ರೈತರಿಗೆ ದುಪ್ಪಟ್ಟು ಹಣ ಘೋಷಣೆ.! ಈ ಯೋಜನೆಗೆ ನೀವು ಅರ್ಜಿ ಸಲ್ಲಿಸಿ.!
ಕೇಂದ್ರ ಸರ್ಕಾರದಿಂದ (Central government) ದೇಶದಾದ್ಯಂತ ಇರುವ ಎಲ್ಲ ರೈತರಿಗಾಗಿ (for Farmers) ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಕೃಷಿ ನಮ್ಮ ದೇಶದ ಜೀವಾಳ, ದೇಶದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಕೃಷಿ ಕ್ಷೇತ್ರವನ್ನು ಅವಲಂಬಿಸಿ ದೇಶದ ಬಹುತೇಕ ಜನಸಂಖ್ಯೆ ಬದುಕುತ್ತಿದೆ ಮೂಲತಃ ಹಳ್ಳಿಗಳ ದೇಶವಾಗಿರುವ ಭಾರತದಲ್ಲಿ ಕೃಷಿಯೇ ಹಳ್ಳಿಗಾಡಿನ ಜನರ ಪ್ರಮುಖ ಉದ್ಯೋಗ. ಹಾಗಾಗಿ ಕೃಷಿಯಲ್ಲಿ ತೊಡೆದುಕೊಂಡಿರುವ ರೈತರನ್ನು ಸದೃಢರನ್ನಾಗಿ ಮಾಡಿ ಕೃಷಿ ಕ್ಷೇತ್ರವನ್ನು ಮುನ್ನಲೆಗೆ ತರುವ ಉದ್ದೇಶದಿಂದ ಅಪಾರ ಮಟ್ಟದ ಹಣವನ್ನು ಪ್ರತಿ … Read more