ಈಗ ನಿಮ್ಮ ಮನೆಯಲ್ಲಿ 5 ನಿಮಿಷಗಳಲ್ಲಿ ಶುದ್ಧವಾದ ಅಡುಗೆ ಎಣ್ಣೆ ತಯಾರಿಸಿಕೊಳ್ಳಬಹುದು. ಆರೋಗ್ಯಕ್ಕೂ ಒಳ್ಳೆಯದು, ಸಾವಿರಾರು ರೂಪಾಯಿ ಹಣ ಉಳಿತಾಯ ಕೂಡ.!
ಈಗ ಮಾರ್ಕೆಟ್ ನಲ್ಲಿ ಎಲಾ ಲ ವಸ್ತುಗಳು ಕೂಡ ಕಲಬೆರಿಕೆಯಾಗಿ ಹೋಗಿವೆ. ಅದರಲ್ಲೂ ನಾವು ತಿನ್ನುವ ಪದಾರ್ಥಗಳಂತೂ ಗುಣಮಟ್ಟ ಕಳೆದುಕೊಂಡು ವಿಪರೀತ ಕಲುಷಿತವಾಗಿದೆ. ಇದು ಗೊತ್ತಿದ್ದೂ, ಗೊತ್ತಿಲ್ಲದೆಯೋ, ಅನಿವಾರ್ಯವಾಗಿ ನಾವು ಇದನ್ನು ಸೇವಿಸಿ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದೇವೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ತಮ್ಮ ಹೆಲ್ತ್ ಬಗ್ಗೆ ಗಮನ ಬಂದಿದೆ. ಈ ಬಗ್ಗೆ ಜಾಗರೂಕರಾಗಿ ಹೆಲ್ತ್ ಕಾನ್ಶಿಯಸ್ ಆಗಿರುವವರಿಗೆ ಒಂದು ಉಪಯುಕ್ತ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸ ಬಯಸುತ್ತಿದ್ದೇವೆ. ಅದೇನೆಂದರೆ, ಪ್ರತಿ ಮನೆಯಲ್ಲೂ ಕೂಡ ಮೂರೂ … Read more