ಕೇವಲ 14 ಲಕ್ಷದಲ್ಲಿ ಕಟ್ಟಿರೋ ಹಳ್ಳಿ ಶೈಲಿಯ ಟ್ರೆಂಡಿಂಗ್ ತೊಟ್ಟಿ ಮನೆ.! ಆರೋಗ್ಯಕ್ಕೂ ಹಿತ ಖರ್ಚಿನಲ್ಲೂ ಮಿತ.! ಕಡಿಮೆ ಬಡ್ಜೆಟ್ ನಲ್ಲಿ ಸುಂದರವಾದ ಮನೆ
WhatsApp Group Join Now Telegram Group Join Now ಹಳ್ಳಿ ಊಟ ಚಂದ ಪೇಟೆ ನೋಟ ಚೆನ್ನ ಎನ್ನುವ ಗಾದೆ ಇತ್ತು. ಸದ್ಯಕ್ಕೆ ಆ ಗಾದೆಯನ್ನು ಹಳ್ಳಿ ನೋಟವೂ ಕೂಡ ಚಂದವೇ ಚಂದ ಎಂದು ಬದಲಾಯಿಸಿದರೆ ತಪ್ಪಾಗುವುದಿಲ್ಲ. ಯಾಕೆಂದರೆ ಈಗ ಕಾಲ ಸಾಕಷ್ಟು ಬದಲಾಗಿ ಹೋಗಿದೆ. ಆಗಿನ ಕಾಲದಲ್ಲಿ ಮನೆಯಲ್ಲಿ ಮೂರು ಜನ ಮಕ್ಕಳಿದ್ದರೆ ಓದಿದ ವಿದ್ಯಾವಂತನಾದ ಒಬ್ಬ ಮಗ ಪಟ್ಟಣಕ್ಕೆ ಹೋಗಿ ತನ್ನ ದುಡಿಮೆಯ ಹಣವನ್ನು ಹಳ್ಳಿಯಲ್ಲಿರುವ ತಂದೆ ತಾಯಿ ಕುಟುಂಬಕ್ಕಾಗಿ ಕಳುಹಿಸುತ್ತಿದ್ದ. … Read more