ಗ್ಯಾಸ್ಟ್ರಿಕ್ ಮತ್ತು ಎದೆಯುರಿ ಸಮಸ್ಯೆ ಬರಲು ಇದೇ ಕಾರಣ.! ಹಾರ್ಟ್ ಅಟ್ಯಾಕ್ ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆಗೆ ಸಂಬಂಧ ಇದೆಯೇ.? ಇಲ್ಲಿದೆ ನೋಡಿ ವೈದ್ಯರು ಬಿಚ್ಚಿಟ್ಟ ಸತ್ಯಾಂಶ.!

 

ಗ್ಯಾಸ್ಟಿಕ್ (Gastric) ಹಾಗೂ ಎದೆ ಉರಿ (Heart burn) ಸಮಸ್ಯೆ ಇತ್ತೀಚಿನ ದಿನಮಾನಗಳಲ್ಲಿ ಎಲ್ಲರಿಗೂ ಇದೆ ಎಂದು ಹೇಳಬಹುದು. ಇದಕ್ಕೆ ಕಾರಣಗಳು ಹಲವಾರು, ಹೆಚ್ಚಾದ ಮಸಾಲೆ ಪದಾರ್ಥಗಳ ಸೇವನೆ, ಸುಲಭವಾಗಿ ಕರಗದ ಆಹಾರಗಳಾದ ಮೈದಾ ಹಿಟ್ಟು ಮುಂತಾದ ಪದಾರ್ಥಗಳಿಂದ ತಯಾರಿಸಿದ ಆಹಾರದ ಸೇವನೆ, ತಪ್ಪಾದ ಆಹಾರ ಪದ್ಧತಿ, ಕೆಟ್ಟಿರುವ ಜೀವನ ಶೈಲಿ, ಇನ್ನು ಸಾಕಷ್ಟು ಕಾರಣಗಳಿಂದಾಗಿ ಗ್ಯಾಸ್ಟಿಕ್ ಹಾಗೂ ಎದೆ ಉರಿ ಸಮಸ್ಯೆ ಬರುತ್ತದೆ.

ಈ ಸಮಸ್ಯೆಯನ್ನು ಎದೆ ಉರಿ ಸಮಸ್ಯೆಯಿಂದ ಕೂಡಲೇ ಹೆಚ್ಚಿನವರು ಹೃದಯಕ್ಕೂ ಇದಕ್ಕೂ ಸಂಬಂಧವಿದೆಯೇ ಎಂದು ಗಾಬರಿಕೊಳ್ಳುತ್ತಾರೆ. ಎದೆ ಉರಿ ಸಮಸ್ಯೆ ಬರುವುದರಿಂದ ಹೃದಯಘಾವಾಗುವ (Heart attack) ಹೆಚ್ಚಾಗಿರುತ್ತದೆಯೇ ಇವೆರಡಕ್ಕೂ ಕೂಡ ಸಂಬಂಧ ಇದೆಯೇ ಎಂದು ಗೊಂದಲಗೊಳ್ಳುತ್ತಾರೆ. ಇದರ ಕುರಿತು ಸರಿಯಾದ ಮಾಹಿತಿ ಇಲ್ಲಿದೆ ನೋಡಿ.

ಸಾರ್ವಜನಿಕರಿಗೆ ಕೆಡಿಮೆ ಬೆಲೆಗೆ ಸೈಟ್ ಮಾರಟ C.M ಸಿದ್ದರಾಮಯ್ಯ ಅವರಿಂದ ಅಧಿಕೃತ ಘೋಷಣೆ.! ಯಾವ ಜಿಲ್ಲೆಯ ಜನರಿಗೆ ಈ ಭಾಗ್ಯ ಸಿಗಲಿದೆ.! ಅರ್ಜಿ ಸಲ್ಲಿಸೋದು ಹೇಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

ಹೃದಯವು ನಮ್ಮ ದೇಹದ ಎಡ ಭಾಗದಲ್ಲಿ ಇದೆ. ಹೃದಯದ ಪಕ್ಕದಲ್ಲಿ ಅಂಟಿಕೊಂಡಂತೆ ಅನ್ನನಾಳ ಹಾಗೂ ಜೀರ್ಣಾಂಗ ವ್ಯವಸ್ಥೆಯು ಇದೆ. ಎದೆ ಉರಿ ಅಥವಾ ಗ್ಯಾಸ್ಟಿಕ್ ಈ ಸಮಸ್ಯೆ ಉಂಟಾಗುವುದು ನಮ್ಮ ಅನ್ನನಾಳಗಳಿಂದ ನಮ್ಮ ಜೀರ್ಣಾಂಗವ್ಯೂಹದಲ್ಲಿ ಉಂಟಾಗುವ ಆಹಾರ ಸಮಸ್ಯೆಗಳ ಕಾರಣದಿಂದಾಗಿ ಮನುಷ್ಯನಿಗೆ ಗ್ಯಾಸ್ಟ್ರಿಕ್ ಮತ್ತು ಇದಕ್ಕೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗುತ್ತವೆ.

ಆದರೆ ಅದು ಹೃದಯಕ್ಕೆ ಪಕ್ಕದಲ್ಲಿಯೇ ಇರುವ ಕಾರಣಕ್ಕಾಗಿ ಎದೆಯುರಿ ಆದಂತೆ ಆಗುತ್ತದೆ. ಅದನ್ನು ವೈದ್ಯಲೋಕವು ಕೂಡ ಹಾರ್ಟ್ ಬರ್ನ್ ಎಂದೇ ಕರೆಯುತ್ತದೆ. ಆದರೆ ಇದೊಂದು ಅನ್ವರ್ಥನಾಮ (Mis nomour) ಅಷ್ಟೇ ಹೊರತು ಇದಕ್ಕೂ ನಿಜವಾದ ಹೃದಯದ ಆರೋಗ್ಯಕ್ಕೂ ಯಾವುದೇ ಸಮಸ್ಯೆ ಇರುವುದಿಲ್ಲ. ಹಾರ್ಟ್ ಅಟ್ಯಾಕ್ ಎಂದರೆ ಏನು ಎಂದು ನೋಡುವುದಾದರೆ.

ಇಂದಿನಿಂದ ಮನೆ ಮನೆ ಸರ್ವೆ ಕೆಲಸ ಆರಂಭ. ರದ್ದಾಗಲಿದೆ ಇಂತಹ ಕುಟುಂಬಗಳ ರೇಷನ್ ಕಾರ್ಡ್, ಇಲ್ಲಿದೆ ನೋಡಿ ಸರ್ಕಾರದ ಹೊಸ ಮಾನದಂಡಗಳು.!

ಹೃದಯದ ರಕ್ತನಾಳಗಳಲ್ಲಿ ರಕ್ತ ಸಂಚಾರಕ್ಕೆ ಅಡಚಣೆ ಉಂಟಾದಾಗ (blood vessels block ) ಅದು ಹೆಚ್ಚು ಹೊತ್ತು ಕಳೆದುಕೊಳ್ಳುವುದಿಲ್ಲ, ಕೆಲವೇ ಸೆಕೆಂಡ್ ಅಥವಾ ನಿಮಿಷಗಳಲ್ಲಿ ಹೃದಯಕ್ಕೆ ಸಂಬಂಧಿಸಿದ ಸ್ನಾಯುಗಳು ಸತ್ತು ಹೋಗುತ್ತವೆ. ಈ ಕಾರಣಕ್ಕಾಗಿ ಹೃದಯದ ರಕ್ತನಾಳಗಳ ರಕ್ತ ಸಂಚಾರಕ್ಕೆ ಅಡಚಣೆಗೆ ಉಂಟಾದಾಗ ಆ ಮನುಷ್ಯ ಉಳಿಯುವ ಸಾಧ್ಯತೆ ಬಹಳ ಕಡಿಮೆ ಇರುತ್ತದೆ.

ಈ ಸಮಸ್ಯೆಗೆ ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆಗೆ ಒಂದಕ್ಕೊಂದು ಸಂಬಂಧವೇ ಇರುವುದಿಲ್ಲ. ಹಾಗಾಗಿ ಎದೆ ಉರಿ ಎಂದು ಬಳಸುವ ಈ ಪದದ ಕಾರಣಕ್ಕಾಗಿ ಇದು ಹೃದಯಕ್ಕೆ ಸಂಬಂಧಿಸಿದೆ ಎಂದು ಗಾಬರಿಗೊಳ್ಳುವ ಅಗತ್ಯ ಇಲ್ಲ. ಇವೆರಡು ಪರಸ್ಪರ ಬೇರೆ ಬೇರೆಯದ್ದೇ ಆಗಿದೆ. ಹೃದಯಘಾತ ಉಂಟಾಗುವುದು ರಕ್ತ ಪರಿಚಲನಾ ವ್ಯೂಹದಲ್ಲಿ ಉಂಟಾಗುವ ಅಡಚಣೆಯಿಂದ ಎದೆ ನೋವು ಹಾಗೂ ಎದೆಯ ಎಡ ಭಾಗಕ್ಕೆ ಹಾಗೂ ಕುತ್ತಿಗೆ ಭಾಗಕ್ಕೆ ವಿಪರೀತ ನೋ’ವಾಗುವುದು ಹೃದಯಘಾತದ ಲಕ್ಷಣ (Heart attack Symptom) ಆದರೆ ಎದೆಯುರಿ, ಗ್ಯಾಸ್ಟಿಕ್ ಉಂಟಾಗುವುದು ಜೀರ್ಣಾಂಗವ್ಯೂಹದಲ್ಲಿ ಉಂಟಾಗುವ ಅಡಚಣೆಗಳಿಂದ ಎನ್ನುವುದು ಸ್ಪಷ್ಟ.

ರೇಷನ್ ಕಾರ್ಡ್ ನಲ್ಲಿ ಮನೆ ಯಜಮಾನಿ ಹೆಸರು ಬದಲಾಯಿಸಲು ನಾಳೆಯೇ ಕೊನೆ ದಿನ.! ತಿದ್ದುಪಡಿಗೆ ಬೇಕಾಗುವ ದಾಖಲೆಗಳೇನು.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

ಮತ್ತೊಂದು ಸಲಹೆ ಕೊಡುವುದು ಏನೆಂದರೆ ಗ್ಯಾಸ್ಟಿಕ್ ಸಮಸ್ಯೆ ಉಂಟಾದಾಗ ತಕ್ಷಣವೇ ಹೋಗಿ ಅಂಗಡಿಗಳಲ್ಲಿ ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಯಾವುದಾದರೂ ಒಂದು ಔಷಧಿಯನ್ನು ತೆಗೆದುಕೊಂಡು ಸೇವಿಸಿಬಿಡುತ್ತಾರೆ. ಆದರೆ ಇದು ತಕ್ಷಣಕ್ಕೆ ರಿಲೀಫ್ ಕೊಟ್ಟರೂ ಅಡ್ಡ ಪರಿಣಾಮಗಳು ಆಗುವ ಸಾಧ್ಯತೆ ಹೆಚ್ಚಿಗೆ ಇರುತ್ತದೆ.

ಹಾಗಾಗಿ ಅಗತ್ಯವಿದ್ದರೆ ವೈದ್ಯರ ಬಳಿಗೆ ತೆರಳಿ ಅವರ ಸಲಹೆ ಪಡೆಯಬೇಕು ಅಥವಾ ನಿಮಗೆ ಯಾವುದಾದರೂ ಮನೆ ಮದ್ದುಗಳು ಗೊತ್ತಿದ್ದರೆ ಅದನ್ನು ಸೇವಿಸಬಹುದು. ಯಾಕೆಂದರೆ ಇದರಲ್ಲಿ ಅಡ್ಡ ಪರಿಣಾಮಗಳಾಗುವ ಸಾಧ್ಯತೆ ಇರುವುದಿಲ್ಲ. ಆದ್ದರಿಂದ ಇನ್ನು ಮುಂದೆ ಈ ವಿಷಯಗಳ ಬಗ್ಗೆ ಎಚ್ಚರದಿಂದಿರಿ ಹಾಗೂ ಇಂತಹ ಉಪಯುಕ್ತ ಮಾಹಿತಿಯ ಬಗ್ಗೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರಿಗೂ ತಿಳಿಸಿ.

Leave a Comment

%d bloggers like this: