ಮನೆ ಎಂದ ಮೇಲೆ ಮನೆಗೆ ಪ್ರತಿಯೊಂದು ವಸ್ತುವೂ ಕೂಡ ಮುಖ್ಯವೇ. ಅಡುಗೆ ಮನೆಗೆ ಒಲೆ ಹಾಕಿಸುವುದು ಅಥವಾ ಸ್ಟೌ ತರುವುದು ಎಷ್ಟು ಮುಖ್ಯವೋ, ಬಿಸಿ ನೀರಿಗಾಗಿ ಸೋಲಾರ್ ಅಥವಾ ಗೀಸರ್ ಹಾಕಿಸುವುದು ಎಷ್ಟು ಅನಿವಾರ್ಯವೋ ನೀರಿನ ವ್ಯವಸ್ಥೆಗಾಗಿ ಸಂಪ್ ಮಾಡಿಸಿ ಟ್ಯಾಂಕ್ ಇಡಿಸುವುದು ಕೂಡ ಅಷ್ಟೇ ಮುಖ್ಯ.
ಆದರೆ ಮನೆ ಕಟ್ಟಿಸಿ ಮುಗಿಸುವ ತರಾತುರಿಯಲ್ಲಿ ಮನೆ ಮಾಲೀಕರು ಅಂಗಡಿಗೆ ಹೋಗಿ ಯಾವುದು ಕಡಿಮೆ ಬೆಲೆಗೆ ಇದೆಯೋ ಖಂಡಿತವಾಗಿ ಅದೇ ಟ್ಯಾಂಕ್ ತಂದು ಹಾಕಿಸಿ ಬಿಡುತ್ತಾರೆ. ಆದರೆ ನೆನಪಿಡಿ ನೀವು ನಿಮ್ಮ ಹಾಗೂ ಕುಟುಂಬದ ಆರೋಗ್ಯದ ಬಗ್ಗೆ ಕಾಳಜಿ ಮಾಡುವವರಾದರೆ ಟ್ಯಾಂಕ್ ಗುಣಮಟ್ಟದ ಬಗ್ಗೆ ಯೋಚನೆ ಮಾಡಿ ನಿರ್ಧಾರ ಕೈಗೊಳ್ಳಬೇಕು.
ಅದಕ್ಕೆ ನಿಮಗೆ ಅನುಕೂಲ ಆಗುವಂತಹ ಕೆಲ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸು ಕೊಡುತ್ತಿದ್ದೇನೆ. ಪ್ಲಾಸ್ಟಿಕ್ ನ ಒಂದು ಗುಣ ಲೀಚಿಂಗ್ ಎನ್ನುವುದು. ಇದೇ ಮನುಷ್ಯನ ಜೀವನಕ್ಕೆ ಹಾನಿಕಾರಕವಾಗಿರುವುದು. ಯಾಕೆಂದರೆ ಟ್ಯಾಂಕ್ ನಲ್ಲಿ ಸ್ಟೋರ್ ಆದ ನೀರು ಅಡುಗೆ ಮಾಡಲು, ಕುಡಿಯಲು, ಪಾತ್ರೆ ತೊಳೆಯಲು, ಬಟ್ಟೆ ಕ್ಲೀನ್ ಮಾಡಲು ಹೀಗೆ ಮನೆಯ ನಾನಾ ಕೆಲಸಗಳಿಗೆ ಬಳಕೆಯಾಗುತ್ತದೆ.
ಈ ಸುದ್ದಿ ಓದಿ:- CCTV ಕ್ಯಾಮೆರಾ ಇನ್ಸ್ಟಾಲೇಶನ್ ಹಾಗೂ ಸರ್ವಿಸ್ ಮಾಡಲು ಉಚಿತ ತರಬೇತಿ ಕೊಡಲಾಗುತ್ತದೆ ಆಸಕ್ತರು ಭಾಗವಾಹಿಸಿ.!
ಈ ಟ್ಯಾಂಕ್ ನ ಪ್ಲಾಸ್ಟಿಕ್ ಗುಣಮಟ್ಟ ಕಡಿಮೆಯದ್ದಾಗಿದ್ದಾಗ (ಮರುಬಳಕೆಯ ಪ್ಲಾಸ್ಟಿಕ್ ಬಳಸಿದ್ದಾಗ) ಪರಮಾಣುಗಳು ನೀರಿನ ಜೊತೆ ರಿಯಾಕ್ಷನ್ ಆಗಲು ಶುರುಮಾಡುತ್ತದೆ. ನಂತರ ಅದೇ ನೀರನ್ನು ಅಡುಗೆಗೆ ಕುಡಿಯಲು ಬಳಸಿದಾಗ ಇದು ನಿಮ್ಮ ದೇಹ ಸೇರಿ ಸಮಸ್ಯೆ ತರುತ್ತದೆ. ಹೀಗೆ ನೀವು ಖರೀದಿಸುವ ಟ್ಯಾಂಕ್ ಯಾವ ಗುಣಮಟ್ಟದ್ದು ಎಂದು ವಿಚಾರಿಸಿ ತರದೆ ಹೋದರೆ ಆ ತಪ್ಪಿನಿಂದ ಕ್ಯಾನ್ಸರ್ ಕಾರಕ ಅಂಶಗಳು ದೇಹ ಸೇರುತ್ತವೆ.
ಅಂಗಡಿಗೆ ಹೋದಾಗ ಹೆಚ್ಚೆಂದರೆ ನಾವು ಎಷ್ಟು ಲೇಯರ್ ನ ಟ್ಯಾಂಕ್ ಎಂದು ಕೇಳಬಹುದು ಅಷ್ಟೇ. ಇದಷ್ಟೇ ಸಾಕಾಗುವುದಿಲ್ಲ ಒಂದು ಟ್ಯಾಂಕ್ ಖರೀದಿಸಬೇಕಾದರೆ ಇನ್ನೂ ಬಹಳಷ್ಟು ವಿಷಯಗಳ ಬಗ್ಗೆ ಗಮನ ಕೊಡಬೇಕು. ಯಾಕೆಂದರೆ ಟ್ಯಾಂಕ್ ಎನ್ನುವುದು ಪದೇ ಪದೇ ಬದಲಾಯಿಸುವ ಸಂಗತಿ ಅಲ್ಲ ಹಾಗಾಗಿ ಇದನ್ನು ಮೆಂಟೇನ್ ಮಾಡಲು ಅನುಕೂಲಕರವಾಗುವ, ಬಾಳಿಕೆ ಬರುವ, ಒಂದು ವೇಳೆ ಏನಾದರೂ ವ್ಯತ್ಯಾಸವಾದಾಗ ಬೇರೆ ಬಳಕೆಗೆ ಉಪಯೋಗಿಸಬಹುದಾದ ಇನ್ನು ಇತ್ಯಾದಿ ಹೆಚ್ಚು ಯೋಚನೆ ಮಾಡಬೇಕು.
ಈ ಸುದ್ದಿ ಓದಿ:- ವಸತಿ ಶಾಲೆ ಪ್ರವೇಶಕ್ಕೆ ಅರ್ಜಿ ಆಹ್ವಾನ.! ಯಾವುದೇ ಪರೀಕ್ಷೆ ಇಲ್ಲ ನೇರ ಆಯ್ಕೆ.!
ಈ ವಿಷಯ ತಿಳಿದುಕೊಂಡ ನಂತರ ನಾವು ಮಾರ್ಕೆಟ್ಗೆ ಹೋದರೆ ಒಂದು ಕಂಪೆನಿಗಿಂತ ಮತ್ತೊಂದು ಕಂಪನಿ ಈ ವಿಚಾರಗಳಲ್ಲಿ ಎಷ್ಟೊಂದು ಕಾಂಪಿಟೇಶನ್ ನಲ್ಲಿ ಇವೆ ಮತ್ತು ಎಷ್ಟೆಲ್ಲಾ ಫೀಚರ್ಸ್ ನೀಡುತ್ತಿವೆ ಎನ್ನುವುದು ಗಮನಕ್ಕೆ ಬರುತ್ತದೆ ಬಳಿಕ ಇಷ್ಟರಲ್ಲಿ ಯಾವುದು ಸೆಲೆಕ್ಟ್ ಮಾಡುದು ಎನ್ನುವ ಕನ್ಫ್ಯೂಸ್ ಕೂಡ ಆಗುತ್ತದೆ. ನಿಮ್ಮ ಈ ಕನ್ಫ್ಯೂಷನ್ ಕ್ಲಿಯರ್ ಮಾಡಲು ಕರ್ನಾಟಕದಲ್ಲಿ ಬೆಸ್ಟ್ ಪ್ಲಾಸ್ಟಿಕ್ ಮ್ಯಾನಿಫ್ಯಾಕ್ಚರ್ ಕಂಪನಿಯೊಂದು ಕಾರ್ಯ ನಿರ್ವಹಿಸುತ್ತಿದೆ.
ಮಿ. ರಾಜಾರಾಮ್ ಪಾಲಿಮರ್ಸ್ ಎನ್ನುವ ಕೋಟೇಶ್ವರ ಸಮೀಪದ ಮ್ಯಾನುಫ್ಯಾಕ್ಚರಿಂಗ್ ಕಂಪನಿ, ಉತ್ತಮ ಗುಡ್ಡ ಮಟ್ಟದ ಟ್ಯಾಂಕ್ ಗಳನ್ನು ತಯಾರಿಸುತ್ತಿದೆ. ನೀರು ಸಂಗ್ರಹಣೆ ಉದ್ದೇಶ ಮಾತ್ರವಲ್ಲದೆ ರೈತನಿಗೆ ದವಸ ಧಾನ್ಯ ಸಂಗ್ರಹಿಸಲು ಕೂಡ ಅನುಕೂಲವಾಗಬೇಕು ಎನ್ನುವ ರೀತಿ ಇದನ್ನು ತಯಾರಿಸಲಾಗುತ್ತಿದೆ ಎನ್ನುವುದು ವಿಶೇಷ.
ಈ ಸುದ್ದಿ ಓದಿ:- ಟೀಚರ್ ಕೆಲಸ ಬಿಟ್ಟು ಯಳಗ ಕುರಿ ಸಾಕಿ ಸಕ್ಸಸ್ ಆದ ಮಹಿಳೆ, ಒಂದು ಕುರಿಯಿಂದ 3000 ಲಾಭ.!
ವರ್ಟಿಕಲ್, ಹಾರಿಜಾಂಟಲ್, ಟಾಪ್ ಓಪನ್ ಹೀಗೆ ಹತ್ತಾರು ವಿನ್ಯಾಸಗಳನ್ನು ಕೂಡ ದೊರಕುತ್ತಿದೆ ನೀವು ಆನ್ಲೈನ್ ನಲ್ಲಿ ಆರ್ಡರ್ ಮಾಡಿ ನಿಮ್ಮ ಮನೆ ಬಾಗಿಲಿಗೆ ಡಿಲೆವರಿ ಕೂಡ ತರಿಸಿಕೊಳ್ಳಬಹುದು ಇಷ್ಟೆಲ್ಲ ಅನುಕೂಲತೆ ಇರುವ ಈ ಕಂಪನಿ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ವಿಡಿಯೋವನ್ನು ಪೂರ್ತಿಯಾಗಿ ನೋಡಿ ಅಥವಾ ಈ ಕೆಳಕಂಡ ಸಂಖ್ಯೆಯನ್ನು ಸಂಪರ್ಕಿಸಿ.
M/S Rajaram Polymers
83104 83007