ನಿಮ್ಮ ಜಮೀನು ಅಥಾವ ಮನೆ ಒತ್ತುವರಿ ಆಗಿದ್ಯಾ.? ಒತ್ತುವರಿ ಆಗಿರುವ ಜಾಗವನ್ನು ಹಿಂಪಡೆಯುವ ವಿಧಾನ.!
ಜಮೀನು ಒತ್ತುವರಿ ಅಥವಾ ಅತಿಕ್ರಮಣ ಎಂದರೆ ಏನು ಎಂದು ನೋಡುವುದಾದರೆ ಒಬ್ಬ ವ್ಯಕ್ತಿಗೆ ಸಂಬಂಧಿಸಿದ ಆಸ್ತಿಯನ್ನು ಮತ್ತೊಬ್ಬ ವ್ಯಕ್ತಿಯು ಅತಿಕ್ರಮಣವಾಗಿ ಪ್ರವೇಶ ಮಾಡಿ ಅದರ ಮೇಲೆ ತನ್ನ ಹಕ್ಕನ್ನು ಸ್ಥಾಪಿಸುವುದು. ಈ ರೀತಿ ಮಾಲೀಕನ ವಿರುದ್ಧವಾಗಿ ಯಾರಾದರೂ ಆತನ ಆಸ್ತಿಯಲ್ಲಿ ಈ ರೀತಿ ಅನಧಿಕೃತವಾಗಿ ಪ್ರವೇಶ ಮಾಡಿ ಅದರ ಭೂಮಿಯನ್ನು ಅಥವಾ ಜಾಗವನ್ನು ತನ್ನ ಸುಪರ್ದಿಗೆ ತೆಗೆದುಕೊಂಡರೆ ಅದಕ್ಕೆ ಒತ್ತುವರಿ ಅಥವಾ ಅತಿಕ್ರಮಣ ಎಂದು ಕರೆಯುತ್ತಾರೆ. ಭಾರತದ ಕಾನೂನು ಒತ್ತುವರಿಯನ್ನು ನಿಷೇಧಿಸುತ್ತದೆ. ವ್ಯಕ್ತಿಯೊಬ್ಬನಿಗೆ ಈ ರೀತಿ … Read more