ಎಲ್ಲಾ ಕಾರ್ಮಿಕರಿಗೂ ಗುಡ್ ನ್ಯೂಸ್ ಕಾರ್ಮಿಕ ಕಾರ್ಡ್ ಇದ್ದವರಿಗೆ ಉಚಿತವಾಗಿ ಸಿಗಲಿದೆ 60 ಸಾವಿರ. ಈ ಹಣವನ್ನು ಪಡೆಯುವ ವಿಧಾನ ಹೇಗೆ ಎಂಬ ಸಂಪೂರ್ಣ ವಿವರ ಇಲ್ಲಿದೆ ನೋಡಿ.!
ಕಟ್ಟಡ ಕಾರ್ಮಿಕರಿಗೆ ಅಥವಾ ಇನ್ನಾವುದೇ ನಿರ್ಮಾಣ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಕೆಲಸಗಾರರಿಗೆ ಕರ್ನಾಟಕ ಸರ್ಕಾರವು ದಾಖಲೆ ನೀಡಬೇಕೆಂದು ನಿರ್ಧರಿಸಿ ಕಾರ್ಮಿಕ ಕಾರ್ಡ್ ಅನ್ನು ನೀಡುತ್ತದೆ. ಈ ಕಾರ್ಡ್ ನ ಮುಖಾಂತರವಾಗಿ ಕೆಲಸಗಾರರು ಸರ್ಕಾರದಿಂದ ಅನೇಕ ರೀತಿಯ ಸಹಾಯ ಪಡೆಯಬಹುದು. ಅಂತೆಯೇ ಕಾರ್ಮಿಕ ಕಾರ್ಡ್ ಅಥವಾ ಲೇಬರ್ ಕಾರ್ಡ್ ಇದ್ದವರು ತಮ್ಮ ಮಕ್ಕಳ ಮದುವೆಗೆ 60,000 ರೂಪಾಯಿ ಹಣವನ್ನು ಉಚಿತವಾಗಿ ಪಡೆಯಬಹುದು. WhatsApp Group Join Now Telegram Group Join Now ಈಗಿನ ಕಾಲದಲ್ಲಿ ಮಕ್ಕಳ ಮದುವೆ … Read more