ರೇಷನ್ ಕಾರ್ಡ್ ಇದ್ದವರ ಗಮನಕ್ಕೆ, ಡಿಸೆಂಬರ್ 30ರ ನಂತರ ಇಂತಹ ರೇಷನ್ ಕಾರ್ಡ್ ಗಳು ಬಂದ್.!
ಕರ್ನಾಟಕ ರಾಜ್ಯದ ಜನತೆಗೆ ರೇಷನ್ ಕಾರ್ಡ್ (Ration Card) ಎಷ್ಟು ಪ್ರಮುಖ ದಾಖಲೆ ಆಗಿದೆ ಎಂದರೆ ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಯೋಜನೆಗಳು (Annabhagya and Gruhalakshmi Schemes are Rationcard based Schemes) ರೇಷನ್ ಕಾರ್ಡ್ ಆಧಾರಿತ ಯೋಜನೆಗಳಾಗಿವೆ. ರೇಷನ್ ಕಾರ್ಡ್ ನಲ್ಲಿ ಹೆಸರಿನ ವ್ಯತ್ಯಾಸ ಇದ್ದವರು, ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಆಗದೆ ಇದ್ದವರು, ರೇಷನ್ ಕಾರ್ಡ್ ನಲ್ಲಿ ಸೇರ್ಪಡೆ ಆಗದೆ ಇದ್ದವರು ಈ ಯೋಜನೆಗಳ ಫಲಾನುಭವಿಗಳು ಆಗಲು … Read more