ನಿಮ್ಮ ಜಮೀನು ಒತ್ತುವರಿ ಆಗಿದ್ಯಾ.? ಅಕ್ಕ ಪಕ್ಕದ ಜಮೀನಿನವರು ಒತ್ತುವರಿ ಜಾಗವನ್ನು ಬಿಡಲು ಒಪ್ಪುತ್ತಿಲ್ವ.? ಹಾಗಿದ್ರೆ ಈ ರೀತಿ ಮಾಡಿ ದುಸಾರ ಮಾತಾಡ್ದೆ ನಿಮ್ಮ ಜಾಗ ಬಿಟ್ಟು ಕೊಡ್ತಾರೆ.!
ಈಗಾಗಲೇ ನಿಮಗೆ ತಿಳಿಸಿರುವಂತೆ ಪ್ರತಿಯೊಬ್ಬರ ಜಮೀನಿನಲ್ಲಿಯೂ ಕೂಡ ಕೆಲವೊಮ್ಮೆ ಒಂದಲ್ಲ ಒಂದು ಸಮಸ್ಯೆಗಳು ಇದ್ದೇ ಇರುತ್ತದೆ ಅದರಲ್ಲೇ ಒಂದಾಗಿರುವಂತಹ ಸಮಸ್ಯೆ ಯಾವುದು ಎಂದರೆ ನಿಮ್ಮ ಜಮೀನಿನ ಒತ್ತುವರಿ! ಹೌದು ನಿಮ್ಮ ಜಮೀನೇನಾದರೂ ಬೇರೆಯವ ರಿಗೆ ಒತ್ತುವರಿ ಆಗಿದ್ದರೆ ಆ ಒತ್ತುವರಿ ಜಾಗವನ್ನು ನೀವು ಪಡೆದುಕೊಳ್ಳ ಬೇಕು ಎಂದು ಬಯಸಿದ್ದರೆ ಹಾಗೂ ನಿಮ್ಮ ಜಮೀನಿನ ಒತ್ತುವರಿಯನ್ನು ಪಡೆದುಕೊಂಡಿರುವವರು ಅದನ್ನು ಬಿಡುವುದಿಲ್ಲ ಎಂದು ನಿಮ್ಮ ಮೇಲೆ ಪ್ರಶ್ನೆ ಹಾಕುತ್ತಿದ್ದರೆ. ಈ ಒಂದು ಸಮಸ್ಯೆಯನ್ನು ಹೇಗೆ ಸರಿಪಡಿಸಿ ಕೊಳ್ಳುವುದು ಎನ್ನುವಂತಹ ಮಾಹಿತಿಯ … Read more