ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಕೇಂದ್ರ ಸರ್ಕಾರದ ವತಿಯಿಂದ ಸಿಹಿ ಸುದ್ದಿ ಇದೆ. ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ ರಾಜಮಾತ ವಿಜಯರಾಜೇ ಸಿಂಧಿಯಾ ಕೃಷಿ ವಿಶ್ವವಿದ್ಯಾಲಯದಲ್ಲಿ ಹಲವು ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುವ ಬಗ್ಗೆ ಅಧಿಸೂಚನೆ ಪ್ರಕಟವಾಗಿದೆ. ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ ಮತ್ತು ಖಾಲಿ ಇರುವ ಹುದ್ದೆಗಳ ಕುರಿತ ಪ್ರಮುಖ ಮಾಹಿತಿ ಇಲ್ಲಿದೆ ನೋಡಿ.
ಉದ್ಯೋಗ ಸಂಸ್ಥೆ:- ರಾಜಮಾತ ವಿಜಯರಾಜೇ ಸಿಂಧಿಯಾ ಕೃಷಿ ವಿಶ್ವವಿದ್ಯಾಲಯ
ಹುದ್ದೆ ಹೆಸರು:-
● ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ
● ವಿಷಯ ಪರಿಣಿತ ತೋಟಗಾರಿಕೆ
● ವಿಷಯ ತಜ್ಞ ಕೃಷಿ ವಿಸ್ತರಣೆ
● ವಿಷಯ ಪರಿಣಿತ ಸಸ್ಯ ರಕ್ಷಣೆ
● ವಿಷಯ ಪರಿಣಿತ ಪ್ರಾಣಿ ಸಂಗೋಪನೆ
● ವಿಷಯ ಪರಿಣಿತ ಮಣ್ಣಿನ ವಿಜ್ಞಾನ
● ಸಬ್ಜೆಕ್ಟ್ ಮ್ಯಾಟರ್ ಸ್ಪೆಷಲಿಸ್ಟ್ ಕ್ರಾಪ್ ಸೈನ್ಸ್
● ಕಾರ್ಯಕ್ರಮ ಸಹಾಯಕ (ಕೃಷಿ ಮತ್ತು ಸಂಬಂಧಿತ ವಿಷಯಗಳು)
● ಕಾರ್ಯಕ್ರಮ ಸಹಾಯಕ (ಕಂಪ್ಯೂಟರ್)
● ಕಛೇರಿ ಅಧೀಕ್ಷಕ (ಖಾತೆ)
● ಸ್ಟೆನೊಗ್ರಾಫರ್ ಗ್ರೇಡ್ 3
● ವಾಹನ ಚಾಲಕ ಮತ್ತು ಮೆಕ್ಯಾನಿಕ್
● ನುರಿತ ಪೋಷಕ ಸಿಬ್ಬಂದಿ
● ವಾಹನ ಚಾಲಕ.
ಹಿಂದಿನ ಜನ್ಮದಲ್ಲಿ ನಿಮ್ಮ ಮೃ’ತ್ಯು ಯಾವ ಕಾರಣದಿಂದ ಆಗಿತ್ತು ಎಂದು ತಿಳಿಸುವ 7 ಸಂಕೇತಗಳು ಇವು.!
ಒಟ್ಟು ಹುದ್ದೆಗಳ ಸಂಖ್ಯೆ:- 175
ಹುದ್ದೆಗಳ ವಿವರ:-
● ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ – 9
● ವಿಷಯ ಪರಿಣಿತ ತೋಟಗಾರಿಕೆ – 8
● ವಿಷಯ ತಜ್ಞ ಕೃಷಿ ವಿಸ್ತರಣೆ – 8
● ವಿಷಯ ಪರಿಣಿತ ಸಸ್ಯ ರಕ್ಷಣೆ – 6
● ವಿಷಯ ಪರಿಣಿತ ಪ್ರಾಣಿ ಸಂಗೋಪನೆ – 10
● ವಿಷಯ ಪರಿಣಿತ ಮಣ್ಣಿನ ವಿಜ್ಞಾನ – 14
● ಸಬ್ಜೆಕ್ಟ್ ಮ್ಯಾಟರ್ ಸ್ಪೆಷಲಿಸ್ಟ್ ಕ್ರಾಪ್ ಸೈನ್ಸ್ – 8
● ಕಾರ್ಯಕ್ರಮ ಸಹಾಯಕ (ಕೃಷಿ ಮತ್ತು ಸಂಬಂಧಿತ ವಿಷಯಗಳು) – 16
● ಕಾರ್ಯಕ್ರಮ ಸಹಾಯಕ (ಕಂಪ್ಯೂಟರ್) – 12
● ಕಛೇರಿ ಅಧೀಕ್ಷಕ (ಖಾತೆ) – 5
● ಸ್ಟೆನೊಗ್ರಾಫರ್ ಗ್ರೇಡ್ 3 – 5
● ವಾಹನ ಚಾಲಕ ಮತ್ತು ಮೆಕ್ಯಾನಿಕ್ – 16
● ನುರಿತ ಪೋಷಕ ಸಿಬ್ಬಂದಿ – 42
● ವಾಹನ ಚಾಲಕ – 16
ವೇತನ ಶ್ರೇಣಿ:-
● ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ – ರೂ.37,400 ರಿಂದ ರೂ.67,000
● ವಿಷಯ ಪರಿಣಿತ ತೋಟಗಾರಿಕೆ – ರೂ.15,100 ರಿಂದ ರೂ.39,100
● ವಿಷಯ ತಜ್ಞ ಕೃಷಿ ವಿಸ್ತರಣೆ – ರೂ.15,100 ರಿಂದ ರೂ.39,100
● ವಿಷಯ ಪರಿಣಿತ ಸಸ್ಯ ರಕ್ಷಣೆ- ರೂ.15,100 ರಿಂದ ರೂ.39,100
● ವಿಷಯ ಪರಿಣಿತ ಪ್ರಾಣಿ ಸಂಗೋಪನೆ- ರೂ.15,100 ರಿಂದ ರೂ.39,100
● ವಿಷಯ ಪರಿಣಿತ ಮಣ್ಣಿನ ವಿಜ್ಞಾನ- ರೂ.15,100 ರಿಂದ ರೂ.39,100
jKEA ವತಿಯಿಂದ ಸ್ಟಾಪ್ ನರ್ಸ್ ನೇಮಕಾತಿ, ಅರ್ಹರು ತಪ್ಪದೇ ಅರ್ಜಿ ಸಲ್ಲಿಸಿ.!
●:ಸಬ್ಜೆಕ್ಟ್ ಮ್ಯಾಟರ್ ಸ್ಪೆಷಲಿಸ್ಟ್ ಕ್ರಾಪ್ ಸೈನ್ಸ್- ರೂ.15,100 ರಿಂದ ರೂ.39,100
● ಕಾರ್ಯಕ್ರಮ ಸಹಾಯಕ (ಕೃಷಿ ಮತ್ತು ಸಂಬಂಧಿತ ವಿಷಯಗಳು) – ರೂ.9,300 ರಿಂದ ರೂ.34,800
● ಕಾರ್ಯಕ್ರಮ ಸಹಾಯಕ (ಕಂಪ್ಯೂಟರ್) – – ರೂ.9,300 ರಿಂದ ರೂ.34,800
● ಕಛೇರಿ ಅಧೀಕ್ಷಕ (ಖಾತೆ) – ರೂ.9,300 ರಿಂದ ರೂ.34,800
● ಸ್ಟೆನೊಗ್ರಾಫರ್ ಗ್ರೇಡ್ 3 – ರೂ.5,200 ರಿಂದ ರೂ.20,200
● ವಾಹನ ಚಾಲಕ ಮತ್ತು ಮೆಕ್ಯಾನಿಕ್
● ನುರಿತ ಪೋಷಕ ಸಿಬ್ಬಂದಿ – ರೂ.5,200 ರಿಂದ ರೂ.20,200
●:ವಾಹನ ಚಾಲಕ – ರೂ.5,200 ರಿಂದ ರೂ.20,200
ಶೈಕ್ಷಣಿಕ ವಿದ್ಯಾರ್ಹತೆ:-
● ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ – ಪದವಿ
● ವಿಷಯ ಪರಿಣಿತ ತೋಟಗಾರಿಕೆ – ಪದವಿ
● ವಿಷಯ ತಜ್ಞ ಕೃಷಿ ವಿಸ್ತರಣೆ – ಸ್ನಾತಕೋತ್ತರ ಪದವಿ
● ವಿಷಯ ಪರಿಣಿತ ಸಸ್ಯ ರಕ್ಷಣೆ – ಸ್ನಾತಕೋತ್ತರ ಪದವಿ
● ವಿಷಯ ಪರಿಣಿತ ಪ್ರಾಣಿ ಸಂಗೋಪನೆ – ಸ್ನಾತಕೋತ್ತರ ಪದವಿ
● ವಿಷಯ ಪರಿಣಿತ ಮಣ್ಣಿನ ವಿಜ್ಞಾನ – ಸ್ನಾತಕೋತ್ತರ ಪದವಿ
● ಸಬ್ಜೆಕ್ಟ್ ಮ್ಯಾಟರ್ ಸ್ಪೆಷಲಿಸ್ಟ್ ಕ್ರಾಪ್ ಸೈನ್ಸ್ – ಸ್ನಾತಕೋತ್ತರ ಪದವಿ
● ಕಾರ್ಯಕ್ರಮ ಸಹಾಯಕ (ಕೃಷಿ ಮತ್ತು ಸಂಬಂಧಿತ
ವಿಷಯಗಳು) – ಪದವಿ
● ಕಾರ್ಯಕ್ರಮ ಸಹಾಯಕ (ಕಂಪ್ಯೂಟರ್) – ಪದವಿ
● ಕಛೇರಿ ಅಧೀಕ್ಷಕ (ಖಾತೆ) – ಪದವಿ
● ಸ್ಟೆನೊಗ್ರಾಫರ್ ಗ್ರೇಡ್ 3 – 10ನೇ ತರಗತಿ, ಡಿಪ್ಲೊಮೋ
● ವಾಹನ ಚಾಲಕ ಮತ್ತು ಮೆಕ್ಯಾನಿಕ್ – 10 ನೇ ತರಗತಿ
● ನುರಿತ ಪೋಷಕ ಸಿಬ್ಬಂದಿ – 10ನೇ ತರಗತಿ, ಐಟಿಐ
● ವಾಹನ ಚಾಲಕ – 8ನೇ ತರಗತಿ.
ಬಿಗ್ ಬಿಲಿಯನ್ ಡೇಸ್, ಗ್ರೇಟ್ ಇಂಡಿಯನ್ ಸೇಲ್ ಈ ಆಫರ್ ಗಳಲ್ಲಿ ವಸ್ತುಗಳನ್ನು ಖರೀದಿಸುವಾಗ ಎಚ್ಚರ.!
ವಯೋಮಿತಿ:-
● ಕನಿಷ್ಠ ವಯೋಮಿತಿ 18 ವರ್ಷಗಳು
● ಗರಿಷ್ಠ ವಯೋಮಿತಿ 45 ವರ್ಷಗಳು
● SC/ST ಅಭ್ಯರ್ಥಿಗಳಿಗೆ 05 ವರ್ಷಗಳ ಸಡಿಲಿಕೆ
● OBC ಅಭ್ಯರ್ಥಿಗಳಿಗೆ 03 ವರ್ಷಗಳ ಸಡಿಲಿಕೆ.
ಅರ್ಜಿ ಸಲ್ಲಿಸುವ ವಿಧಾನ:-
ಅಧಿಕೃತ ವೆಬ್ ಸೈಟ್ ಗೆ ಭೇಟಿ ಕೊಟ್ಟು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ವೆಬ್ ಸೈಟ್ ವಿಳಾಸ:-
https://rvskvv.net.in
ಅರ್ಜಿ ಶುಲ್ಕ:-
● ಆನ್ಲೈನ್ ಮೂಲಕವೇ ಪಾವತಿಸಬೇಕು.
● SC/ST ಅಭ್ಯರ್ಥಿಗಳಿಗೆ ರೂ.300 – ರೂ.500
● OBC ಅಭ್ಯರ್ಥಿಗಳಿಗೆ ರೂ.600 – ರೂ.1000
ಆಯ್ಕೆ ಪ್ರಕ್ರಿಯೆ:-
● ಮೆರಿಟ್ ಲಿಸ್ಟ್
● ಸಂದರ್ಶನ
● ದಾಖಲೆಗಳ ಪರಿಶೀಲನೆ
ಪ್ರಮುಖ ದಿನಾಂಕಗಳು:-
● ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 25.09.2023
● ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 06.11.2023.