ಆಸ್ತಿ ಹಂಚುವಾಗ, ಮದುವೆ ಮಾಡಿಕೊಟ್ಟ ಹೆಣ್ಣು ಮಗಳು ಮ.ರ.ಣ ಹೊಂದಿದ್ದರೆ ಆ ಆಸ್ತಿ ಯಾರಿಗೆ ಸೇರುತ್ತೆ ಗೊತ್ತ.? ತವರು ಮನೆಯಿಂದ ಬಂದ ಆಸ್ತಿ.!
ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಹಲವಾರು ತೀರ್ಮಾನಗಳು ಕೋರ್ಟ್ ನಲ್ಲಿ ನಡೆಯುತ್ತಿರುತ್ತದೆ. ಅದೇ ರೀತಿಯಾಗಿ ಈ ದಿನ ಒಂದು ಉದಾಹರಣೆಯನ್ನು ತೆಗೆದುಕೊಳ್ಳುತ್ತಾ ಮೇಲೆ ಇರುವ ಪ್ರಶ್ನೆಗೆ ಉತ್ತರವನ್ನು ಈ ಕೆಳಗಿನಂತೆ ತಿಳಿದುಕೊಳ್ಳುತ್ತಾ ಹೋಗೋಣ. ಉದಾಹರಣೆಗೆ ಮೂರು ಜನ ತಂಗಿಯರು ಇದ್ದು ಒಬ್ಬ ಅಣ್ಣ ಇದ್ದಂತಹ ಸಮಯದಲ್ಲಿ ಅವರ ತಂದೆಯ ಆಸ್ತಿಯನ್ನು ಆ ನಾಲ್ಕು ಜನರು ಕೂಡ ಸಮನಾಗಿ ಪಾಲನ್ನು ತೆಗೆದುಕೊಳ್ಳಬೇಕು. ಆ ಸಂದರ್ಭದಲ್ಲಿ ಅವರ ತಂದೆಯ ಆಸ್ತಿ ಹೆಣ್ಣು ಮಕ್ಕಳಿಗೆ ಮತ್ತು ಗಂಡು ಮಗನಿಗೆ ಸಮನಾದ ಪಾಲನ್ನು … Read more