ಡಾಲಿ ಧನಂಜಯ್ ಅವರ ಜೊತೆ ರಚಿತಾ ಮತ್ತು ಅನುಶ್ರೀ ಅವರ ಮಸ್ತ್ ಡಾನ್ಸ್ ಹೇಗಿದೆ ವೀಡಿಯೋ ನೋಡಿ.

ಕನ್ನಡ ಚಿತ್ರರಂಗದಲ್ಲಿ ಬಹು ಬೇಡಿಕೆ ಇರುವಂತಹ ನಟಿ ರಚಿತಾ ರಾಮ್ ಅವರು ಎಂದು ಹೇಳಿದರೆ ತಪ್ಪಾಗಲಾರದು. ಕನ್ನಡದಲ್ಲಿ ಬಹುತೇಕ ಎಲ್ಲಾ ನಟರುಗಳ ಜೊತೆಯಲ್ಲಿ ಅಭಿನಯಿಸಿರುವಂತಹ ರಚಿತಾ ರಾಮ್ ಅವರಿಗೆ ತಮ್ಮದೇ ಆದ ಫ್ಯಾನ್ ಬೇಸ್ ಇದೆ‌. ತಮ್ಮ ಮೊದಲ ಸಿನಿಮಾ ‘ಬುಲ್ ಬುಲ್’ ಮೂಲಕ ಅಭಿಮಾನಿಗಳಿಗೆ ಹತ್ತಿರವಾದಂತಹ ನಟಿ ರಚಿತಾ ರಾಮ್ ಅವರು ಇಂದಿಗೂ ಸಹ ಅಭಿಮಾನಿಗಳನ್ನು ಹೆಚ್ಚಿಸಿಕೊಳ್ಳುತ್ತಲೇ ಇದ್ದಾರೆ. ಇವರ ನಟನೆ ಎಂದರೆ ಎಲ್ಲರಿಗೂ ಸಹ ಅಷ್ಟೊಂದು ಪ್ರಿಯ, ಇದೀಗ ಡಾಲಿ ಧನಂಜಯ್ ಅವರ ಜೊತೆಯಲ್ಲಿ … Read more

ಡಿಂಪಲ್ ಕ್ವೀನ್ ರಚಿತಾ ರಾಮ್ ಅವರ ಈ ಹಾಟ್ ಡ್ಯಾನ್ಸ್ ನೋಡಿದರೆ ಮೈ ರೋಮಾಂಚನ ಆಗುತ್ತೆ.

ನಮ್ಮ ಕನ್ನಡ ಚಿತ್ರರಂಗದಲ್ಲಿ ಡಿಂಪಲ್ ಕ್ವೀನ್ ಎಂದೇ ಕರೆಯಲ್ಪಡುವ ಗುಳಿಕೆನ್ನೆಯ ಬೆಳಗಿ ರಚಿತಾ ರಾಮ್ ಅವರು ಚಂದನವನದ ಪ್ರಮುಖ ನಾಯಕ ನಟಿ ಎಂದು ಗುರುತಿಸಿಕೊಂಡಿದ್ದಾರೆ. ಕನ್ನಡದ ಪ್ರಮುಖ ಎಲ್ಲಾ ನಟರ ಜೊತೆ ತೆರೆಯನ್ನು ಹಂಚಿಕೊಂಡಿರುವ ರಚಿತರಾಮ್ 2013ರಲ್ಲಿ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದರು. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದಂತಹ ಅರಸಿ ಸೀರಿಯಲ್ ನಲ್ಲಿ ಇವರಿಗೆ ಒಂದು ಪ್ರಮುಖ ಪಾತ್ರ ನೀಡಲಾಗಿತ್ತು. ಇದರಿಂದ ಇವರು ಹೆಚ್ಚು ಜನ ಮನ್ನಣೆಯನ್ನು ಪಡೆದುಕೊಂಡರು ರಚಿತರಾಮ್ ಅವರ ಬಾಲ್ಯದ ಹೆಸರು ಬಿಂದಿಯಾ ರಾಮ … Read more

ರಚ್ಚು ಅಭಿಮಾನಿಗಳಿಗೆ ಗುಡ್ ನ್ಯೂಸ್ ಮಾನ್ಸೂನ್ ರಾಗ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್.

ಡಾಲಿ ಧನಂಜಯ್ ಅವರು ಅಭಿನಯ ರಾಕ್ಷಸ ಎಂದೇ ಖ್ಯಾತಿ ಗಳಿಸಿ ಕನ್ನಡಿಗರ ಮೆಚ್ಚಿನ ಡಾಲಿ ಆಗಿ ಪ್ರತಿಯೊಬ್ಬರ ಮನೆಗಳಲ್ಲೂ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿರುವ ನಟ. ಡೈರೆಕ್ಟರ್ ಸ್ಪೆಷಲ್ ಎನ್ನುವ ಸಿನಿಮಾದ ಮೂಲಕ ಕನ್ನಡ ಸಿನಿಮಾ ರಂಗವನ್ನು ಪ್ರವೇಶ ಮಾಡಿದ ಇವರು ನಿರ್ದೇಶಕ ಗುರುಪ್ರಸಾದ್ ಅವರ ಗರಣಿಯಲ್ಲಿ ಪಳಗಿದವರು. ಡೈರೆಕ್ಟರ್ ಸ್ಪೆಷಲ್ ಸಿನಿಮಾ ಜರ ಮೆಚ್ಚಿಕೊಂಡರೂ ನಂತರ ದಿನಗಳಲ್ಲಿ ಧನಂಜಯ್ ಅವರ ಪಾಲಿಗೆ ಹೇಳಿಕೊಳ್ಳುವಂತಹ ಮಹತ್ವದ ಪಾತ್ರ ಇರುವ ಯಾವ ಸಿನಿಮಾಗಳು ಕೂಡ ಸಿಗಲಿಲ್ಲ. ಈ ಸಿನಿಮಾದ ನಂತರ ಬದ್ಮಾಶ್, … Read more