ಎರಡನೇ ಹೆಂಡತಿಯ ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಭಾಗ ಸಿಗುತ್ತ.? ಕನೂನನಲ್ಲಿ ಏನಿದೆ ನೋಡಿ.!
WhatsApp Group Join Now Telegram Group Join Now ಆಸ್ತಿ ಸಂಬಂಧಿತ ವಿಚಾರವಾಗಿಯೇ ಈಗಿನ ಕಾಲದಲ್ಲಿ ಹೆಚ್ಚು ಕೇಸ್ ಗಳು ಕೋರ್ಟ್ ನಲ್ಲಿ ದಾಖಲಾಗುತ್ತಿರುವುದು. ಹಿಂದೆಲ್ಲಾ ದಾಯಾದಿಗಳು ಈ ರೀತಿ ಆಸ್ತಿಗಾಗಿ ಕ’ಲ’ಹ ಮಾಡುತ್ತಿದ್ದರು. ಇದು ಮಹಾಭಾರತದ ಕಾಲದಿಂದಲೂ ನಡೆಯುತ್ತಿತ್ತು. ಆದರೆ ಈಗ ರಕ್ತ ಸಂಬಂಧಿಗಳು ಒಂದೇ ರಕ್ತ ಹಂಚಿಕೊಂಡು ಒಂದೇ ಮನೆಯಲಿ ಆಡಿ ಬೆಳೆದವರು ಕೂಡ ಆಸ್ತಿಗಾಗಿ ವಿವಾದ ಮಾಡಿಕೊಂಡು ಕೋರ್ಟ್ ಕಛೇರಿ ಅಲೆಯುತ್ತಿದ್ದಾರೆ ಎನ್ನುವುದೇ ಶೋ’ಚ’ನೀ’ಯ ಆಸ್ತಿ ಹಕ್ಕಿನ ಕುರಿತಾಗಿ ನಮ್ಮ … Read more