ಮಕ್ಕಳಿಲ್ಲದೆ ಕೊರಗು ದಂಪತಿಗೆ ನಾಟಿ ಔಷಧಿ ನೀಡುವ ವಿಜಯಲಕ್ಷ್ಮಿ. ಒಮ್ಮೆ ಇವರು ನೀಡುವ ಔಷಧಿ ಸೇವಿಸಿದ್ರೆ ವರ್ಷದೊಳಗೆ ಸಂತಾನ ಪ್ರಾಪ್ತಿಯಾಗುತ್ತದೆ.
ಮಕ್ಕಳಿಲ್ಲ ಎನ್ನುವುದೇ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ದಂಪತಿಗಳ ಕೊರಗಾಗಿದೆ. ಮದುವೆ ಆಗಿ ಮೂರ್ನಾಲ್ಕು ವರ್ಷ ಕಳೆದರೂ ಮಕ್ಕಳಾಗದೆ ಇರುವುದು ಇವರಿಗೆ ದೋಷ ಇರುವುದನ್ನು ದೃಢಪಡಿಸುತ್ತದೆ. ಸಮಸ್ಯೆ ಪರಿಹಾರಕ್ಕಾಗಿ ಅದೆಷ್ಟೋ ಆಸ್ಪತ್ರೆಗಳನ್ನು ತಿರುಗಿದರೂ, ದೇವರುಗಳಿಗೆ ಹರಕೆಯನ್ನು ಕಟ್ಟಿಕೊಂಡು ಗುಡಿಮಂದಿರ ಸುತ್ತಿದರೂ ಕೂಡ ಇವರ ಕಣ್ಣೀರು ನಿಂತಿರುವುದರಿಂದ. ಇತ್ತೀಚಿನ ಆಧುನಿಕ ಜೀವನಶೈಲಿಯ ಪರಿಣಾಮವಾಗಿ ಇಂತಹ ಸಮಸ್ಯೆ ಸರ್ವೇಸಾಮಾನ್ಯ ಆಗಿ ಹೋಗಿದೆ. ನಮ್ಮ ಕುಟುಂಬದವರಲ್ಲೇ ಸ್ನೇಹಿತರಲ್ಲೇ ಸಾಕಷ್ಟು ಹೆಣ್ಣುಮಕ್ಕಳು ಮಕ್ಕಳಿಗಾಗಿ ಹಂಬಲಿಸುತ್ತಿರುವುದನ್ನು ಕಾಣುತ್ತೇವೆ. ಈ ರೀತಿ ನೋವಿನಲ್ಲಿರುವ ದಂಪತಿಗಳಿಗೆ ದೇವರ … Read more