ಹೊಸ ವೋಟರ್ ಐಡಿ ಕಾರ್ಡ್ ವಿತರಣೆ ಆರಂಭ.! ಉಚಿತವಾಗಿ ನಿಮ್ಮ ಮನೆ ಬಾಗಿಲಿದೆ ಬರಲಿದೆ ವೋಟರ್ ID ಕಾರ್ಡ್ ಈ ರೀತಿ ಪಡೆದುಕೊಳ್ಳಿ.!
ಭಾರತ ಚುನಾವಣಾ ಆಯೋಗದ ಕಡೆಯಿಂದ ಹೊಸ ವೋಟರ್ ಐಡಿ ಕಾರ್ಡ್ ಬಿಡುಗಡೆ ಮಾಡಿದ್ದು ಯಾರೆಲ್ಲಾ ವೋಟರ್ ಐಡಿ ಇಲ್ಲವೋ ಅವರು ಈ ಬಾರಿ ಹೊಸ ವಿಧಾನದ ವೋಟರ್ ಐಡಿ ಕಾರ್ಡ್ ಅನ್ನು ಪಡೆಯಬಹುದಾಗಿದೆ. ಜೊತೆಗೆ ಯಾರು ಹೊಸದಾಗಿ ಅದನ್ನು ರಿನಿವಲ್ ಮಾಡಿಸಿಕೊಳ್ಳಬೇಕು ಎಂದು ಕೊಂಡಿರುತ್ತಾರೋ ಅವರು ಕೂಡ ಈಗ ನಾವು ಹೇಳುವಂತಹ ಈ ವಿಧಾನ ಅನುಸರಿಸುವುದರ ಮೂಲಕ ನೀವು ಪೋಸ್ಟ್ ಮುಖಾಂತರ ಹೊಸ ವೋಟರ್ ಐಡಿ ಕಾರ್ಡ್ ಅನ್ನು ಪಡೆಯ ಬಹುದು. ಹಳೆ ವೋಟರ್ ಐಡಿ … Read more