ಸ್ಟೇಷನ್ ಗೆ ಹೋಗದೇ ಮೊಬೈಲ್‌ನಲ್ಲೇ ಪೊಲೀಸರಿಗೆ ದೂರು ನೀಡುವ ಸುಲಭ ಮಾರ್ಗ ಇಲ್ಲಿದೆ ನೋಡಿ.!
ನಾವು ನಮ್ಮ ಪ್ರಮುಖ ಅಥವಾ ಬೆಲೆ ಬಾಳುವ ವಸ್ತಗಳು ಕಳುವಾದರೆ ಆತಂಕ ಪಡುತ್ತೇವೆ, ಚಿಕ್ಕ ವಸ್ತುಗಳು ಕಳುವಾದ್ರೆ ಅದನ್ನು ಕೊಂಚ ತಾಳ್ಮೆಯಿಂದ ಹುಡುಕುತ್ತೇವೆ. ಆದ್ರೆ, ದೊಡ್ಡ ಅಥವಾ ಬೆಲೆ ಬಾಳುವ ವಸ್ತಗಳು ಕಳುವಾದ್ರೆ ಪೊಲೀಸ್ ಠಾಣೆ ಮೆಟ್ಟಿಲೇರುತ್ತೇವೆ. ಆದ್ರೆ, ಇನಮುಂದೆ ಆ ಚಿಂತೆ ಬಿಡಿ. ಈಗ ನಿಮ್ಮ ಅಂಗೈಲಿರೋ ಮೊಬೈಲ್‌ನಲ್ಲೇ ಪೊಲೀಸರಿಗೆ ದೂರು ನೀಡಬಹುದಾಗಿದೆ. ಹೌದು, ವಾಹನಗಳು ಕಳವಾದರೆ ಆನ್ಲೈನ್ ಮೂಲಕ ದೂರು ಸಲ್ಲಿಸುವುದು ಹೇಗೆ ಎಂಬುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ವಾಹನಗಳು ಕಳವಾದರೆ ಆನ್‌ಲೈನ್‌ನಲ್ಲಿ … Read more