ಕೇವಲ 7 ದಿನಗಳಲ್ಲಿ ನಿಮ್ಮ ಹೆಸರಿಗೆ ಜಮೀನು ಮಾಡಿಸಿಕೊಳ್ಳಬಹುದು.!

  ಈ ಹಿಂದೆ ಒಬ್ಬ ವ್ಯಕ್ತಿಯ ಹೆಸರಿನಲ್ಲಿದ್ದ ಜಮೀನು ಮತ್ತೊಬ್ಬರ ಹೆಸರಿಗೆ ವರ್ಗಾವಣೆ ಆಗಲು 30 ದಿನಗಳ ಸಮಯ ತೆಗೆದುಕೊಳ್ಳುತ್ತಿತ್ತು. ಈ ಅವಕಾಶವನ್ನು ತಕರಾರು ಅರ್ಜಿ ಸಲ್ಲಿಸುವವರು ಕೆಲವೊಮ್ಮೆ ಸದುಪಯೋಗಪಡಿಸಿಕೊಂಡರೆ ಕೆಲವರು ಬೇಕೆಂದಲೇ ಕಿ’ತಾ’ಪ’ತಿ ಮಾಡುತ್ತಿದ್ದರು. ಇದರಿಂದ ಆಸ್ತಿಗೆ ಸಂಬಂಧಪಟ್ಟ ಮಾಲೀಕರಿಗೆ ಆಗುತ್ತಿದ್ದ ಸಮಸ್ಯೆ ತಪ್ಪಿಸಲು ಮತ್ತು ಸರ್ಕಾರ ಬೊಕ್ಕಸಕ್ಕೆ ಆದಾಯ ಹೆಚ್ಚಾಗುವಂತೆ ಮಾಡಿ ಇಲಾಖೆಗಳ ಕೆಲಸದ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ, 30 ದಿನಗಳವರೆಗೆ ಕಚೇರಿಗಳಿಗೆ ಅಳೆಯುವ ರೈತನ ಕಷ್ಟ ಕಡಿಮೆ ಮಾಡುವ ನಿಟ್ಟಿನಿಂದಲೂ 7 … Read more

ಬರ ಪರಿಹಾರದ ಹಣ ಬಿಡುಗಡೆ.! ಹಣ ಪಡೆಯಲು ರೈತರು ಕಡ್ಡಾಯವಾಗಿ ಈ ದಾಖಲೆ ಹೊಂದಿರಲೇಬೇಕು.!

  ಎಲ್ಲರಿಗೂ ತಿಳಿದಿರುವಂತೆ ಈ ವರ್ಷ ನಮ್ಮ ರಾಜ್ಯದಲ್ಲಿ ಭೀಕರ ಬರಗಾಲ (drought) ಎದುರಾಗಿದೆ. ಮೂರು ಹಂತಗಳಲ್ಲಿ ರಾಜ್ಯದ 223 ತಾಲೂಕುಗಳನ್ನು ಬರಪೀಡಿತ ತಾಲೂಕುಗಳು ಎಂದು ಘೋಷಣೆ ಮಾಡಲಾಗಿದ್ದು, ಕೇಂದ್ರ ಸರ್ಕಾರದಿಂದ ಬಲ ಪರಿಹಾರದ ಹಣಕ್ಕಾಗಿ ಎದುರು ನೋಡಲಾಗುತ್ತಿದೆ. ಇದರ ಕುರಿತ ಬೆಳವಣಿಗೆ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು (CM Siddaramaih) ಮಾಹಿತಿ ಹಂಚಿಕೊಂಡಿದ್ದಾರೆ, ತಮ್ಮ ಟ್ವಿಟ್ಟರ್ ಜಾಲತಾಣದ ಖಾತೆಯಲ್ಲೂ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಬರ ಪರಿಹಾರದ ಸಂಬಂಧ ಕೇಂದ್ರಕ್ಕೆ ಬರೆದ ಪತ್ರಗಳಿಗೆ ಈವರೆಗೆ ಯಾವುದೇ ಪ್ರತಿಕ್ರಿಯೆ … Read more

ಈ ರೈತರಿಗೆ ಇನ್ನೂ 8 ತಿಂಗಳಲ್ಲಿ ಸರ್ಕಾರದಿಂದ ಉಚಿತ ಜಮೀನು ಮಂಜೂರು.! ಯಾರಿಗೆಲ್ಲಾ ಸಿಗಲಿದೆ ಈ ಹಕ್ಕು ಪತ್ರ ನೋಡಿ.!

  ಬಗರ್ ಹುಕುಂ (Bagar hukum) ಭೂಮಿ ಉಳಿಮೆ ಮಾಡುತ್ತಿದ್ದ ರೈತರಿಗೆ ತಮ್ಮ ಹೆಸರಿಗೆ ಜಮೀನನ್ನು ಸಕ್ರಮ ಮಾಡಿಕೊಳ್ಳಲು ಸರ್ಕಾರ ಅನುಮತಿ ನೀಡಿತ್ತು. ಕಳೆದ ಕೆಲವು ತಿಂಗಳುಗಳಿಂದ ಸರ್ಕಾರದಲ್ಲಿ ಇದೇ ವಿಚಾರ ಹೆಚ್ಚು ಚರ್ಚೆ ಆಗುತ್ತಿತ್ತು ಅಂತಿಮವಾಗಿ ಕಂದಾಯ ಇಲಾಖೆ ಸಚಿವರಾದ ಕೃಷ್ಣ ಬೈರೇಗೌಡ (Minister Krishna Bairegowda) ಅವರು ನೆನ್ನೆ ನಡೆದ ವಿಧಾನಸೌಧದ ಸುದ್ದಿಗೋಷ್ಠಿಯಲ್ಲಿ 8 ತಿಂಗಳೊಳಗೆ ಅರ್ಹ ರೈತರಿಗೆ ಡಿಜಿಟಲ್ ಹಕ್ಕುಪತ್ರ ಹಸ್ತಾಂತರ ಮಾಡುವುದಾಗಿ ಭರವಸೆ ನೀಡಿದ್ದಾರೆ. ಮೀಸಲು ಅರಣ್ಯ, ಕಿರು ಅರಣ್ಯ, ಸಾಮಾಜಿಕ … Read more

ವಿದ್ಯೆ ಹಾಗೂ ಹಣಕಾಸಿನ ಸಮಸ್ಯೆಗೆ ಶ್ರೀ ಶಂಕರಾಚಾರ್ಯ ರಚಿಸಿದ ಈ ಒಂದು ಮಂತ್ರ ಸಾಕು, ಅದ್ಭುತ ಪರಿಹಾರ ನೀಡುತ್ತದೆ ಒಮ್ಮೆ ಪರೀಕ್ಷಿಸಿ ನೋಡಿ.!

  ಶಂಕರಾಚಾರ್ಯರು ಪ್ರತಿಪಾದಿಸಿದ ಅದ್ವೈತ ಸಿದ್ದಾಂತದ ಬಗ್ಗೆ ಲೋಕ ವಿಖ್ಯಾತಿಯಾಗಿದೆ, ಇದರ ಜೊತೆಗೆ ಅವರು ಅನೇಕ ಗ್ರಂಥಗಳನ್ನು ಬರೆದಿದ್ದಾರೆ. ಅದರಲ್ಲಿ ಶಂಕರ ವಿಜಯ, ಸೌಂದರ್ಯ ಲಹರಿ ಇತ್ಯಾದಿಗಳನ್ನು ವಿವರಿಸಬಹುದು. ತಾಯಿ ಆದಿಶಕ್ತಿ ಹಾಗೂ ಶಿವನ ಪರಮಭಕ್ತರಾಗಿದ್ದ ಶ್ರೀ ಶಂಕರಾಚಾರ್ಯರು ಚಿಕ್ಕವಯಸ್ಸಿನಲ್ಲಿ ಅಪರ ಪಾಂಡಿತ್ಯ ಉಳ್ಳವರಾಗಿದ್ದರು ಅತಿ ಚಿಕ್ಕ ವಯಸ್ಸಿನಲ್ಲಿ ಭಗವಂತನನ್ನು ಸಾಕ್ಷಾತ್ಕರಿಸಿಕೊಂಡು ಆ ಹಾದಿಯನ್ನು ಇತರರಿಗೂ ತಿಳಿಸಿ ಅಜರಾಮರಾದರು. ಶಂಕರಾಚಾರ್ಯರು ರಚಿಸಿರುವ ಸೌಂದರ್ಯ ಲಹರಿ ಗ್ರಂಥದ ಒಂದು ಮಂತ್ರವನ್ನು ನೀವು ಪಠಿಸುವ ಮೂಲಕ ನಿಮ್ಮ ನಿಮ್ಮ ಸಮಸ್ಯೆಗಳಿಗೆ … Read more

ಎಲ್ಲಾ ರೈತರಿಗೂ ಸರ್ಕಾರದಿಂದ ಭರ್ಜರಿ ಉಡುಗೊರೆ, ಪ್ರತಿ ಕೃಷಿ ಉಪಕರಣಗಳ ಮೇಲೆ ಭಾರಿ ಸಬ್ಸಿಡಿ.!

  ರೈತರಿಗೆ ಸರ್ಕಾರ ವತಿಯಿಂದ ಮತ್ತೊಂದು ಸಿಹಿ ಸುದ್ದಿ ಇದೆ. 10,000 ರೂ. ಮೌಲ್ಯಕ್ಕೂ ಮೇಲ್ಪಟ್ಟ ಎಲ್ಲಾ ಕೃಷಿ ಉಪಕರಣಗಳು ಹಾಗೂ ಕೃಷಿ ರಕ್ಷಣಾ ಸಾಧನಗಳಿಗಾಗಿ ರೈತರು ಸಬ್ಸಿಡಿಯನ್ನು ಪಡೆಯಬಹುದು. ಯಾವುದೇ ಭದ್ರತಾ ಠೇವಣಿ ಇಡದೆ ಕೃಷಿ ಯಂತ್ರೋಪಕರಣಗಳು ಹಾಗೂ ಸಾಧನಗಳನ್ನು ಖರೀದಿಸಬಹುದಾಗಿದ್ದು, ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಬಹಳ ಅನುಕೂಲವಾಗುವಂತಹ ಯೋಜನೆ ಎನ್ನಬಹುದು. ಈ ಪ್ರಯೋಜನವನ್ನು ಪಡೆಯಲು ಇಚ್ಚಿಸುವ ರೈತರು ಕೃಷಿ ಇಲಾಖೆಯ ಪೋರ್ಟಲ್ ನಲ್ಲಿ ಮೊದಲು ನೋಂದಾಯಿಸಿಕೊಳ್ಳಬೇಕು. ಆಸಕ್ತ ರೈತರಿಗಾಗಿ ಯೋಜನೆ ಕುರಿತು … Read more

ಮಕ್ಕಳು ಯಾವ ವಾರ ಜನಿಸಿದರೆ ಏನು ಫಲ ಗೊತ್ತಾ.?.

  ನಮ್ಮ ಭಾರತ ದೇಶದಲ್ಲಿ ಪುರಾತನ ಕಾಲದಿಂದಲೂ ಕೂಡ ಜ್ಯೋತಿಷ್ಯ ಶಾಸ್ತ್ರದಲ್ಲಿ ಬಹಳ ನಂಬಿಕೆ ಇಟ್ಟಿದ್ದೇವೆ ಮತ್ತು ಅದನ್ನು ಚಾಚು ತಪ್ಪದೆ ಪಾಲಿಸುತ್ತೇವೆ. ಆಧುನಿಕ ಕಾಲದ ಈ ಇಂಟರ್ನೆಟ್ ಯುಗದಲ್ಲೂ ಕೂಡ ಜ್ಯೋತಿಷ್ಯ ಶಾಸ್ತ್ರ ಇನ್ನು ತನ್ನ ಮಹತ್ವವನ್ನು ಉಳಿಸಿಕೊಂಡಿದೆ, ಇದಕ್ಕೆ ಕಾರಣ ಅದರಲ್ಲಿರುವ ಸತ್ಯಾಂಶಗಳು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮನುಷ್ಯನ ಎಲ್ಲಾ ಗೊಂದಲ ಹಾಗೂ ಪ್ರಶ್ನೆಗಳಿಗೂ ಉತ್ತರ ಇಲ್ಲಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವರು ಹಣದ ಆ’ಸೆಗಾಗಿ, ಸು’ಳ್ಳು ವೇಷ ಹಾಕಿ ನಿಜವಾದ ಜ್ಯೋತಿಷ್ಯ ಶಾಸ್ತ್ರದ … Read more

ಈ ತಳಿ ಎಮ್ಮೆ ಸಾಕಾಣಿಕೆ ಮಾಡಿದ್ರೆ ದಿನಕ್ಕೆ 30 ಲೀಟರ್ ಹಾಲು ಕೊಡುತ್ತೆ.! ತಿಂಗಳಿಗೆ ಲಕ್ಷಗಟ್ಟಲೆ ಆದಾಯ ಬರುತ್ತೆ ಎಮ್ಮೆ ಖರೀದಿಗೆ ಸರ್ಕಾರದಿಂದ ಸಹಾಯಧನ ಲಭ್ಯ

  ರೈತರಿಗೆ (farmers) ಕೃಷಿ ಚಟುವಟಿಕೆ ಜೊತೆಗೆ ಪಶುಸಂಗೋಪನೆ ಕೂಡ ಆದಾಯ ತರುವ ಒಂದು ಮೂಲವಾಗಿದೆ. ದನ-ಕರು ಸಾಕಾಣಿಕೆ, ಹಸು-ಎಮ್ಮೆ ಸಾಕಾಣಿಕೆ, ಕುರಿ-ಮೇಕೆ ಸಾಕಾಣಿಕೆ, ಕೋಳಿ ಸಾಕಾಣಿಕೆ ಇವುಗಳನ್ನು ರೂಪಿಸಿ ರೈತರಿಗೆ ಇವುಗಳ ಘಟಕ ನಿರ್ಮಾಣಕ್ಕೆ ಸಾಲ ಅಥವಾ ಸಬ್ಸಿಡಿ ರೂಪದ ನೆರವನ್ನು ನೀಡಿ ಪ್ರೇರೇಪಿಸುತ್ತಿದೆ. ಪಶುಸಂಗೋಪನೆಯಡಿ (Animal Husbandry) ದನ-ಕರು, ಹಸು ಸಾಕಾಣಿಕೆ ಜೊತೆ ಎಮ್ಮೆ ಸಾಕಾಣಿಕೆ ಕೂಡ ಒಂದು ಭಾಗವಾಗಿದ್ದು ಇದರ ಪ್ರಮುಖ ಉದ್ದೇಶ ಹಾಲಿನ ಉತ್ಪಾದನೆಯೇ ಆಗಿರುತ್ತದೆ. ಹಾಗಾಗಿ ಅತಿ ಹೆಚ್ಚು ಇಳುವರಿ … Read more

ಬೆಂಗಳೂರು – ಶಬರಿಮಲೆಗೆ ಪ್ರತಿನಿತ್ಯ KSRTC ವೋಲ್ವೊ ಬಸ್‌ ಸೇವೆ ಆರಂಭ.! ಟಿಕೆಟ್‌ ದರ ಎಷ್ಟು, ವೇಳಾಪಟ್ಟಿ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

  ಶಬರಿಮಲೆ ದಕ್ಷಿಣ ಭಾರತದ ಜನರ ಒಂದು ಭಾವನಾತ್ಮಕ ಸಂಗತಿ ಎಂದೇ ಹೇಳಬಹುದು. ಆಧುನಿಕ ಯುಗದ ಅಬ್ಬರದ ನಡುವೆಯೂ ಕೂಡ ಬಹಳ ಪರಿಶುದ್ಧತೆಯಿಂದ ಗಂಡು ಮಕ್ಕಳು ಈ ವ್ರತವನ್ನು ಪಾಲಿಸಿ ಕಾರ್ತಿಕ ಮಾಸದಿಂದ ಸಂಕ್ರಮಣದವರೆಗೆ ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಹೋಗುತ್ತಾರೆ. ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳ ದೇಶದಲ್ಲಿ ಯಾವುದೇ ಜಾತಿ ಭೇದ ಇಲ್ಲದೆ ಬಹುತೇಕ ಎಲ್ಲಾ ಗಂಡು ಮಕ್ಕಳು ಕೂಡ ತಮ್ಮ ತಮ್ಮಲ್ಲಿಯೇ ಸಂಘ ಕಟ್ಟಿಕೊಂಡು ಮಾಲೆ ಹಾಕಿ ತಮ್ಮ ಶಕ್ತಿಯನುಸಾರ 5 … Read more

DL ಮತ್ತು RC ಗೆ ಹೊಸ ರೂಲ್ಸ್ ಜಾರಿ.! ಲೈಸನ್ಸ್ ಇರುವವರು & ಹೊಸದಾಗಿ ಲೈಸೆನ್ಸ್ ಮಾಡಿಸಬೇಕು ಅಂದುಕೊಂಡವರು ತಪ್ಪದೆ ನೋಡಿ.!

  ಈಗ ಎಲ್ಲಾ ಕ್ಷೇತ್ರವು ಕೂಡ ಡಿಜಿಟಲೀಕರಣಗೊಂಡಿದೆ (Digitalization), ಹಾಗಾಗಿ ಸಾರಿಗೆ ಸಂಸ್ಥೆ ಕೂಡ ಈ ಪ್ರಕ್ರಿಯೆಯಲ್ಲಿ ಒಂದು ಮಹತ್ವದ ಹೆಜ್ಜೆ ತೆಗೆದುಕೊಂಡಿದ್ದು. ಇನ್ನು ಮುಂದೆ ಚಿಪ್ ಹಾಗೂ QR Code ಹೊಂದಿರುವ ಡ್ರೈವಿಂಗ್ ಲೈಸನ್ಸ್ (Driving Licence) ಮತ್ತು ರಿಜಿಸ್ಟ್ರೇಷನ್ ಕಾರ್ಡ್ ಗಳನ್ನು (RC) ನೀಡಲು ಮುಂದಾಗಿದೆ. ಸರ್ಕಾರದ ಈ ಕಾರಣದ ಹಿಂದೆ ಹಲವು ಸದುದ್ದೇಶಗಳಿದ್ದು ಈ ರೀತಿ DL ಹಾಗೂ RC ನಲ್ಲಿ ಬದಲಾವಣೆ ತರುವುದರಿಂದ ಅನೇಕ ಉಪಯೋಗಗಳಿವೆ ಎನ್ನುವುದನ್ನು ಲೆಕ್ಕಾಚಾರ ಹಾಕಿ ಇಂತಹದೊಂದು … Read more

ಸೈಟ್ ಹಾಗೂ ನಿವೇಶನ ಹಂಚಿಕೆಗೆ ಅರ್ಜಿ ಆಹ್ವಾನ.! ಇ-ಪೇಮೆಂಟ್ ಮೂಲಕ ಸ್ವಂತ ಜಾಗ ನಿಮ್ಮದಾಗಿಸಿಕೊಳ್ಳಿ.!

ಪ್ರತಿಯೊಬ್ಬರಿಗೂ ಕೂಡ ತಾವು ಸೈಟ್ ಖರೀದಿ ಮಾಡಬೇಕು ತಮ್ಮದೇ ಒಂದು ಸ್ವಂತ ಮನೆ ಮಾಡಿಕೊಳ್ಳಬೇಕು ಇತ್ಯಾದಿ ಇತ್ಯಾದಿ ಆಸೆಗಳು ಇರುತ್ತವೆ. ಆದರೆ ಎಲ್ಲರಿಗೂ ಕೂಡ ಇದು ಸಾಧ್ಯವಾಗುವುದಿಲ್ಲ. ಕೆಲವರು ಯಾವುದೋ ಮಧ್ಯವರ್ತಿಗೆ ಹಣ ಕೊಟ್ಟು ಹಣ ಕಳೆದುಕೊಂಡಿರುತ್ತಾರೆ ಅಥವಾ ಹಣ ಕಟ್ಟಿ ರಿಜಿಸ್ಟರ್ ಆಗುವ ಕೊನೆ ಕ್ಷಣದಲ್ಲಿ ಮೋ’ಸ ಮಾಡಿರುವುದು ಗೊತ್ತಾಗುತ್ತದೆ. ಕೆಲವೊಮ್ಮೆ ಸೈಟ್ ಖರೀದಿಸಲು ಬೇಕಾದ ಪೂರ್ತಿ ಮೊತ್ತದ ಹಣ ಇರುವುದಿಲ್ಲ. ಈ ಕಾರಣದಿಂದಾಗಿ ನಿಮ್ಮ ಸೈಟ್ ಕೊಳ್ಳುವ ಕನಸು ನನಸಾಗಿಲ್ಲ ಎಂದರೆ ಸರ್ಕಾರದ ವತಿಯಿಂದ … Read more