ಕ್ರಿಮಿನಲ್ ಕೇಸ್ ಇದ್ದರೆ ಪಾಸ್ ಪೋರ್ಟ್ ರಿನೀವಲ್ ಆಗಲ್ವಾ.?
WhatsApp Group Join Now Telegram Group Join Now ಸಾಮಾನ್ಯ ಜನರಿಗೆ ಪೋಲಿಸು ಕೋರ್ಟು ಕಚೇರಿ ಎನ್ನುವುದು ಒಂದು ರೀತಿಯ ಭಯಪಡುವ ವಿಷಯ ಆಗಿದೆ. ಹಾಗಾಗಿ ಅನೇಕರು ಇದರ ತಂಟೆಗೆ ಹೋಗುವುದೇ ಬೇಡ ಎಂದು ಹೆದರುತ್ತಾರೆ. ಆದರೆ ಕಾನೂನಿನ ಬಗ್ಗೆ ಕೆಲವು ಕನಿಷ್ಠ ಮಾಹಿತಿಯನ್ನು ಪ್ರತಿಯೊಬ್ಬರು ತಿಳಿದುಕೊಂಡಿರಲೇಬೇಕು. ಇಲ್ಲವಾದಲ್ಲಿ ಒಂದು ವೇಳೆ ಯಾವುದಾದರು ಕೇಸ್ ಗಳಲ್ಲಿ ಸಿಕ್ಕಿಹಾಕಿಕೊಂಡಾಗ ಕಾನೂನಿನ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ಇದ್ದರೆ ನಾವು ತಪ್ಪಾಗಿ ತಿಳಿದುಕೊಂಡು ಅನೇಕ ಸಮಸ್ಯೆಗಳನ್ನು ಪಡಬೇಕಾಗುತ್ತದೆ, … Read more