ಲಾಭದಾಯಕ ಸೇವಂತಿಗೆ ಹೂವಿನ ಕೃಷಿ ಮಾಡಿ, ಮೊದಲ ಇಳುವರಿಯಲ್ಲಿಯೇ 7.5 ಲಕ್ಷ ಲಾಭ ಪಡೆಯಬಹುದು.!
ಪ್ರತಿದಿನದ ಪೂಜೆಗೆ, ಹಬ್ಬ ಹರಿದಿನಗಳಲ್ಲಿ, ದೇವಸ್ಥಾನ ಮದುವೆ ಮನೆ ಅಲಂಕಾರಕ್ಕೆ, ಇತ್ಯಾದಿ ಕಾರಣಗಳಿಗಾಗಿ ಸೇವಂತಿಗೆ ಹೂವಿಗೆ ಬಾರಿ ಡಿಮ್ಯಾಂಡ್ ಇದೆ. ಅದರಲ್ಲೂ ವರಮಹಾಲಕ್ಷ್ಮಿ ಹಬ್ಬದಿಂದ ಶುರುವಾಗುವ ಸೀಸನ್ ಗೌರಿ ಗಣೇಶ, ನವರಾತ್ರಿ, ದೀಪಾವಳಿ ಮುಗಿಯುವವರೆಗೂ ಕೂಡ ಬಹಳ ಬೇಡಿಕೆಯಲ್ಲಿರುತ್ತದೆ. ಇಂತಹ ಸೀಸನ್ ನೋಡಿಕೊಂಡು ರೈತನೇನಾದರೂ ಸೇವಂತಿಗೆ ಕೃಷಿ ಮಾಡುವುದಾದರೆ ಆತನಿಗೆ ಕೈತುಂಬ ಆದಾಯ ದೊರೆಯುವುದರಲ್ಲಿ ಯಾವುದೇ ಅನುಮಾನ ಇಲ್ಲ. ಈ ಟ್ರಿಕ್ ಉಪಯೋಗಿಸಿ ಸೇವಂತಿಗೆ ಕೃಷಿ ಮಾಡಿ ಮೊದಲ ಕುಯ್ಲಿಗೆ 7.50 ಲಕ್ಷ ಆದಾಯ ಕಂಡಿರುವ … Read more