SBI ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದೀರಾ.? ಹಾಗಿದ್ರೆ ಪ್ರತಿ ತಿಂಗಳು ನಿಮಗೆ ಸಿಗಲಿದೆ 11,870/- ರೂಪಾಯಿ.
ನೀವು ಹಿರಿಯ ನಾಗರಿಕರಾಗಿದ್ದರೆ ಮತ್ತು ಹೂಡಿಕೆಯ ಮೂಲಕ ನಿಯಮಿತ ಆದಾಯವನ್ನು ಗಳಿಸಲು ಬಯಸಿದರೆ, ಈ ಸುದ್ದಿ ನಿಮಗೆ ಉಪಯುಕ್ತವಾಗಿದೆ. ನಮ್ಮ ದೇಶದ ಪ್ರಮುಖ ಬ್ಯಾಂಕ್ ಗಳಲ್ಲಿ ಒಂದು SBI. ಈ ಬ್ಯಾಂಕ್ ನಲ್ಲಿ ನಮ್ಮ ದೇಶದ ಬಹಳಷ್ಟು ಗ್ರಾಹಕರು ಖಾತೆಯನ್ನು ಹೊಂದಿದ್ದಾರೆ. SBIಯಿಂದ ಗ್ರಾಹಕರಿಗೆ ಹಲವು ರೀತಿಯ ಸೇವೆಗಳು ಲಭ್ಯವಿದೆ. ಇವುಗಳಲ್ಲಿ ಸಾಕಷ್ಟು ಹೂಡಿಕೆಯ ಯೋಜನೆಗಳು ಸಹ ಸೇರಿದೆ. SBIನ ಹೂಡಿಕೆ ಯೋಜನೆಗೆ ಸೇರುವ ಮೂಲಕ, ನಿಮ್ಮ ಹಣ ಸುರಕ್ಷಿತವಾಗಿ ಇರುತ್ತದೆ. ಹಾಗೆಯೇ, ಉತ್ತಮವಾದ ಆದಾಯ ಕೂಡ … Read more