ಒಮ್ಮೆ ಈ ಪೇಸ್ಟ್ ಬಳಸಿ ಸಾಕು ನಿಮ್ಮ ಹಲ್ಲುಗಳು ಮುತ್ತಿನಂತೆ ಪಳಪಳ ಹೊಳೆಯುತ್ತದೆ.! ಪಾಚಿ ಕಟ್ಟಿದ್ದ ಹಲ್ಲು, ಹುಳುಕು ಹಲ್ಲು, ಹಲ್ಲು ನೋವು, ಬಾಯಿ ದುರ್ವಾಸನೆ ಎಲ್ಲದಕ್ಕೂ ರಾಮಬಾಣ ಈ ಮನೆಮದ್ದು

  ಸ್ನೇಹಿತರೆ ನಮ್ಮ ಜೀವನದಲ್ಲಿ ಸೌಂದರ್ಯ ಅನ್ನೋದು ಬಹಳ ಮುಖ್ಯ. ಸೌಂದರ್ಯ ಎಂದರೆ ಬರಿ ಮುಖದ ಸೌಂದರ್ಯವಲ್ಲದೆ ನಮ್ಮ ಕೂದಲು ಆಗ ಹಾಗೂ ಹಲ್ಲುಗಳು ಕೂಡ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಸ್ನೇಹಿತರೆ ಇಂದು ನಿಮಗಾಗಿ ಈ ಸೌಂದರ್ಯ ವರ್ಗಕವಾದ ಬಹಳ ಮುಖ್ಯವಾದ ಅಂಗವಾಗಿರುವ ಹಲ್ಲುಗಳ ಸೌಂದರ್ಯವನ್ನು ಹೆಚ್ಚಿಸುವುದಕ್ಕಾಗಿ ವಿಶೇಷ ಮಾಹಿತಿ ಒಂದನ್ನು ನಿಮ್ಮ ಬಳಿ ತಂದಿದ್ದೇವೆ. ಹೌದು ಸ್ನೇಹಿತರೆ ನಮ್ಮ ಹಲ್ಲುಗಳ ಮೇಲೆ ಕಟ್ಟಿರುವಂತಹ ರಾಶಿಗಳು ಅಥವಾ ಹಲ್ಲು ಹಳದಿ ಕಟ್ಟಿರುವುದು ನಮ್ಮ ಸೌಂದರ್ಯವನ್ನು ಹೆಚ್ಚಾಗಿ … Read more

ಸರ್ಕಾರಿ ಜಮೀನು ಒತ್ತುವರಿ ಮಾಡಿದ ರೈತರ ಹೆಸರಿಗೆ ಜಮೀನು ವರ್ಗಾವಣೆ, ಕ್ರಿಮಿನಲ್ ಕೇಸ್ ದಾಖಲಿಸುವಂತಿಲ್ಲ ಸರ್ಕಾರದಿಂದ ಅಧಿಕೃತ ಘೋಷಣೆ.

ಕರ್ನಾಟಕ ರಾಜ್ಯದ ಕಂದಾಯ ಸಚಿವರಾಗಿರುವಂತಹ ಆರ್ ಅಶೋಕ್ ಅವರು ಇಡೀ ರಾಜ್ಯದಾದ್ಯಂತ ಸರ್ಕಾರಿ ಜಮೀನುಗಳಲ್ಲಿ ಉಳುಮೆ ಮಾಡುತ್ತಿರುವಂತಹ ರೈತರ ವಿರುದ್ಧ ಯಾವುದೇ ರೀತಿಯ ಕ್ರಿಮಿನಲ್ ಕೇಸ್ ದಾಖಲಿಸುವಂತಿಲ್ಲ ಎಂದು ಹೊಸ ಮಸೂದೆಯನ್ನು ಜಾರಿಗೆ ತರಲಾಗಿದೆ. ಜೊತೆಗೆ ಸರ್ಕಾರವು ಬಡ ರೈತರಿಗೆ ಕೊಟ್ಟಿರುವಂತಹ ಜಮೀನಿನಲ್ಲಿ ರೈತರು ಉಳುಮೆ ಮಾಡುತ್ತಿದ್ದರೆ ಅವರಿಗೆ ಈ ಜಮೀನಿ ನಿಂದ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಉಪಯೋಗವಾಗಲಿ ಎನ್ನುವಂತೆ. ಆ ರೈತರ ಹೆಸರಿಗೆ ಆ ಜಮೀನನ್ನು ವರ್ಗಾವಣೆ ಮಾಡಿ ಕೊಡುವ ಬಗ್ಗೆ ಮಹತ್ತರವಾದ ನಿರ್ಧಾರವನ್ನು … Read more

ಕೇವಲ 21 ಸಾವಿರಕ್ಕೆ ಸಿಗಲಿದೆ ಹೀರೋ ಸ್ಪ್ಲೆಂಡರ್ ಪ್ಲಸ್ A-1 ಬೈಕ್ 81Km ಮೈಲೇಜ್ ನೀಡುವ ಸುಪ್ರೀಮ್ ಬೈಕ್ ಈಗಾಲೇ ಬುಕ್ ಮಾಡಿ ಇಂಥ ಆಫರ್ ಮತ್ತೆ ಸಿಗಲ್ಲ.

  ಕೇವಲ 21 ಸಾವಿರ ರೂಗಳಿಗೆ ನಿಮ್ಮ ಮನೆಗೆ ಬರುತ್ತದೆ ಹೀರೋ ಸ್ಪ್ಲೆಂಡರ್ ಪ್ಲಸ್ ಈ ಬೈಕ್ ಸಾಮಾನ್ಯ ವರ್ಗದಿಂದ ಹಿಡಿದು ಬಡ ವರ್ಗದ ಮನೆ ಮಕ್ಕಳ ತನಕ ಎಲ್ಲರೂ ಇಷ್ಟ ಪಡುವ ಒಂದು ವಾಹನ. ಸಿರಿವಂತರು ಫ್ಯಾಷನ್ ಗಾಗಿ ಹಲವಾರು ಬಗೆಯ ಮಾಡೆಲ್ ಬೈಕ್ ಗಳನ್ನು ಖರೀದಿಸುತ್ತಿದ್ದರೆ, ಬಡ ಹಾಗೂ ಮಧ್ಯಮ ವರ್ಗದವರು ತಮ್ಮ ದಿನನಿತ್ಯದ ಅನುಕೂಲತೆಗಾಗಿ ಇಂಥಹ ಒಂದು ವಾಹನವನ್ನು ಹೊಂದಿರಲೇ ಬೇಕಾದದ್ದು ಈ ಸ್ಪರ್ಧಾತ್ಮಕ ಜಗತ್ತಿನ ಅನಿವಾರ್ಯತೆ ಆಗಿದೆ. ಹಾಗಾಗಿ ಇಂದು ಬೈಕ್ … Read more

ಡ್ರೈವಿಂಗ್ ಲೈಸೆನ್ಸ್ ಹೊಸ ರೂಲ್ಸ್ ಜಾರಿ. ವಾಹನ ಸವಾರರು ತಪ್ಪದೆ ಈ ಮಹಿತಿ ತಿಳಿದುಕೊಳ್ಳಿ

ಡ್ರೈವಿಂಗ್ ಲೈಸೆನ್ಸ್ ಇರುವವರಿಗೆ ಕೇಂದ್ರ ಸರ್ಕಾರದಿಂದ ಹೊಸ ನಿಯಮವನ್ನು ಜಾರಿಗೆ ತರಲಾಗಿದ್ದು. ಕೇಂದ್ರ ಸರ್ಕಾರವು ಇದೀಗ ದೊಡ್ಡ ಬದಲಾವಣೆಯನ್ನು ಮಾಡಿದ್ದು ಡ್ರೈವಿಂಗ್ ಲೈಸೆನ್ಸ್ ಇದ್ದವರು ಈ ದಿನ ನಾವು ಹೇಳುವಂತಹ ಈ ನಿಯಮವನ್ನು ಮಾಡುವುದು ಕಡ್ಡಾಯ. ಹಾಗೇನಾದರೂ ಈ ನಿಯಮವನ್ನು ನೀವು ಉಲ್ಲಂಘಿಸಿದರೆ ಇದಕ್ಕಾಗಿ ದಂಡವನ್ನು ಹಾಗೂ ಹೊಸದಾಗಿ ಡ್ರೈವಿಂಗ್ ಲೈಸೆನ್ಸ್ ಗೆ ಅರ್ಜಿಯನ್ನು ಹಾಕಿದರೆ ಅದನ್ನು ಕ್ಯಾನ್ಸಲ್ ಕೂಡ ಮಾಡಲಾಗುತ್ತದೆ ಎನ್ನುವ ಆದೇಶ ವನ್ನು ಕೂಡ ಹೊರಡಿಸಿದ್ದಾರೆ. ಇದೇ 2024 ನೇ ಸಾಲಿನಲ್ಲಿ ಕೇಂದ್ರ ಸರ್ಕಾರವು … Read more

ಬೆಳೆ ಸಮೀಕ್ಷೆ ಮತ್ತು GPS ಮಾಡಿಸಿರುವ ಎಲ್ಲಾ ರೈತರ ಖಾತೆಗಳಿಗೆ 10 ಸಾವಿರ ಖಾತೆಗೆ ಹಣ ಜಮಾ.

  ಕರ್ನಾಟಕ ರಾಜ್ಯದ ಎಲ್ಲ ರೈತರಿಗೆ ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರು ಮತ್ತೊಂದು ಭರ್ಜರಿ ಬಂಪರ್ ಗಿಫ್ಟ್ ನೀಡಿದ್ದು ರೈತರ ಬೆಳೆ ಹಾನಿಗೆ ಈಗಾಗಲೇ ಒಂದು ಬಾರಿ ಹಣ ವನ್ನು ಬಿಡುಗಡೆ ಮಾಡಿದ್ದಾರೆ. ಆದರೆ ಈಗ ಮತ್ತೊಮ್ಮೆ ಬೆಳೆ ನಷ್ಟ ಪರಿಹಾರವಾಗಿ ಪ್ರತಿಯೊಬ್ಬ ರೈತರ ಖಾತೆಗಳಿಗೆ ಹತ್ತು ಸಾವಿರ ಹಣವನ್ನು ಹಾಕುತ್ತಿದ್ದಾರೆ. ಯಾರ ಜಮೀನಿನಲ್ಲಿ ಬೆಳೆ ನಷ್ಟ ಸಂಭವಿಸುತ್ತಿರು ತ್ತದೆಯೋ ಅಂತಹ ರೈತರ ಖಾತೆಗಳಿಗೆ ಮುಖ್ಯಮಂತ್ರಿಗಳು ಇದೇ ತಿಂಗಳು ಫೆಬ್ರವರಿ ಒಂದನೇ ತಾರೀಕು ರೈತರ ಖಾತೆಗಳಿಗೆ … Read more

ಜಾತಿ & ಆದಾಯ ಪ್ರಮಾಣ ಪತ್ರ ಕಳೆದು ಹೋಗಿದ್ರೆ ಮರಳಿ ಪಡೆಯುವ ವಿಧಾನ.

  ಮೇಲೆ ಹೇಳಿದಂತೆ ಪ್ರತಿಯೊಬ್ಬರಿಗೂ ಕೂಡ ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರ ಅವಶ್ಯಕತೆಯಾಗಿರುತ್ತದೆ. ಏಕೆಂದರೆ ಪ್ರತಿಯೊಬ್ಬರಿಗೂ ಕೂಡ ಇತ್ತೀಚಿನ ದಿನದಲ್ಲಿ ಯಾವುದೇ ರೀತಿಯ ಅಪ್ಲಿಕೇಶನ್ ಗಳಾಗಿರಬಹುದು, ಮಕ್ಕಳನ್ನು ಶಾಲೆಗೆ ಸೇರಿಸುವುದಕ್ಕಾ ಗಿರಬಹುದು, ಹೀಗೆ ರೈತರಿಗೆ ಪ್ರತಿಯೊಬ್ಬರಿಗೂ ಕೂಡ ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರ ಅವಶ್ಯಕತೆ ಇದೆ. ಆದ್ದರಿಂದ ಅವರು ತಮ್ಮ ಎಲ್ಲಾ ಅಗತ್ಯ ದಾಖಲಾತಿಗಳನ್ನು ಕೊಟ್ಟು ಇವೆರಡು ಪ್ರಮಾಣ ಪತ್ರಗಳನ್ನು ಮಾಡಿಸಿಕೊಂಡಿರುತ್ತಾರೆ.   ಆದರೆ ಕೆಲವೊಮ್ಮೆ ಜಾತಿ ಪ್ರಮಾಣ … Read more

ಹೈ ಬಿ.ಪಿ ಇರಲಿ ಅಥವಾ ಲೋ ಬಿ.ಪಿ ಬರಿ 5 ನಿಮಿಷದಲ್ಲಿ ಕಡಿಮೆ ಮಾಡಿಕೊಳ್ಳಬಹುದು ಈ ರೀತಿ ಮಾಡಿ ಸಾಕು. ಆಯುರ್ವೇದಿಕ್ ವೈದ್ಯರ ಮಾತು ಒಮ್ಮೆ ಕೇಳಿ.

  ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ ಕೆಲಸದ ಒತ್ತಡದಿಂದ ಹೆಚ್ಚು ಆಯಾಸವನ್ನು ಪಡುತ್ತಿದ್ದಾರೆ. ಹಾಗೂ ಯಾವುದೇ ಒಂದು ವಿಷಯದ ಬಗ್ಗೆ ಹೆಚ್ಚು ಗಾಢವಾಗಿ ಗಮನಿಸುತ್ತಾ ಅಥವಾ ಆ ವಿಷಯ ವಾಗಿ ಹೆಚ್ಚು ಆಲೋಚನೆಯನ್ನು ಮಾಡುವುದರಿಂದ ಅವರಲ್ಲಿ ಅಧಿಕ ರಕ್ತದ ಒತ್ತಡ ಕಾಣಿಸಿಕೊಳ್ಳುತ್ತದೆ. ಅದರಲ್ಲೂ ಇದರಿಂದ ಹಲವಾರು ರೀತಿಯ ಸಮಸ್ಯೆಗಳನ್ನು ಕೂಡ ಅವರು ಎದುರಿಸಬೇಕಾಗುತ್ತದೆ.   ಜೊತೆಗೆ ಅಧಿಕ ರಕ್ತದ ಒತ್ತಡ ಸಮಸ್ಯೆ ಇರುವವರಿಗೆ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಈ ವಿಷಯವಾಗಿ ಅವರು ಜಾಗರೂಕತೆಯಿಂದ … Read more

ಲೇಬಲ್ ಕಾರ್ಡ್ ಇದ್ದವರಿಗೆ ಶುಭ ಸುದ್ದಿ ನಿಮ್ಮ ಮಕ್ಕಳಿಗೆ ಸಿಗಲಿದೆ ಸ್ಕಾಲರ್ ಶಿಪ್ ಈಗಲೇ ಅರ್ಜಿ ಸಲ್ಲಿಸಿ.

  ಇಷ್ಟು ದಿನ ಇಂಟರ್ನೆಟ್ ಅಲ್ಲಿ ಅನೇಕ ಜನರು ಅಪ್ಡೇಟ್ ಗಾಗಿ ದಿನ ಚೆಕ್ ಮಾಡುತ್ತಿದ್ದಂತಹ ಸಂತಸ ಸುದ್ದಿ ಎಂದು ಹೊರ ಬಿದ್ದಿದೆ. ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಮತ್ತು ಇತರೆ ನಿರ್ಮಾಣ ಮಂಡಳಿಯಿಂದ ಇಂತಹ ಸಿಹಿ ಸುದ್ದಿಯ ಅಪ್ಡೇಟ್ ಹೊರಬಿದ್ದಿದ್ದು, ಎಲ್ಲರೂ ಈ ಬಗ್ಗೆ ದಿಲ್ ಖುಷ್ ಆಗಿದ್ದಾರೆ. ಅದೇನೆಂದರೆ ಲೇಬರ್ ಹೊಂದಿರುವವರ ಮಕ್ಕಳಿಗೆ ಸ್ಕಾಲರ್ಶಿಪ್ ಅಪ್ಲೈ ಮಾಡಲು ಲಿಂಕ್ ಓಪನ್ ಆಗಿದೆ. ಕೆಲವು ದಿನಗಳಿಂದ ಅನೇಕ ಮಂದಿ ಇದರ ಫಲಾನುಭವಿಗಳ ಆಗಲು ಕಾಯುತ್ತಿದ್ದರೂ ಹಾಗೂ … Read more

BPL ರೇಷನ್ ಕಾರ್ಡ್ ಹೊಂದಿರುವ ಮಹಿಳೆಯರಿಗೆ ಸಿಹಿ ಸುದ್ದಿ. 10,000 ಹಣ ಸಿಗುತ್ತೆ. ಈಗಲೇ ಅರ್ಜಿ ಸಲ್ಲಿಸಿ ವಾರದೊಳಗೆ ಹಣ ನಿಮ್ಮ ಖಾತೆಗೆ ಜಮೆ ಆಗುತ್ತೆ.

  ಸರ್ಕಾರ ಹಾಗೂ ಕೆಲವು ನಿಗಮಗಳು ಮಹಿಳೆಯರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಇವುಗಳ ಉದ್ದೇಶ ಮಹಿಳೆಯರನ್ನು ಕೂಡ ಆರ್ಥಿಕವಾಗಿ ಸಧೃಡವಾಗಿಸುವುದು. ಮಹಿಳೆಯರಿಗೆ ಸಣ್ಣಪುಟ್ಟ ವ್ಯಾಪಾರಕ್ಕೆ ಅನುಕೂಲವಾಗಲು ಅಲ್ಪ ಪ್ರಮಾಣದ ಹೂಡಿಕೆಗೆ ಸಾಲ ಕೊಡುವ ಮೂಲಕ ಅವರಿಗೆ ಆರ್ಥಿಕವಾಗಿ ಸಹಾಯಕ ನಿಲ್ಲುತ್ತಿದೆ. ಆದರೆ ಕೋವಿಡ್ ಬಂದ ನಂತರ ಕೆಲವು ನಿಗಮಗಳಿಂದ ಯಾವುದೇ ರೀತಿ ಯೋಚನೆ ಬಿಡುಗಡೆ ಆಗಿರಲಿಲ್ಲ ಅದಕ್ಕಾಗಿ ಕಾದು ಕುಳಿತಿದ್ದ ಮಹಿಳೆಯರಿಗೆ ಈಗ ಸಿಹಿ ಸುದ್ದಿ ಸಿಕ್ಕಿದೆ. ಅದೇನೆಂದರೆ ಅಲ್ಪಸಂಖ್ಯಾತರ ನಿಗಮದಿಂದ ದುರ್ಬಲ ವರ್ಗಕ್ಕೆ ಸೇರಿದ … Read more

ತಾಲೂಕು ಆಫೀಸ್ ನಲ್ಲಿ ದುಡ್ಡು ಕೊಟ್ಟು ಸುಳ್ಳು ದಾಖಲೆ, ಸೃಷ್ಟಿ ಮಾಡಿದ್ದಾರೆ.! ಏನು ಮಾಡುವುದು.? ನಿಮ್ಮ ಎಲ್ಲಾ ಪ್ರಶ್ನೆಗೂ ಇಲ್ಲಿದೆ ನೋಡಿ ಉತ್ತರ

  ಬಹಳ ದಿನಗಳಿಂದಲೂ ಕೂಡ ನಮ್ಮ ಸರ್ಕಾರದಲ್ಲಿ ಹಲವಾರು ರೀತಿಯ ಹಗರಣಗಳು ನಡೆಯುತ್ತಿದ್ದು. ಯಾವುದನ್ನು ಕೂಡ ಜನರು ಹಾಗೂ ಅಲ್ಲಿನ ಅಧಿಕಾರಿಗಳು ಕೂಡ ಪ್ರಶ್ನಿಸುವಂತಹ ಪರಿಸ್ಥಿತಿ ಇರುವುದಿಲ್ಲ. ಬದಲಿಗೆ ಎಲ್ಲರೂ ಕೂಡ ಅವರ ಅನುಕೂಲವನ್ನು ನೋಡಿಕೊಂಡು ಅಲ್ಲಿ ಕೆಲಸವನ್ನು ಮಾಡುತ್ತಿರುತ್ತಾರೆ. ಅದೇ ರೀತಿಯಾಗಿ ನಾವೇನಾದರೂ ಬೇರೆಯವರಿಗೆ ಸಹಾಯ ಮಾಡುವುದಕ್ಕೆ ಹೋದರೆ ನಮಗೆಲ್ಲಿ ಮುಂದಿನ ದಿನದಲ್ಲಿ ತೊಂದರೆ ಉಂಟಾಗಬಹುದು ಎನ್ನುವ ಉದ್ದೇಶ ದಿಂದ ಯಾರು ಕೂಡ ಹೆಚ್ಚಿನ ಸಮಸ್ಯೆಗಳನ್ನು ತಂದುಕೊಳ್ಳುವುದಕ್ಕೆ ಇಷ್ಟ ಪಡುವುದಿಲ್ಲ. ಹಾಗೂ ಯಾರಾದರೂ ದೊಡ್ಡ ಮಟ್ಟದಲ್ಲಿ … Read more