ಅಣ್ಣ ತಂಗಿ ನಡುವೆ ಆಸ್ತಿ ಹಂಚಿಕೆ ಬಗ್ಗೆ ಮಹತ್ವದ ತೀರ್ಪು ಕೊಟ್ಟ ಸುಪ್ರೀಂ ಕೋರ್ಟ್, ಆಸ್ತಿ ಭಾಗ ಮಾಡಿಕೊಳ್ಳಬೇಕು ಅಂತ ಅಂದುಕೊಂಡವರು ತಪ್ಪದೆ ನೋಡಿ
ಒಬ್ಬ ವಿವಾಹಿತ ಸಹೋದರಿಗೆ ಆಕೆಯ ಪತಿಯ ಕಡೆಯಿಂದ ಬಂದಿರುವ ಆಸ್ತಿಗೆ ಆಕೆಯ ಸಹೋದರ ಅಥವಾ ಆಕೆಯ ಕುಟುಂಬದವರು ಉತ್ತರಾಧಿಕಾರಿ ಆಗಲು ಸಾಧ್ಯವಿಲ್ಲ ಎನ್ನುವ ಮಹತ್ವದ ತೀರ್ಪನ್ನು ಸುಪ್ರೀಂಕೋರ್ಟ್ ಪ್ರಕರಣ ಒಂದರಲ್ಲಿ ನೀಡಿದೆ. ಪ್ರಸ್ತುತವಾಗಿ ಹಿಂದೂ ಉತ್ತರಾಧಿತ್ವದ ಕಾಯಿದೆ ಅನುಸಾರ ಒಬ್ಬ ವಿವಾಹಿತ ಮಹಿಳೆಯ ವಾರಸುದಾರನಾಗಿ ಆಕೆಯ ಸಹೋದರ ಬರಲು ಸಾಧ್ಯವಿಲ್ಲ. ಆತ ಆಕೆಯ ಕುಟುಂಬದ ಸದಸ್ಯನಾಗುವುದಿಲ್ಲ ಹಾಗಾಗಿ ಆಕೆ ಆಸ್ತಿಯ ಮೇಲೆ ಆತನಿಗೆ ಯಾವುದೇ ಹಕ್ಕು ಇರುವುದಿಲ್ಲ ಎನ್ನುವುದನ್ನು ಕೋರ್ಟ್ ಹೇಳಿದೆ. ಒಬ್ಬ ವಿವಾಹಿತ ಮಹಿಳೆಯು ತನ್ನ … Read more