ನಿಮ್ಮ ಬಳಿ ಈ ರೀತಿಯ 5 ರೂಪಾಯಿ ನಾಣ್ಯ ಇದೀಯಾ.? ಹಾಗಿದ್ರೆ ತಪ್ಪದೆ ಇದನ್ನು ನೋಡಿ, 5 ರೂಪಾಯಿ ನಾಣ್ಯ ಕೊಟ್ಟರೆ 5 ಲಕ್ಷ ಹಣ ವಾಪಸ್ ಕೊಡ್ತಾರೆ. ಎಲ್ಲಿ ಹೇಗೆ ಸಂಪೂರ್ಣ ವಿಚಾರ ಇಲ್ಲಿದೆ ನೋಡಿ.
ನಿಮ್ಮ ಬಳಿ ಕೂಡ ವಿಶೇಷವಾದ ಈ ಐದು ರೂ ನಾಣ್ಯ ಇದ್ದರೆ, ಅದರಿಂದ ಲಕ್ಷ ಲಕ್ಷ ಸಂಪಾದಿಸಬಹುದು ಚಿಕ್ಕ ವಯಸ್ಸಿನಲ್ಲಿ ನಾವೆಲ್ಲರೂ ಈ ಒಂದು ಆಟವನ್ನು ಖಂಡಿತ ಆಡಿರುತ್ತೇವೆ. ಮಣ್ಣಿನಲ್ಲಿ ನಾಣ್ಯಗಳನ್ನು ಬಚ್ಚಿಡುವುದು ಮರುದಿನ ಬಂದು ಅದು ಎರಡಾಗಿದೆಯಾ ಎಂದು ಚೆಕ್ ಮಾಡುವುದು, ಹಿರಿಯರಿಗೆ ಗೊತ್ತಾದಾಗ ದುಡ್ಡು ದುಡ್ಡನ್ನು ಮರಿ ಆಗುವುದಿಲ್ಲ ಎಂದು ಬೈಸಿಕೊಳ್ಳುವುದು. ಆದರೆ ಈಗ ಅದು ಆ ವಿಧಾನದಲ್ಲಿ ಅಲ್ಲದಿದ್ದರೂ ಮತ್ತೊಂದು ವಿಧಾನದಿಂದ ನಿಜ ಆಗಿದೆ. ಈಗ ಹಣವಿದ್ದರೆ ಅದರಿಂದ ಹಣ ಪಡೆಯುವುದು … Read more