲಭ, ಹಾಗೆ ಯಾವುದೇ ರೀತಿಯ ಎಫೆಕ್ಟ್ ಕೂಡ ಆಗುವುದಿಲ್ಲ. ಸಿಮೆಂಟ್ ಪ್ಲಾಸ್ಟಿಂಗ್ ಮಾಡುವುದಕ್ಕೆ ಬಹಳ ಸಮಯ ಬೇಕು ಆದರೆ ಇದಕ್ಕೆ ಅಷ್ಟು ಸಮಯದ ಅವಶ್ಯಕತೆಯೂ ಇಲ್ಲ ಸಮಯ ಹಾಗೂ ಲೇಬರ್ ಚಾರ್ಜ್ ಕೂಡ ಉಳಿಸಬಹುದು.
ಈ ಸುದ್ದಿ ಓದಿ:- ಸ್ಟೇಟ್ ಬ್ಯಾಂಕ್ ನಲ್ಲಿ ಅಕೌಂಟ್ ಇದ್ದವರಿಗೆ ಗುಡ್ ನ್ಯೂಸ್.!
ಮನೆ ಇರುವಷ್ಟು ದಿನ ಕೂಡ ಲೈಫ್ ಟೈಮ್ ವ್ಯಾಲಿಡಿಟಿ ಕಂಪನಿ ನೀಡುತ್ತದೆ ಕೇರಳ ತಮಿಳುನಾಡು ಕಡೆಯಲ್ಲಿ ಹೆಚ್ಚಾಗಿ ಕಾಣಸಿಗುವ ಈ ಜಿಪ್ಸಂ ಪ್ಲಾಸ್ಟಿಂಗ್ ಮನೆಗಳನ್ನು ಈಗ ನಿಧಾನವಾಗಿ ರಾಜ್ಯದ ಹಲವು ಕಡೆಗಳಲ್ಲಿ ಕಾಣಬಹುದಾಗಿದೆ.
ಸಿಮೆಂಟ್ ಪ್ಲಾಸ್ಟಿಕ್ ಆದಮೇಲೆ ವಾಲ್ ಪುಟ್ಟಿ ಮಾಡಿಸಿ ಪೈಂಟ್ ಮಾಡಿಸುತ್ತಾರೆ ಇದರಲ್ಲಿ ಅದರ ಅವಶ್ಯಕತೆಯೂ ಇಲ್ಲ ಪ್ರೈಮರ್ ಹೊಡೆದು ಸ್ಟೇನ್ ಮಿಕ್ಸ್ ಮಾಡಿ ಡೈರೆಕ್ಟಾಗಿ ಜಿಪ್ಸಂ ಪೌಡರ್ ಇಂದನೆ ಕಲರಿಂಗ್ ಮಾಡಬಹುದು ಅಥವಾ ಜಿಪ್ಸಂ ಪೌಡರ್ ಪ್ಲಾಸ್ಟಿಂಗ್ ಮಾಡಿ ಹಾಗೆಯೇ ಬಿಡಬಹುದು ಬಹಳ ನೈಸ್ ಫಿನಿಶಿಂಗ್ ಕೂಡ ಇರುತ್ತದೆ.
ಈ ಸುದ್ದಿ ಓದಿ:- ಮನೆ ಕಟ್ಟಲು ಸರ್ಕಾರದಿಂದ ದೊರೆಯಲಿದೆ ಬಡ್ಡಿ ರಹಿತ ಸಾಲ, ಅರ್ಜಿ ಸಲ್ಲಿಸುವುದು ಹೇಗೆ ನೋಡಿ.!
ರಾಜ್ಯದ ಯಾವುದೇ ಜಿಲ್ಲೆಯ ಯಾವುದೇ ಗ್ರಾಮದಿಂದ ಆರ್ಡರ್ ಮಾಡಿದರೂ ಕಂಪನಿಯವರೇ ವರ್ಕರ್ ಸಮೇತ ಬಂದು ಜಿಪ್ಸಂ ಪ್ಲಾಸ್ಟಿಂಗ್ ಮಾಡಿಕೊಡುತ್ತಾರೆ ಸ್ಕ್ವೇರ್ ಫೀಟ್ ಲೆಕ್ಕದಲ್ಲಿ ಚಾರ್ಜ್ ಮಾಡಲಾಗುತ್ತದೆ. ಇದರ ಕುರಿತು ಹೆಚ್ಚಿನ ಮಾಹಿತಿಗಾಗಿ ಮತ್ತು ಬುಕಿಂಗ್ ಮಾಡಲು ಈ ಕೆಳಕಂಡ ಸಂಖ್ಯೆಗಳನ್ನು ಸಂಪರ್ಕಿಸಿ.
ವಿನಾಯಕ ಎಂಟರ್ಪ್ರೈಸಸ್:-
9448502043
9964447034
6360564225