ವಾಹನ ಪ್ರಿಯರಿಗೆ ಸಿಹಿ ಸುದ್ದಿ 73km ಮೈಲೇಜ್ ನೀಡುವ ಹೊಸ ಹೀರೋ ಬೈಕ್ ಬಿಡುಗಡೆ.! ಬೆಲೆ ಎಷ್ಟು ನೋಡಿ.!
WhatsApp Group Join Now Telegram Group Join Now ದ್ವಿಚಕ್ರ ವಾಹನ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಶಾಲೆಗೆ ಹೋಗುವ ಹುಡುಗಿಯಿಂದ ಹಿಡಿದು ಕೆಲಸಕ್ಕೆ ಹೋಗುವ ಮಗನವರೆಗೆ ಕಚೇರಿ ದೂರ, ಸಮಯಕ್ಕೆ ಬಸ್ ಸಿಗುವುದಿಲ್ಲ, ಸ್ನೇಹಿತರ ಹತ್ತಿರ ಎಲ್ಲ ಇದೆ, ಮಕ್ಕಳನ್ನು ಶಾಲೆಯಿಂದ ಕರೆ ತರಲು ಗಾಡಿ ಬೇಕು ಇಂತಹ ಹತ್ತಾರು ನೆಪ ಹೇಳಿ ಬೈಕ್ ಅಥವಾ ಸ್ಕೂಟಿ ಡಿಮ್ಯಾಂಡ್ ಮಾಡುತ್ತಾರೆ. ಏರುತ್ತಿರುವ ಪೆಟ್ರೋಲ್ ಬೆಲೆಯಲ್ಲಿ ಬೈಕ್ ಕೊಡಿಸುವುದಕ್ಕಿಂತ ಅದಕ್ಕೆ ಪೆಟ್ರೋಲ್ ತುಂಬಿಸುವುದೇ … Read more